Logo video2dn
  • Сохранить видео с ютуба
  • Категории
    • Музыка
    • Кино и Анимация
    • Автомобили
    • Животные
    • Спорт
    • Путешествия
    • Игры
    • Люди и Блоги
    • Юмор
    • Развлечения
    • Новости и Политика
    • Howto и Стиль
    • Diy своими руками
    • Образование
    • Наука и Технологии
    • Некоммерческие Организации
  • О сайте

Скачать или смотреть ಗುಲಗಂಜಿ ಗಿಡದಿಂದ ಎಷ್ಟೆಲ್ಲ ಉಪಯೋಗವಿದೆ ನೋಡಿ Benefits of Gunja herb plant || गुन्जा | रत्ती के औषधीय लाभ

  • Harish AL's Creativity
  • 2020-08-13
  • 39080
ಗುಲಗಂಜಿ ಗಿಡದಿಂದ ಎಷ್ಟೆಲ್ಲ ಉಪಯೋಗವಿದೆ ನೋಡಿ Benefits of Gunja herb plant || गुन्जा | रत्ती के औषधीय लाभ
ಗುಲಗಂಜಿಯ ಉಪಯೋಗಗಳುಗುಲಗಂಜಿಯ 5 ಚಮತ್ಕಾರಗಳು...!Namma ArogyaKannada Health TipsHealth tipsHealth tips Kannadaarogya salahegaluKannada Live NewsKannada Moviesbeauty tips in kannadaAbrus PrecatoriusTop Kannada TvKannadacomedyNewsRemix kingfactsunknown facts telugukannada health tips videoKannada FactsKannada NewsHealth VideosVideosHealth NewsAstrologygunjaगुंजा का प्रयोग आकर्षणगुंजा के टोटकेगुंजा का प्रयोगgunja ka ped
  • ok logo

Скачать ಗುಲಗಂಜಿ ಗಿಡದಿಂದ ಎಷ್ಟೆಲ್ಲ ಉಪಯೋಗವಿದೆ ನೋಡಿ Benefits of Gunja herb plant || गुन्जा | रत्ती के औषधीय लाभ бесплатно в качестве 4к (2к / 1080p)

У нас вы можете скачать бесплатно ಗುಲಗಂಜಿ ಗಿಡದಿಂದ ಎಷ್ಟೆಲ್ಲ ಉಪಯೋಗವಿದೆ ನೋಡಿ Benefits of Gunja herb plant || गुन्जा | रत्ती के औषधीय लाभ или посмотреть видео с ютуба в максимальном доступном качестве.

Для скачивания выберите вариант из формы ниже:

  • Информация по загрузке:

Cкачать музыку ಗುಲಗಂಜಿ ಗಿಡದಿಂದ ಎಷ್ಟೆಲ್ಲ ಉಪಯೋಗವಿದೆ ನೋಡಿ Benefits of Gunja herb plant || गुन्जा | रत्ती के औषधीय लाभ бесплатно в формате MP3:

Если иконки загрузки не отобразились, ПОЖАЛУЙСТА, НАЖМИТЕ ЗДЕСЬ или обновите страницу
Если у вас возникли трудности с загрузкой, пожалуйста, свяжитесь с нами по контактам, указанным в нижней части страницы.
Спасибо за использование сервиса video2dn.com

Описание к видео ಗುಲಗಂಜಿ ಗಿಡದಿಂದ ಎಷ್ಟೆಲ್ಲ ಉಪಯೋಗವಿದೆ ನೋಡಿ Benefits of Gunja herb plant || गुन्जा | रत्ती के औषधीय लाभ

ಗುಲಗಂಜಿಯ ಗಿಡವು ಹಳದಿ ಬಣ್ಣದ್ದಾಗಿದ್ದು ಕೆಂಪು ಬಣ್ಣದ ಹೂವುಗಳನ್ನು ಬಿಡುತ್ತದೆ. ಕಡು ಕೆಂಪಗಿನ ತುದಿಯಲ್ಲಿ ಕಪ್ಪು ಚುಕ್ಕೆಯಿರುವ ಸಣ್ಣ ಬೀಜವೇ ಗುಲಗಂಜಿ. ಅಕ್ಕಸಾಲಿಗರು ಹಿಂದಿನ ಕಾಲದಲ್ಲಿ ಬಂಗಾರವನ್ನು ತೂಕಮಾಡಲು ಗುಲಗಂಜಿಯ ಬೀಜಗಳನ್ನು ಬಳಸುತ್ತಿದ್ದರು.ಈಗಲೂ ಗ್ರಾಮೀಣ ಪ್ರದೇಶದಲ್ಲಿ ಚಿನ್ನ ತೂಕ ಮಾಡಲು ಗುಲಗಂಜಿ ಬಳಕೆ ಆಗುತ್ತದೆ.ಗುಲಗಂಜಿ ಗಿಡ ಹಳದಿ ಬಣ್ಣದ್ದಾಗಿದ್ದು, ಕೆಂಪು ಹೂಗಳನ್ನು ಬಿಡುತ್ತದೆ.ಗುಲಗಂಜಿ ಬೀಜಗಳು ಆಕರ್ಷಕವಾದ ಕೆಂಪು ಮತ್ತು ಕಡು ಕಪ್ಪು ಬಣ್ಣದಿಂದ ಕೂಡಿರುತ್ತವೆ[೧].ಗುಲಗಂಜಿಯಲ್ಲಿ `ಅಬ್ರಿನ್` ಎನ್ನುವ ಅಪಾಯಕಾರಿಯಾದ ಅಂಶವಿದೆ.ಇದು ನಾಗರಹಾವಿನ ವಿಷಕ್ಕಿಂತಲೂ ಹೆಚ್ಚು ತೀಕ್ಷ್ಣವಾಗಿದೆ[೨].

