ಒಂದನೇ ಶತ ಮಾನದಲ್ಲಿ ಕಟ್ಟಿದ ದೇವಾಲಯ ಯಾರ ಕಾಲದ್ದು? ಹೇಗಿದೆ? ಬನ್ನಿ ನೋಡೋಣ | E-1 Balemantapa | Yelandur

Описание к видео ಒಂದನೇ ಶತ ಮಾನದಲ್ಲಿ ಕಟ್ಟಿದ ದೇವಾಲಯ ಯಾರ ಕಾಲದ್ದು? ಹೇಗಿದೆ? ಬನ್ನಿ ನೋಡೋಣ | E-1 Balemantapa | Yelandur

#balemantapa
#digitalmaadhyamakannada #yelandur
ಬಳೆ ಮಂಟಪ
ಯಳಂದೂರು ಊರಿನ ಮಧ್ಯೆ ಭಾಗದಲ್ಲಿ ಪುರಾತನ ದೇವಾಲಯ | ಒಂದನೇ ಶತ ಮಾನದಲ್ಲಿ ಕಟ್ಟಿದ ದೇವಾಲಯ | ಯಾರ ಕಾಲದ್ದು? ಹೇಗಿದೆ? ಬನ್ನಿ ನೋಡೋಣ
ಇದು ಬಳೆ ಮಂಟಪ ಅಲ್ಲ ದ್ವಾರ ಮಂಟಪ

Bale Mantapa - Interlocked stone ring temple Yelandur, Chamarajanagar tourism Karnataka tourism temples of Karnataka. The Gaurishvara Temple (also spelled Gaurishwara or Gaurisvara) is located in the town of Yelandur, Chamarajanagar district of Karnataka state, India. The temple was constructed by a local chief Singedepa Devabhupala of the Hadinadu chiefdom, a feudatory of the 16th century Vijayanagara Empire. The temple is locally known as Bale temple due to its unusual decoration of chains of stone rings (bale) at the entrance . Bale means bangle in Kannada language, the rings resemble interlinked bangles. The Bale temple is an ancient stone carved temple.

ಕಿರು ಪರಿಚಯ
ಕರ್ನಾಟಕದ ಚಾಮರಾಜನಗರ ಜಿಲ್ಲೆಯ ಯಳಂದೂರು ಜಿಲ್ಲೆಯ ಅತಿ ಚಿಕ್ಕದಾದ ತಾಲೂಕು ಕೇಂದ್ರವಾಗಿದ್ದರೂ ತನ್ನಲ್ಲಿರುವ ಆಕರ್ಷಕ ಹದಿನಾರನೇಯ ಶತಮಾನದ ಗೌರೀಶ್ವರ ದೇವಾಲಯದಿಂದಾಗಿ ಸುತ್ತಮುತ್ತಲು ಸಾಕಷ್ಟು ಜನಪ್ರೀಯತೆ ಪಡೆದಿದೆ. ಅಂತೆಯೆ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರನ್ನು ಈ ಪುಟ್ಟ ಪಟ್ಟಣ ಆಕರ್ಷಿಸುತ್ತದೆ.

ದೇವಾಲಯ ಇತಿಹಾಸ
ಚೋಳರ ಕಾಲದಲ್ಲಿ ನಿರ್ಮಾಣವಾದ ದೇವಾಲಯ ಇದಾಗಿದ್ದು ನೋಡಲು ಬಲು ಆಕರ್ಷಕವಾಗಿ ಕಂಡುಬರುತ್ತದೆ. ನಿರ್ದಿಷ್ಟವಾಗಿ ಹೇಳಬೇಕೆಂದರೆ ಚೋಳರ ಅಧೀನ ಅಥವಾ ಸಾಮಂತ ದೊರೆಯಾದ ಸಿಂಗದೇಪ (ದೇವಭೂಪಾಲ) ರಾಜನಿಂದ ಹದಿನಾರನೇಯ ಶತಮಾನದಲ್ಲಿ ಈ ದೇವಾಲಯದ ನಿರ್ಮಾಣವಾಗಿದೆ.

