Ghar Ghar Bhajan by Sri Puttur Narasimha Nayak - 2024. Shatha Namana Shatha Smarana.

Описание к видео Ghar Ghar Bhajan by Sri Puttur Narasimha Nayak - 2024. Shatha Namana Shatha Smarana.

We had organised "Ghar Ghar bhajan" at our residence where the bhajan sea was rendered by Sri Puttur Narasimha Nayak mam on 13th Aug 2024. As we are celebrating Janma Shathamanotsava of our most Revered Gurudev Shrimath Sudhindra Thirtha Swamiji, Ghar Ghar Bhajan is one part of the celebration. In this, we have been guided by the present mathadhipathi of Kashi mutt to render bhajans in our houses. It's the wish of our Gurudev Shrimath Samyameedra Tirtha Swamiji that at least 100 houses should participate for Ghar Ghar Bhajan in every town/ city.



ಮನೆ ಮನೆಯಲ್ಲಿ ಭಜನೆ

ಓಮ್ ಶ್ರೀ ಹರಿ ಗುರುಭ್ಯೋ ನಮಃ

ಸದ್ಗುರು ಶ್ರೀ ಮತ್ ಸುಧೀಂದ್ರ ತೀರ್ಥ ಶ್ರೀ ಪಾದಂಗಳವರ
ಜನ್ಮ ಶತಾಬ್ಧಿಯ ಪ್ರಯುಕ್ತ ಬೆಂಗಳೂರು ಪ್ರಕಾಶ್ ಕಾಮತ್ ಅವರ ಮನೆಯಲ್ಲಿ ಶ್ರೀ ಪುತ್ತೂರು ನರಸಿಂಹ ನಾಯಕ್ ಅವರು ಭಜನೆ ಸೇವೆಯನ್ನ ನಡೆಸಿದರು


ಶ್ರೀ ದೇವರ ಸನ್ನಿಧಿಯಲ್ಲಿ ಗುರುವರ್ಯರ ಸನ್ನಿಧಿಯಲ್ಲಿ ಶ್ರೀ ರಾಧಾಕೃಷ್ಣ ಪುರಾಣಿಕ್ ಅವರು ಆರತಿ ಮಾಡಿ ಬಂದ ಅತಿಥಿ ಅಭ್ಯಾಗತರಿಗೆ ಪ್ರಸಾದ ನೀಡಿದರು.


ಸಮಾಜ ಭಾಂದವರ ಅಪೇಕ್ಷೆಯಂತೆ
ಪೂರ್ವ ತಯಾರಿ ಬಗ್ಗೆ ಮಾರ್ಗದರ್ಶನ ನೀಡಿರುತ್ತೇನೆ.

1.ಫಲ ಪುಷ್ಪ ದೇವರ ಸನ್ನಿಧಿಯಲ್ಲಿ ಇಟ್ಟು ಆರಂಭ

2. ದೀಪ ಪ್ರಜ್ವಲನ-
ಮನೆಯ ಹಿರಿಯರು ಹಾಗೂ ಭಜನಾ ಮಂಡಳಿಯವರು
ಮತ್ತು ಆಗಮಿಸಿದವರಲ್ಲಿ ಹಿರಿಯರು
3.ಭಜನೆ 1 ಘಂಟೆ
4.ನಮನ ಪುಸ್ತಕದಲ್ಲಿರುವ
ಪ್ರಾರ್ಥನಾ ಸ್ತೋತ್ರ,
ಶ್ರೀ ಮತ್ ಸುಧೀಂದ್ರ ತೀರ್ಥ ಸ್ತವನಮ್.
5.ಸುಧೀಂದ್ರ ವಾಣಿ 15 ನಿಮಿಷ
6. ಭೈರವಿ ಹೇಳಿ
ಜಯ ಜಯ ಆರತ ಭಜನೆ ಹೇಳಿ ದೇವರಿಗೆ ಆರತಿ
ವೈದಿಕರನ್ನು ಕರೆಯಬಹುದು
ಅಥವಾ ಮನೆಯ ಸದಸ್ಯರು
ವೇಸ್ಟಿ ಶಾಲು ಧರಿಸಿ ದೇವರಿಗೆ ಗುರು ಸನ್ನಿಧಿ ಆರತಿ ಮಾಡಬಹುದು

7. ದೇವಾ ಪರಮಾತ್ಮ - ಈ ಪ್ರಾರ್ಥನಾ ಹೇಳಿ
ದೇವರಿಗೆ ನಮಸ್ಕರಿಸುವುದು
ಭಜನಾ ಮಂಡಳಿಗೆ ಪ್ರಸಾದ
ಸುಧೀಂದ್ರ ವಾಣಿ ಹೇಳಿದವರಿಗೆ
ಪ್ರಸಾದ
ಆಗಮಿಸಿದವರಿಗೆ ಫಲಾಹಾರ

ಮನೆ ಮನೆಯಲ್ಲಿ ಜರಗುವ
ಭಜನಾ ಕಾರ್ಯಕ್ರಮದ ಬಗ್ಗೆ ಇನ್ನಷ್ಟು ಮಾಹಿತಿಯನ್ನ ಪಡೆಯಲು ನಿಮ್ಮ ಹತ್ತಿರದ ಕಾಶಿಮಠವನ್ನ ಸಂಪರ್ಕಿಸಿ

Комментарии

Информация по комментариям в разработке