ನಾನು ಅಂಜೆನು || New Kannada Worship Song 2024 || Psalms (ಕೀರ್ತನೆಗಳು)‬ ‭91‬ || Prashanth Salins ||

Описание к видео ನಾನು ಅಂಜೆನು || New Kannada Worship Song 2024 || Psalms (ಕೀರ್ತನೆಗಳು)‬ ‭91‬ || Prashanth Salins ||

Music/Kannada Lyrics/ Translation/Sung By:
Mr.Prashanth Salins
Original Telugu Song Written & Produced by Vijay Kondapuram ​⁠ ‪@VijayKondapuram‬
This song is Translated for only worship purpose
All rights reserved to the original Composer of the song .

Kannada Lyrics

“ಪರಾತ್ಪರನ ಮರೆಹೊಕ್ಕಿರುವವನು ಸರ್ವಶಕ್ತನ ಆಶ್ರಯದಲ್ಲಿ ಸುರಕ್ಷಿತನಾಗಿರುವನು.”
‭‭ಕೀರ್ತನೆಗಳು‬ ‭91‬:‭1‬ ‭

ಸರ್ವಶಕ್ತನ ಆಶ್ರಯದಲ್ಲಿ, ಸುರಕ್ಷಿತ ಇರುವೆ
ಸರ್ವಶಕ್ತನ ನೆರಳಿನಲ್ಲಿ , ನಾ ಸದಾ ಇರುವೆ
ನನ್ನ ದೇವರೇ ,ನೀ ಜೊತೆಗಿರಲು
ಆಶ್ರಯವೇ, ಪ್ರತಿದಿನ ಕ್ಷಣವೂ (2)
ಯೇಸುವೇ, ಯೇಸುವೇ.(2)

1. ಇರುಳಲ್ಲಿ ಭಯ ಹುಟ್ಟಿಸೋ ಯಾವುದಕ್ಕೂ
ಹಗಲಲ್ಲಿ ಹಾರಿ ಬರುವ ಬಾಣಕ್ಕೂ
ಕತ್ತಲೆಯಲ್ಲಿ ಸಂಚರಿಸುವ ವಿಪತ್ತಿಗೂ,
ಹಾನಿಕರ ಮಧ್ಯಾಹ್ನದ ಕೇಡಿಗೂ

ನಾನು ಅಂಜೆನು, ನಾ ಹೆದರೆನು
ಯೆಹೋವ ರಾಫ, ನನ್ನ ಭರವಸೆಯು (2)
ಯೇಸುವೇ, ಯೇಸುವೇ.(2)

2. ಸಾವಿರ ಜನ ಸುತ್ತಾ ಸತ್ತು ಬಿದ್ದರೂ,
ಕಾರ್ಗತ್ತಲೂ, ನನ್ನ ಸುತ್ತಿ ಕೊಂಡರೂ,
ಮರಣ ಭಯ ನನ್ನ ಕಾಡಿದರೂ
ಉಪದ್ರವ ನನ್ನ ಸಮೀಪಕ್ಕೆ ಬಂದರೂ,

ನಾನು ಅಂಜೆನು, ನಾ ಹೆದರೆನು
ಯೆಹೋವ ನಿಸ್ಸಿ, ನನ್ನ ಭರವಸೆಯು (2)

ಯೇಸುವೇ, ಯೇಸುವೇ.(2)

ನೀನು ಹೋಗುವಲ್ಲೆಲ್ಲಾ , ನಿನ್ನ ಕಾಯುವನು
ಕೈಯಲ್ಲಿ ಎತ್ತಿ ನಿನ್ನ ಸಲಹುವನು.(2)

ನೀ ಕರೆದೊಡನೆ ,ಆತ ಕೇಳುವನು
ಸಂಕಷ್ಟದಲ್ಲಿ ,ಆತ ಜೊತೆಗಿರುವನು (2)

ನೀ ನಂಬಿದರೆ ,ಸಂರಕ್ಷಿಸುವನು
ನೀ ತಿಳಿದರೆ ,ಮೇಲೆತ್ತುವನು

ನಾ ಅಂಜೆನು, ನಾ ಹೆದರೆನು
ಯೆಹೋವ ಶಾಲೋಮ್
ನನ್ನ ಭರವಸವು.

   • ಯೆಹೋವ ಯೀರೆ ಒದಗಿಸುವತಾನೇ || New Kannada...  

   • ನಾನು ಅಂಜೆನು || New Kannada Worship So...  

   • ಹಾ! ಪಕ್ಕನೆ ಬರುವನು || New Kannada Wors...  

   • ಸ್ತುತಿಗೆ  ಯೋಗ್ಯನೇ || Kannada Worship ...  

   • ಚಿಂತಿಸಬೇಡ ಜೊತೆಗಿರುವ || Kannada Praise...  

   • ಯೇಸುವೇ,ನಿನ್ನ ಬಳಿಗೆ ನನ್ನನ್ನು ನೀ ಕರೆ ||...  

   • ಕಷ್ಟದ ದಿನಗಳು || New Kannada Worship S...  

   • ನಮ್ಮ ಪಾಪ, ಶಾಪದಿಂದ || Psalms 91|| Kann...  


#christiansongkannada #kannadaworshipsongs
#christianlyrics
#christiansongkannada
#christianmusic
#hymnsong
#guitar
#christianmusic
#newsongs
#singer
#christiansong2024
#newkannadachrstiansongs2024
#newkannadachristiansongs
#christiangospelsong
#christiangospel
#christiangospelvoice
#christiangospelsong
#kannadachristiansongs
#christiansongwithlyrics
#jesussong
#kannadajesussong2024
#kannadajesussong
#christianworshipsong
#christianworshipmusic
#christianworshiplyrics
#christianspirituality
#christianspiritualsong
#biblevibes
#biblesongs
#viralvideo
#viralkannadareels
#viralkannadasong
#christianrap #bigjtv #bigjtvsongs
#viralsong
#viralshorts
#viralreels
#viralkannada
#viralkannadayoutubechannel
#viralchristiansong

‪@prakashhalmidi‬
‪@yadahproductions7466‬
‪@PastorSimonMosesOfficial‬
‪@ApostolicProductions‬
‪@LoveofSaviour_Media‬
‪@RakshithAshirvadProjects‬
‪@dgwworshipcentre‬
‪@pastorvinodkumar‬
‪@NoelSagainathan‬
‪@BIGJMediaTv‬
‪@rapid7878‬
‪@roshanjathanna‬
‪@kanthichurchchoir9087‬
‪@csikanthichurchjeppu1929‬
‪@csihmcgorigudda1960‬
‪@victorhebick1975‬
‪@csishanthicathedral2408‬
‪@VishranthiYouths‬
‪@ycjyouthofchristajyothi2263‬
‪@UBMChurchMarol‬
‪@ubmvasai‬
‪@ubmchristaaaradhanachurch‬
‪@ubmebenezerchurchmalpe9078‬
‪@ubmchurchmumbai‬
‪@UBMChurchMarol‬
‪@ubmchristapreethichurch-bh6454‬
‪@ubmbethelchurchambernath3297‬
‪@ubmchristakrupachurch8838‬
‪@ubmchristakarunyachurchdom1078‬
‪@stuthistandrews3577‬

Комментарии

Информация по комментариям в разработке