ದೂರವಾಣಿ ಬಂತೋ..ಕರೋಕೆ ಕರ್ನಾಟಕ ಮೇಲೋಡಿಸ್ ಮುಂಡರಗಿ.9901335913

Описание к видео ದೂರವಾಣಿ ಬಂತೋ..ಕರೋಕೆ ಕರ್ನಾಟಕ ಮೇಲೋಡಿಸ್ ಮುಂಡರಗಿ.9901335913

Album Name: Vachana Theertha
Song Name: Dhooravani Banthu
Singer: Ravindra Soraganvi
Lyric: Sri Chandrashekara Shivacharyaru
Music: Ravindra Soraganvi
Label: Jhankar Music
Original Song Link

   • ವಚನಗಳು - Dhooravani Banthu | Vachana ...  

ಮಕರ ಸಂಕ್ರಮ ದೀಪಾವಳಿಯು ನಾಡಿಗೆ ಬಂದಾಗ
ಮನಸ್ಸಿನೊಳಗಿನ ಮಣಿಕಂಠ ನೀ ಸಂತಸಗೊಂಡಾಗ

ಮಕರ ಸಂಕ್ರಮ ದೀಪಾವಳಿಯು ನಾಡಿಗೆ ಬಂದಾಗ
ಮನಸ್ಸಿನೊಳಗಿನ ಮಣಿಕಂಠ ನೀ ಸಂತಸಗೊಂಡಾಗ
ನಾನಲ್ಲ ಕವಿಯು ಶ್ರೀಮೃದು ಮಂದಸ್ಮೀತ್ ಬಣ್ಣಿಸಲು ಎಲ್ಲ ಮರೆತು ಹಾಡೊ ಅಸಮತೊಮ ಸದ್ಘಮಯ
ಮಕರ ಸಂಕ್ರಮ ದೀಪಾವಳಿಯು ನಾಡಿಗೆ ಬಂದಾಗ
ಮನಸ್ಸಿನೊಳಗಿನ ಮಣಿಕಂಠ ನೀ ಸಂತಸಗೊಂಡಾಗ

ತತ್ವವು ತನ್ನಸ್ಥಿತತ್ವ ಪಡೆವುದು ತತ್ವವನೆ ಸೇರಿ
ನಿತ್ಯ ನಿರಂತರ ಬೇಡುವೆ ಸದ್ಘತಿ ಸನ್ನಿದಿ ಸೇರಿ

ತತ್ವವು ತನ್ನಸ್ಥಿತತ್ವ ಪಡೆವುದು ತತ್ವವನೆ ಸೇರಿ
ನಿತ್ಯ ನಿರಂತರ ಬೇಡುವೆ ಸದ್ಘತಿ ಸನ್ನಿದಿ ಸೇರಿ
ತತ್ವವು ತನ್ನಸ್ಥಿತತ್ವ ಪಡೆವುದು ತತ್ವ ವನೆ ಸೇರಿ
ನಿತ್ಯ ನಿರಂತರ ಬೇಡುವೆ ಸದ್ಘತಿ ಸನ್ನಿದಿ ಸೇರಿ

ಉತ್ತಮವೆಂದು ನಿತ್ಯವುನಿಂದು ನನ್ನನ್ನೇ ಮರೆತು‌ ನಾ ಅರಿಯದೆ ಹಾಡೋ
ತಮಸೋಮ ಜ್ಯೋತಿರ್ಗಮಯ

ಮಕರ ಸಂಕ್ರಮ ದೀಪಾವಳಿಯು ನಾಡಿಗೆ ಬಂದಾಗ
ಮನಸ್ಸಿನೊಳಗಿನ ಮಣಿಕಂಠ ನೀ ಸಂತಸಗೊಂಡಾಗ
ನಾನಲ್ಲ ಕವಿಯು ಶ್ರೀಮೃದು ಮಂದಸ್ಮೀತ್ ಬಣ್ಣಿಸಲು ಎಲ್ಲ ಮರೆತು ಹಾಡೊ ಅಸಮತೊಮ ಸದ್ಘಮಯ

ಮಕರ ಸಂಕ್ರಮ ದೀಪಾವಳಿಯು ನಾಡಿಗೆ ಬಂದಾಗ
ಮನಸ್ಸಿನೊಳಗಿನ ಮಣಿಕಂಠ ನೀ ಸಂತಸಗೊಂಡಾಗ

ಕರ್ಪೂರ ಉರಿಯುವುದು ಆರದೇ ಹೊನ್ನಿನ ಬೆಳಕಾಗಿ
ನಿಲ್ಲುವೇ ನಾನು ನಿನ್ನೇದುರಲ್ಲಿ ಒಂದೇ ಹಿಡಿಯಾಗಿ
ಕರ್ಪೂರ ಉರಿಯುವುದು ಆರದೇ ಹೊನ್ನಿನ ಬೆಳಕಾಗಿ
ನಿಲ್ಲುವೇ ನಾನು ನಿನ್ನೇದುರಲ್ಲಿ ಒಂದೇ ಹಿಡಿಯಾಗಿ
ಉಕ್ಕಿದ ನನ್ನ ಮನಸಲಿ ನಿನ್ನ ತೇಜೋರೂಪ
ನನ್ನ ಭಕ್ತಿಯ ಹಾಡು
ಮೃತ್ಯೋರ್ಮ ಅಮೃತಂಗಮಯ

ಮಕರ ಸಂಕ್ರಮ ದೀಪಾವಳಿಯು ನಾಡಿಗೆ ಬಂದಾಗ
ಮನಸ್ಸಿನೊಳಗಿನ ಮಣಿಕಂಠ ನೀ ಸಂತಸಗೊಂಡಾಗ
ನಾನಲ್ಲ ಕವಿಯು ಶ್ರೀಮೃದು ಮಂದಸ್ಮೀತ್ ಬಣ್ಣಿಸಲು ಎಲ್ಲ ಮರೆತು ಹಾಡೊ ಅಸಮತೊಮ ಸದ್ಘಮಯ

ಮಕರ ಸಂಕ್ರಮ ದೀಪಾವಳಿಯು ನಾಡಿಗೆ ಬಂದಾಗ
ಮನಸ್ಸಿನೊಳಗಿನ ಮಣಿಕಂಠ ನೀ ಸಂತಸಗೊಂಡಾಗ...

Комментарии

Информация по комментариям в разработке