Officers reactions On Beggar Mafia

Описание к видео Officers reactions On Beggar Mafia

  / suvarnanews24x7  
https://twitter.com/
http://www.suvarnanews.tv/
ಬಿಕಾರಿಗಳನ್ನು ಬಂದಿಸಲು ಹೋದಾಗ ಅವರು ಅಧಿಕಾರಿಗಳ ಮೇಲೇ ದಾಳಿ ಮಾಡುತ್ತಾರೆ. ಹಾಗೂ ಮಹಿಳಾ ಬಿಕಾರಿಗಳನ್ನು ಹಿಡಿಯಲು ಹೋದರೆ ಅವರು ಬಟ್ಟೆ ಬಿಚ್ಚಿ ನಿಲ್ಲುತ್ತಾರೆ. ಇದರಿಂದ ಸಾರ್ವಜನಿಕರು ಅವರ ಮೇಲೆ ಕನಿಕರ ತೋರಿಸುತ್ತಾರೆ ಇದರಿಂದಾಗಿ ಬಿಕ್ಷಾಟನೆಗೆ ಇಳಿದವರನ್ನು ಬಂಧಿಸುವದು ಕಷ್ಟ. ಹಾಗೂ ಅವರನ್ನು ಬಂದಿಸಿ ಅವರಿಗೆ ಸ್ವಯಂ ಜೀವನ ರೂಪಿಸಿಕೊಳ್ಳಲು ಬೇಕಾದ ತರಭೇರಿ ನೀಡುವುದಾಗಿಯೂ ಅಧಿಕಾರಿಗಳು ಕವರ್ ಸ್ಟೋರಿ ತಂಡದ ಮುಖ್ಯಸ್ಥೆ ವಿಜಯಲಕ್ಷ್ಮೀ ಶಿಬರೂರು ಅವರೊಂದಿಗೆ ಹಂಚಿಕೊಂಡರು ಈ ಕುರಿತ ಮಾಹಿತಿ ಇಲ್ಲಿದೆ

Комментарии

Информация по комментариям в разработке