ನಂದಗೋಕುಲ ಯಕ್ಷಬಳಗದ ಸಂಯೋಜನೆಯಲ್ಲಿ yakshagana ''veeramani kalaga'' part 1

Описание к видео ನಂದಗೋಕುಲ ಯಕ್ಷಬಳಗದ ಸಂಯೋಜನೆಯಲ್ಲಿ yakshagana ''veeramani kalaga'' part 1

‌ನಂದಗೋಕುಲ ಯಕ್ಷಬಳಗದ ಸಂಯೋಜನೆಯಲ್ಲಿ
ಪ್ರಥಮ ವರುಷದ ಯಕ್ಷಗಾನ 2017
ಸ್ಥಳ : ವಾದಿರಾಜ ಬಯಲು ರಂಗಮಂಟಪ ಕೋಟೇಶ್ವರ ಕುಂದಾಪುರ

ವೀರಮಣಿ ಕಾಳಗ

ಭಾಗವತರು : ಶ್ರೀ ಗೋಪಾಲ ಗಾಣಿಗ ಹೆರೆಂಜಾಲು
ಮತ್ತು
ಶ್ರೀ ನಾಗೇಶ್ ಕುಲಾಲ್ ನಾಗರಕೋಡಿಗೆ
ಮದ್ದಳೆ : ಶ್ರೀ ರಾಘವೇಂದ್ರ ಹೆಗಡೆ ಯಲ್ಲಾಪುರ
ಚಂಡೆ : ಶ್ರೀ ರಾಕೇಶ್ ಮಲ್ಯ ಹಳ್ಳಾಡಿ


ಪಾತ್ರ ಪರಿಚಯ

ವೀರಮಣಿ : ಶ್ರೀ ಪೆರ್ಮುದೆ ಜಯಪ್ರಕಾಶ್ ಶೆಟ್ಟಿ
ರುಕ್ಮಾಂಗ‌ : ಶ್ರೀ ಪ್ರಕಾಶ್ ಮೊಗವೀರ ಕಿರಾಡಿ
ಶುಭಾಂಗ : ಚಂದ್ರಹಾಸ ಗೌಡ ಹೊಸಪಟ್ನ
ಶತ್ರುಘ : ಶ್ರೀ ಪ್ರಸನ್ನ ಶೆಟ್ಟಿಗಾರ್ ಮಂದಾರ್ತಿ
ಪುಷ್ಕಳ : ಶ್ರೀ ಪ್ರಸನ್ನ ದೇವಂಗಿ
ದಮನ : ಶ್ರೀ ಶ್ರೀಕಾಂತ್ ಪೆಲತ್ತೂರು
ಹನುಮಂತ : ಶ್ರೀ ಶಶಿಕಾಂತ ಶೆಟ್ಟಿ ಕಾರ್ಕಳ
ಈಶ್ವರ : ಶ್ರೀ ಈಶ್ವರ ನಾಯ್ಕ್ ಮಂಕಿ
ಶ್ರೀರಾಮ : ಶ್ರೀ ಮಹೇಂದ್ರ ಆಚಾರ್ಯ


ವೇಷಭೂಷಣ : ಶ್ರೀ ಲಕ್ಷ್ಮಣ್ ನಾಯ್ಕ್ ಚಿತ್ತಾರ ಮಂಕಿ

ವೀಡಿಯೋ ಚಿತ್ರಿಕರಣ : ಶ್ರೀ ಕೃಷ್ಣಮೂರ್ತಿ ಹೆಬ್ಬಾರ್



ಯಕ್ಷಗಾನ ವನ್ನು ಅಪ್ಲೋಡ್ ಮಾಡಲು ಅವಕಾಶ ನೀಡಿದ
ನಂದಗೋಕುಲ ಯಕ್ಷಬಳಗದ ಹಿರಿಯರಾದ ಶ್ರೀ ಸುರೇಶ್ ಕಾಮತ್ ಅವರಿಗೆ ಮತ್ತು ನಂದಗೋಕುಲ ಬಳಗಕ್ಕೆ ಧನ್ಯವಾದಗಳು

Комментарии

Информация по комментариям в разработке