ಸಂಘದ ನಿಯಂತ್ರಣ ಇರುವುದರಿಂದಲೇ ಇಲ್ಲಿ ಇನ್ನೂ ಬದುಕುವ ವಾತಾವರಣವಿದೆ : ಪ್ರತಾಪ ಸಿಂಹ

Описание к видео ಸಂಘದ ನಿಯಂತ್ರಣ ಇರುವುದರಿಂದಲೇ ಇಲ್ಲಿ ಇನ್ನೂ ಬದುಕುವ ವಾತಾವರಣವಿದೆ : ಪ್ರತಾಪ ಸಿಂಹ

V.H.I.P.'s did the work of awareness in the Hindu society where there was zero respect
If we had given a hundred youths like you to the taluks of our part, we would have made the BJP a strong base
There is still a livable atmosphere in the coastal area due to the control of the association
If the Hindus are still fragmented, the Muslim population cannot withstand the blow of population explosion
Ours is Unity in Diversity, theirs is Unity in Uniformity
Is it possible to live tolerantly with those who are not religiously tolerant?
It is difficult if we do not get the idea even after looking at the nearby Kasaragod; Parasurama's land left?
Former MP Pratapa Simha's speech at Sulya Mosaru Kudike Utsav

ಅಭಿಮಾನ ಶೂನ್ಯವಾಗಿದ್ದ ಹಿಂದೂ ಸಮಾಜದಲ್ಲಿ ಜಾಗೃತಿಯ ಕಾರ್ಯ ವಿ.ಹಿಂ.ಪ. ಮಾಡಿದೆ
ನಿಮ್ಮಂತಹ ನೂರು ಯುವಕರನ್ನು ನಮ್ಮ ಭಾಗದ ತಾಲೂಕುಗಳಿಗೆ ಕೊಟ್ಟಿದ್ದಿದ್ರೆ ಬಿಜೆಪಿ ಭದ್ರ ನೆಲೆ ಮಾಡ್ತಿದ್ದೆ
ಸಂಘದ ನಿಯಂತ್ರಣ ಇರುವುದರಿಂದಲೇ ಕರಾವಳಿ ಭಾಗದಲ್ಲಿ ಇನ್ನೂ ಬದುಕುವ ವಾತಾವರಣವಿದೆ
ಹಿಂದೂಗಳು ಇನ್ನೂ ವಿಘಟಿತರಾಗಿದ್ದರೆ ಮುಸ್ಲಿಂ ಜನ ಸಂಖ್ಯಾ ಸ್ಫೋಟದ ಹೊಡೆತ ಎದುರಿಸಲು ಸಾಧ್ಯವಾಗದು
ನಮ್ಮದು ಯುನಿಟಿ ಇನ್ ಡೈವರ್ಸಿಟಿ, ಅವರದು ಯುನಿಟಿ ಇನ್ ಯುನಿಫಾರ್ಮಿಟಿ
ಪರಧರ್ಮ ಸಹಿಷ್ಣುತೆ ಇಲ್ಲದವರ ಜತೆ ಸಹಿಷ್ಣುತೆಯಿಂದ ಬಾಳಲು ಸಾಧ್ಯವೇ ?
ಪಕ್ಕದ ಕಾಸರಗೋಡನ್ನು ನೋಡಿಯೂ ನಮಗೆ ಬುದ್ಧಿ ಬಾರದಿದ್ದರೆ ಕಷ್ಟ ; ಪರಶುರಾಮನ ನಾಡು ಉಳಿದೀತಾ?
ಸುಳ್ಯ ಮೊಸರು ಕುಡಿಕೆ ಉತ್ಸವದಲ್ಲಿ ಮಾಜಿ ಸಂಸದ ಪ್ರತಾಪ ಸಿಂಹ ಭಾಷಣ

#prathapsimha #mysoremp #krishnajanmashtami #sullia #suddinewssullia #suddibidugade

SUBSCRIBE OUR NEW CHANNEL
   / @suddimediasullia  

FOLLOW US ON
► Website: https://sullia.suddinews.com/
► Facebook:   / suddi   Bidugade/
► Twitter:   / suddinewsputtur  
► Instagram:   / suddibidugade  

► E-paper: https://news.suddimahithi.com/sullia/

------------------------------------------------------------------------------------------------------------------------------

Contact us:
Suddi News Sullia
Shri Hari Commercial Complex
Main Road, Sullia - 574239
Contact: +91 6363322040, 8618882762

Комментарии

Информация по комментариям в разработке