ಮಾನಿಷಾದ - ಪಾವಂಜೆ ಮೇಳದವರಿಂದ ಯಕ್ಷಗಾನ ಬಯಲಾಟ / Maanishaada - Yakshagana by Pavanje Mela

Описание к видео ಮಾನಿಷಾದ - ಪಾವಂಜೆ ಮೇಳದವರಿಂದ ಯಕ್ಷಗಾನ ಬಯಲಾಟ / Maanishaada - Yakshagana by Pavanje Mela

ಶ್ರೀಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ, ನಾಗವೃಜ ಕ್ಷೇತ್ರ ಪಾವಂಜೆ

ಯಕ್ಷಗಾನ ಬಯಲಾಟ - ಮಾನಿಷಾದ
ಭಾಗವತರು: ಶ್ರೀ ಪಟ್ಲ ಸತೀಶ್ ಶೆಟ್ಟಿ ಮತ್ತು ಶ್ರೀ ಪ್ರಫುಲ್ಲಚಂದ್ರ ನೆಲ್ಯಾಡಿ
ಚಂಡೆ & ಮದ್ದಳೆ: ಶ್ರೀ ಪದ್ಮನಾಭ ಉಪಾಧ್ಯ, ಶ್ರೀ ಗುರುಪ್ರಸಾದ್ ಬೊಳಿಂಜಡ್ಕ
ಶ್ರೀ ಪ್ರಶಾಂತ್ ಶೆಟ್ಟಿ ವಗೆನಾಡು, ಹಾಗೂ ಮುಮ್ಮೇಳದಲ್ಲಿ ಮೇಳದ ಹೆಮ್ಮೆಯ ಕಲಾವಿದರು.

ದಕ್ಷ - ಹರಿರಾಜ್ ಕಿನ್ನಿಗೋಳಿ
ವಿಕ್ಷಿಪ್ತ - ಉಜಿರೆ ನಾರಾಯಣ
ಪುಂಗವ - ಸತೀಶ್ ನೈನಾಡು
ಬೇಟೆಗಾರರು - ಭುವನ್, ದಿವಾಕರ, ಮಧು, ಲಕ್ಷ್ಮಣ್
ಹುಲಿ - ಲಕ್ಷ್ಮಣ್
ಸೈರಿಣಿ-ರಾಜೇಶ್ ನಿಟ್ಟೆ
ರೂಕ್ಷ- ರಾಕೇಶ್ ರೈ ಅಡ್ಕ
ನಾರದ-ಯೋಗೀಶ ಕಡಬ
ಸಪ್ತಋಷಿಗಳು-ಉಜಿರೆ ನಾರಾಯಣ ,ದಿವಾಕರ, ಭುವನ್, ಲಕ್ಷ್ಮಣ್, ಮಧುರಾಜ್
ಬ್ರಹ್ಮ -ರಮೇಶ್ ಪಟ್ರಮೆ
ವಾಲ್ಮೀಕಿ-ಮಾಧವ ಕೊಳ್ತಮಜಲ್
ಕ್ರೌಂಚ ಪಕ್ಷಿಗಳು -ದಿವಾಕರ, ಭುವನ್
ಬೇಡ- ರೋಹಿತ್ ಮಳಲಿ
ಮಡಿವಾಳ -ಉಜಿರೆ ನಾರಾಯಣ
ಹೆಂಡತಿ - ವಿಶ್ವಾಸ್
ಶ್ರೀ ರಾಮ - ದಿವಾಣ ಶಿವಶಂಕರ ಭಟ್
ಸೀತೆ - ಅಕ್ಷಯ್ ಮಾರ್ನಾಡ್
ಭದ್ರ - ರಮೇಶ್ ಪಟ್ರಮೆ
ಲಕ್ಷ್ಮಣ - ಸಂತೋಷ ಕುಮಾರ್ ಮಾನ್ಯ
ಶತ್ರುಘ್ನ - ರಾಮಕೃಷ್ಣ ನಾವಡ
ದೂತ - ಉಜಿರೆ ನಾರಾಯಣ
ಲವ - ಲೋಕೇಶ ಮುಚ್ಚೂರು
ವಟುಗಳು - ಮಧು, ಭುವನ್, ಲಕ್ಷ್ಮಣ್
ಸೀತೆ - ಯೋಗೀಶ ಕಡಬ
ಕುಶ - ಮೋಹನ ಬೆಳ್ಳಿಪಾಡಿ
ರಾಮ - ದಿವಾಣ ಶಿವಶಂಕರ ಭಟ್
ಲಕ್ಷ್ಮಣ - ಮನೀಶ್ ಪಾಟಲಿ
ಭರತ - ರೋಹಿತ್ ಮಳಲಿ
ವಾಲ್ಮೀಕಿ - ಹರಿರಾಜ್ ಕಿನ್ನಿಗೋಳಿ
#pavanje #nagavruja #jnanashakthi #subrahmaya #yakshagana #patla #satish #shetty #pavanjemela #devimahatme #sathishshetty #yakshagana #praphullachandra

Комментарии

Информация по комментариям в разработке