ಜಯ ಜಯ ಮಂಗಳ ಶನಿ ದೇವಾ.. Check description for lyrics

Описание к видео ಜಯ ಜಯ ಮಂಗಳ ಶನಿ ದೇವಾ.. Check description for lyrics

ಜಯ ಜಯ ಮಂಗಳ | ಶನಿದೇವಾ | ಜಯ ಶುಭ
ಮಂಗಳ ಪರಮಾತ್ಮ || ತಂದೆಯು ನೀನೆ ಶನಿದೇವಾ
ತಾಯಿಯು ನೀನೆ ಪರಮಾತ್ಮ || ಜಯ ಜಯ ||
ಅಪಾಂದವ ಶನಿದೇವಾ | ಅನಾತ ರಕ್ಷಕ ಪರಮಾತ್ಮ |
ಕಾಡಬೇಡಾವಯ್ಯ ಶನಿದೇವಾ | ಬೇಡಿಕೊಂಬೆ ನಿಮ್ಮ ಪರಮಾತ್ಮ
ಕರುಣಾಮೂರ್ತಿಯೇ ಶನಿದೇವಾ | ಕರಗಳ ಮುಗಿವೆ ಪರಮಾತ್ಮ
ಭಕ್ತರಿಗೊಲಿಯುವ ಶನಿದೇವಾ | ಬಡವರ ಕಾಯುವ ಪರಮಾತ್ಮ
ಸೂರ್ಯಕುಮಾರನ ಶನಿದೇವಾ | ಛಾಯಾ ಪುತ್ರನೇ ಪರಮಾತ್ಮ
ಬಂಧುವು ನೀನೇ ಶನಿದೇವಾ | ಬಳಗವು ನೀನೇ ಪರಮಾತ್ಮ
ದೀನಮಣಿ ತನಯನೆ ಶನಿದೇವಾ | ಧೀನೋರಕ್ಷಕ ಪರಮಾತ್ಮ ||
ಭಾಗ್ಯವ ಕೊಡುವ ಶನಿದೇವಾ | ಭೋಗವ ಕೊಡುವ ಪರಮಾತ್ಮ
ಕಪ್ಪರೂಪನೆ ಶನಿದೇವಾ | ನೀಲಿ ವರ್ಣನೆ ಪರಮಾತ್ಮ ||
ಹೊಸಪಾಳ್ಯ ವಾಸನೆ ಶನಿದೇವಾ | ಭಕ್ತರ ಕಾಯುವ ಪರಮಾತ್ಮ
ನಮ್ಮನು ಕಾಯುವ ಪರಮಾತ್ಮ | ನಿಮ್ಮನೂ ಕಾಯುವ ಪರಮಾತ್ಮ ||

Комментарии

Информация по комментариям в разработке