`ಏಬ್ರಸ್ ಪ್ರಿಕಟೋರಿಯಸ್`- ಗುಲಗಂಜಿಯ ಸಸ್ಯಶಾಸ್ತ್ರೀಯ ಹೆಸರು `ಏಬ್ರಸ್ ಪ್ರಿಕಟೋರಿಯಸ್`. ಇಂಗ್ಲೀಷ್‌ನಲ್ಲಿ ಇದಕ್ಕೆ `ಇಂಡಿಯನ್ ಲಿಕೋರಿಸ್` ಎನ್ನುತ್ತಾರೆ.

ಮಲೇಷ್ಯಾ ಮತ್ತು ಇಂಡೋನೇಷ್ಯಾ ದೇಶಗಳು ಗುಲಗಂಜಿಯ ತವರು.

ಚೀನಾ ದೇಶದಲ್ಲಿ ಗುಲಗಂಜಿಯು ಪ್ರೀತಿಯ ಸಂಕೇತ ಆಗಿದೆ.

ವಿಶ್ವ ಯುದ್ಧ ಸಮಯದಲ್ಲಿ ಗುಲಗಂಜಿ ಬೀಜಗಳನ್ನು ಶತ್ರು ಸೈನಿಕರನ್ನು ಕೊಲ್ಲಲು ಬಳಸುತ್ತಿದ್ದರು ಎಂಬ ಬಗ್ಗೆ ದಾಖಲೆಗಳಿವೆ. ಗುಲಗಂಜಿ ಗಿಡದ ಉಳಿದ ಭಾಗಗಳಾದ ಕಾಂಡ, ಸೊಪ್ಪು, ಎಲೆ ಇತ್ಯಾದಿಗಳು ವಿಷ ಬಾಧೆಯನ್ನುಂಟು ಮಾಡುವುದಿಲ್ಲ ಎಂಬುದನ್ನು ನೆನಪಿಟ್ಟುಕೊಳ್ಳಬೇಕು.ಗುಲಗಂಜಿ ವಿಷ ಬಾಧೆಯನ್ನು ಪತ್ತೆ ಹಚ್ಚುವುದು ಸ್ವಲ್ಪ ಕಷ್ಟ. ಗುಲಗಂಜಿ ಬೀಜ ತಿಂದ ನಂತರ ವಿಷಬಾಧೆಯ ಲಕ್ಷಣಗಳು ಮತ್ತು ಮರಣೋತ್ತರ ಪರೀಕ್ಷೆಯಲ್ಲಿ ಕಂಡು ಬರುವ ಕೆಲವು ವಿಶಿಷ್ಟ ಬದಲಾವಣೆ�ಗಳ ಮೂಲಕ ವಿಷದ ನಿಖರತೆಯನ್ನು ಪತ್ತೆ ಹಚ್ಚಬಹುದು. ಇದಕ್ಕೆ ನಿಖರ ಚಿಕಿತ್ಸೆ ಇಲ್ಲ. ಆದರೂ ಕೂಡಲೇ ವಾಂತಿ ಅಥವಾ ಬೇಧಿ ಮಾಡಿಸುವ ಮೂಲಕ ರೋಗದ ತೀವ್ರತೆಯನ್ನು ಕಡಿಮೆ ಮಾಡಬಹುದು.ಶರೀರಕ್ಕೆ ರಕ್ತನಾಳದ ಮೂಲಕ ಸಾಕಷ್ಟು ಪ್ರಮಾಣದಲ್ಲಿ ಗ್ಲುಕೋಸ್ ಅಥವಾ ಉತ್ತಮ ದ್ರವಾಹಾರ ನೀಡುವುದರ ಮೂಲಕ ರೋಗದ ತೀವ್ರತೆಯನ್ನು ಕಡಿಮೆ ಮಾಡಬಹುದು. ಇದಕ್ಕಿಂತ ಮುಖ್ಯವಾಗಿ ಜಾನುವಾರುಗಳು ಗುಲಗಂಜಿ ಬೀಜಗಳು ತಿನ್ನದಂತೆ ತಡೆದುಕೊಳ್ಳುವುದು ಉತ್ತಮ ಉಪಾಯ[೧] .


The plant is best known for its seeds, which are used as beads and in percussion instruments, and which are toxic because of the presence of abrin. Ingestion of a single seed, well chewed, can be fatal to both adults and children.[2] The plant is native to Asia and Australia.[1] It has a tendency to become weedy and invasive where it has been introduced.

Subscribe and support for more videos

Follow me on Instragram: https://www.instagram.com/invites/con...

Facebook:   / harish.algowda  

Комментарии

Информация по комментариям в разработке

Похожие видео

  • О нас
  • Контакты
  • Отказ от ответственности - Disclaimer
  • Условия использования сайта - TOS
  • Политика конфиденциальности

video2dn Copyright © 2023 - 2025

Контакты для правообладателей [email protected]