1550 ರಲ್ಲಿ ನಿರ್ಮಾಣಗೊಂಡಿದ್ದ ಈ ದೇವಾಲಯ ಸುಮಾರು ಒಂದು ನೂರು ವರ್ಷಗಳಷ್ಟು ಸದೃಢವಾಗಿದ್ದು ತದನಂತರ ಸಾಕಷ್ಟು ಹಾನಿಗೊಳಗಾಯಿತು. ಇದರ ದಯನೀಯ ಸ್ಥಿತಿಗಂಡು ಬೇಸರಗೊಂಡ ದೇವಭೂಪಾಲನ ಮೊಮ್ಮಗನಾದ ಮುದ್ದಭೂಪನಿಂದ 1664 ರಲ್ಲಿ ಇದು ಜೀರ್ಣೋದ್ಧಾರ ಕಂಡಿತು.

ಚೋಳರ ವಾಸ್ತುಶೈಲಿಯ ಗುರುತರವಾದ ಗುಣಲಕ್ಷಣಗಳಾದ ಮೂಲೆಯಲ್ಲಿ ಬಳೆಗಳಾಕಾರದಲ್ಲಿ ಕಲ್ಲಿನಲ್ಲಿ ರಿಂಗುಗಳನ್ನು ಕೆತ್ತಿರುವುದು ಹಾಗೂ ಅದ್ಭುತ ಶಿಲ್ಪಕಲೆಯ ಕೆತ್ತನೆಗಳು ದೇವಾಲಯದ ಗೋಡೆಗಳ ಮೇಲೆ ಹಾಸು ಹೊಕ್ಕಾಗಿದ್ದು ಅಂದಿನ ಕಾಲದ ಶಿಲ್ಪಕಲಾ ಶ್ರೀಮಂತಿಕೆಯನ್ನು ಎತ್ತಿ ಹಿಡಿದು ತೋರಿಸುತ್ತವೆ. ಇನ್ನೊಂದು ವಿಶೇಷವೆಂದರೆ ಈ ದೇವಾಲಯಕ್ಕೆ ಉಳಿದಂತೆ ಎಲ್ಲೆಡೆ ಕಂಡುಬರುವಂತೆ ಗೋಪುರವಿಲ್ಲದೆ ಇರುವುದು.

12 ಅಡಿಗಳಷ್ಟು ಎತ್ತರವಿದೆ. ಸುಂದರವಾದ ಕಲ್ಲಿನ ಬಳೆಗಳು, ಬ್ರಹ್ಮ, ವಿಷ್ಣು, ಮಹೇಶ್ವರ, ದಕ್ಷಿಣಾಮೂರ್ತಿ, ಭೈರವ, ವೀರಭದ್ರ, ಗೋಪಾಲ, ದುರ್ಗೆ, ವೇಣುಗೋಪಾಲ, ಕಷ್ಣ ರಾಮನ ವಿಗ್ರಹಗಳನ್ನು ಮನೋಹರವಾಗಿ ಕೆತ್ತಲಾಗಿದೆ. ಕಲೆ ಮತ್ತು ವಾಸ್ತುಶಿಲ್ಪಕಲೆಯ ಈ ವೈವಿಧ್ಯದಿಂದಲೇ ಬಳೇಮಂಟಪವನ್ನು ರಾಷ್ಟ್ರೀಯ ಸ್ಮಾರಕವೆಂದು ಘೋಷಿಸಲಾಗಿದೆ.ಈ ಮಂಟಪದ ವಿಶಾಲ ಕಪೋತದ ಮೂಲೆಗಳಲ್ಲಿ ಇಳಿಬಿಟ್ಟಿರುವ ಕಲ್ಲಿನ ಬಳೆಯ ಸರಪಳಿಗಳಾಗಿವೆ. 30 ಸೆಂ.ಮೀ. ವ್ಯಾಸದ ಈ ಕಲ್ಲಿನ ಬಳೆಗಳು ದಕ್ಷಿಣ ಕರ್ನಾಟಕದಲ್ಲೇ ಅತ್ಯಂತ ಅಪರೂಪದ್ದಾಗಿದೆ.

