ಹವ್ಯಕ ಕವನ |ನೀರು ಬೇಕಡಾ | ✍ಎನ್. ಸುಬ್ರಾಯ ಭಟ್ | ಗಾಯನ : ದೀಪಾ ಎನ್ | ಸಂಕಲನ : ರಾಜೇಶ್ವರಿ ಎನ್

Описание к видео ಹವ್ಯಕ ಕವನ |ನೀರು ಬೇಕಡಾ | ✍ಎನ್. ಸುಬ್ರಾಯ ಭಟ್ | ಗಾಯನ : ದೀಪಾ ಎನ್ | ಸಂಕಲನ : ರಾಜೇಶ್ವರಿ ಎನ್

#nsubrayabhat #havyakasong #nirubekada #havyakahadu #deepan #RAJESHWARIN


ನೀರು ಬೇಕಡಾ ( ಹವ್ಯಕ ಕವನ )

ಬೇಸಗೆ ಬಂತು ಹಕ್ಕಿಗೊಕ್ಕೆ
ನೀರು ಬೇಕಡಾ !
ಆಸರಿಂಗೆ ಒಂದು ಚೂರು ಬೇಕೆ ಬೇಕಡಾ !! II ಪ II

ಕೆರೆ ಬಾವಿಲೆಲ್ಯು ಈಗ ನೀರು ಇಲ್ಲೆಡಾ
ತೋಟಲ್ಲೆಲ್ಯು ನೀರು ನಿಂಬ ಹಾಂಗೆ ಇಲ್ಲೆಡಾ
ಜಾಲ ಕರೆಲಿ ಮಂಡಗೆಲ್ಲ್ಯು ಮಡಿಕ್ಕೊಂಡಿಲ್ಲೆಡಾ
ಪೈಪು ತಿರುಗಿಸಿ ಕುಡಿವಲವಕ್ಕೆ ಗೊಂತಿಲ್ಲೆಡಾ !! II ೧ ॥

ಗೆದ್ದೆಯಂತು ಎಲ್ಲಿಯುದೇ ಬಾಕಿ ಇಲ್ಲೆಡಾ
ಕಾಡು ಕಡುದು, ಗೂಡು ಕಟ್ಲೆ ಜಾಗೆ ಇಲ್ಲೆಡಾ
ಅಲ್ಲಿ ಇಲ್ಲಿ ಕರೆಂಟು ಲೈನು ತಾಗುತ್ತಡಾ
ಜೆ ಸಿ ಬಿ , ಲಾರಿ ಎಲ್ಲ ಸೇರಿ ಭಾರಿ ಶಬ್ದಡಾ !! ॥ಪ॥

ನೆ.ಸು.ಭ.

Комментарии

Информация по комментариям в разработке