ಈ ರೀತಿ ಒಮ್ಮೆ ಟೊಮೇಟೊ ರೈಸ್ ಮಾಡಿ ನೋಡಿ ಅದ್ಭುತವಾದ ರುಚಿ I How To Make Special Tomato Rice

Описание к видео ಈ ರೀತಿ ಒಮ್ಮೆ ಟೊಮೇಟೊ ರೈಸ್ ಮಾಡಿ ನೋಡಿ ಅದ್ಭುತವಾದ ರುಚಿ I How To Make Special Tomato Rice

#bhagyatvrecipe #tomatorice #rice #ricebath #food #cooking #recipes #sunpure

https://www.sunpure.in/

ಬಾಸ್ಮತಿ ಅಕ್ಕಿಯ ಟೊಮೆಟೊ ರೈಸ್ ಮಾಡಲು ಬೇಕಾದ ಪದಾರ್ಥಗಳು
ಬಾಸುಮತಿ ಅಕ್ಕಿ 1 ಕಪ್
ಈರುಳ್ಳಿ 1
ಟೊಮೊಟೊ ಹಣ್ಣು 2
ಎಣ್ಣೆ 2 ಟೇಬಲ್ ಸ್ಪೂನ್
ತುಪ್ಪ 1 ಟೇಬಲ್ ಸ್ಪೂನ್
ಸಾಸಿವೆ ಸ್ವಲ್ಪ
ಜೀರಿಗೆ ಸ್ವಲ್ಪ
ಇಂಗು ಚಿಟಿಕೆಯಷ್ಟು
ಕಾಶ್ಮೀರಿ ರೆಡ್ ಚಿಲ್ಲಿ ಪೌಡರ್ 1 ಟೀ ಸ್ಪೂನ್
ಅರಿಶಿನದ ಪುಡಿ ಸ್ವಲ್ಪ
ಕೊತ್ತಂಬರಿ ಸೊಪ್ಪು ಸ್ವಲ್ಪ
ಕರಿಬೇವಿನ ಸೊಪ್ಪು ಸ್ವಲ್ಪ
ಹಸಿಮೆಣಸಿನಕಾಯಿ 4
ಬೆಳ್ಳುಳ್ಳಿ 5-6 ಎಸಳು
ಗೋಡಂಬಿ 8 ರಿಂದ 10
ಕಡ್ಲೆಬೇಳೆ 1 ಟೀ ಸ್ಪೂನ್
ಉದ್ದಿನಬೇಳೆ 1 ಟೀ ಸ್ಪೂನ್
ಉಪ್ಪು ರುಚಿಗೆ ತಕ್ಕಷ್ಟು

Bhagya Tv Recipe Channel :
https://www.youtube.com/c/bhagyatv?su...

Bhagya tv vlogs channel :
   / @bhagyatvvlogs  

Комментарии

Информация по комментариям в разработке