------------------------------------

ವಿಶ್ವಾಸವಿರಲಿ ನೀವು ಸದಾ ನಮ್ಮೊಂದಿಗಿರಿ
Telegram Link : https://t.me/+YXB1F8yeJHUwZmU9
https://chat.whatsapp.com/LM1s9jF4dsj...

ಸೋಷಿಯಲ್ ಮೀಡಿಯಾ ವಿವರಗಳು
Website : www.digitalmaadhyama.com
FB :   / digitalmaadhyamaofficial  
Insta :   / digitalmaadhyama  
Twitter :   / digitalmaadhyam  
koo : www.kooapp.com/profile/digitalmaadhyama

𝐀𝐛𝐨𝐮𝐭 𝐔𝐬 / ನಮ್ಮ ಬಗ್ಗೆ

ಡಿಜಿಟಲ್ ಮಾಧ್ಯಮ ಒಂದು ಹೊಸ ರೀತಿಯ ವಿನೂತನ ಪ್ರಯತ್ನ. ಕನ್ನಡ ನಾಡು, ನುಡಿ, ಸಂಸ್ಕೃತಿ, ಇತಿಹಾಸ, ಸಾಹಿತ್ಯ, ಸಿನಿಮಾ, ಕಲೆ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ವ್ಯಕ್ತಿ, ವಸ್ತು, ಸ್ಥಳದ ಪರಿಚಯಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ. ನಿಮ್ಮೆಲ್ಲರ ಸಹಕಾರ ಸದಾ ನಮ್ಮ ಜೊತೆಗಿರಲಿ. ನಿಮ್ಮ ಬೆಂಬಲವೇ ನಮಗೆ ಪ್ರೇರಣೆ ಮತ್ತು ಸ್ಫೂರ್ತಿ ಕೂಡ .

ಧನ್ಯವಾದಗಳು
ನಂದಿನಿ ಕೆ. ಎಲ್, ಆಕರ್ಷ್ ಎಂ. ಈ

Creator social media handles :
Insta :   / nandinigowdakl_official  
fb :   / nandinigowdakl  
twitter :   / nandinigowdakl  

You To Can Join For Our Good Work
Paytm, google pay, phone pay- 9741841088
Account Details : Nandini K L
State Bank of India
Ac number : 64107054835
Ifsc code : SBIN0040200
Branch : ADB branch , Hassan
-------------------------------------------------------------------------------

bale mantapa, bale mantapa karnataka, bale mantapa yelendaru, bale mantapa oldest in yelandauru, chamarajanagar, yelandur, ancient temple, mysore, chamarajanagar district points of interest, tourist places near kollegal, tourist places near chamarajanagar, attractions in chamarajanagar district, chamarajanagar district, yelandur temple, chamarajanagar tourist places, kollegal karnataka, Bale Mantapa, stone rings, B R Hills, K Gudi, Gaurishvara, Gaurishwara, Gaurisvara, Elephant camp, stone carved temple, Karnataka tourism, Chamarajanagar tourism, temples of Karnataka, bale mantapa ancient temple, Yelandur Bale Mantapa Interlocked stone ring temple Chamarajanagar tourism, Karnataka tourism, Gaurishvara Temple Yelandur,Goureeshwara temple yelanduru,gowrishvara temple yelandur,gowreeshwara temple,yelandur temple,yelandur,yelandur shiva temple,yelandur chamarajanagara,yelanduru chamarajanagar,shiva temples of chamarajanagar,historical temples of chamarajanagara,historical temples,bale mantapa gaurishvara temple yelandur,bangal mantapa,bale mantapa yelandur,dharma degula darshana,inspire kannada,temples,karnataka shiva temples,famous shiva temples, ಯಳಂದೂರು ಬಳೆ ಮಂಟಪ, ಶ್ರೀಗೌರೀಶ್ವರ ದೇವಾಲಯ Yalandooru, Bale mantapa Bangle mantapa Shree Gowrishwara temple, ಯಳಂದೂರು ಬಳೆ ಮಂಟಪ ಶ್ರೀಗೌರೀಶ್ವರ ದೇವಾಲಯ,


#gouraveshwara temple,#balemantapa #yelandur #chamarajanagar #chamarajanagartourism

Комментарии

Информация по комментариям в разработке