ಒಮ್ಮೆ ಹಸಿ ಅವರೆಕಾಳು ಪಾಲಕ್ ಸೊಪ್ಪಿನ ಸಾರು ಟ್ರೈ ಮಾಡಿ ನೋಡಿ | Avarekaalu Palak Sambar Recipe In Kannada

Описание к видео ಒಮ್ಮೆ ಹಸಿ ಅವರೆಕಾಳು ಪಾಲಕ್ ಸೊಪ್ಪಿನ ಸಾರು ಟ್ರೈ ಮಾಡಿ ನೋಡಿ | Avarekaalu Palak Sambar Recipe In Kannada

ಹಲೋ ಸ್ನೇಹಿತರೆ,
ಇವತ್ತಿನ ವಿಡಿಯೋದಲ್ಲಿ ನಾನು ನಿಮಗೆ ಅವರೆಕಾಳು ಪಾಲಕ್ ಸೊಪ್ಪಿನ ಸಾರು ಮಾಡುವುದು ಹೇಗೆ ಅಂತ ತಿಳಿಸಿಕೊಡುತ್ತೇನೆ.

▬▬▬▬▬▬▬▬▬▬▬▬▬▬▬▬▬

ಬೇಕಾಗಿರುವ ಸಾಮಗ್ರಿಗಳು:

1) ಹಸಿ ಅವರೆಕಾಳು - ½ Kg
2) ಪಾಲಕ್ ಸೊಪ್ಪು/Palak - 1 Bunch
3) ಮೆಂತ್ಯ ಸೊಪ್ಪು/Methi - 2 Spoon
4) ಜೀರಿಗೆ/Jeera - ½ Spoon
5) ಈರುಳ್ಳಿ/Onion - 1
6) ಬೆಳ್ಳುಳ್ಳಿ/Garlic - 2
7) ಶುಂಠಿ/Ginger - ¼ Inch
8) ಹಸಿಮೆಣಸಿನಕಾಯಿ/Chilli - 5
9) ದನಿಯಪುಡಿ/Coriander Powder - 1 Spoon
10) ಖಾರದ ಪುಡಿ/Chilli Powder - ¾ Spoon
11) ಗರಂ ಮಸಾಲ/Garam Masala - ¼ Spoon
12) ಅರಿಶಿಣ/Turmeric - ¼ Spoon
13) ಎಣ್ಣೆ/Oil - 2 Spoon
14) ತುಪ್ಪ/Ghee - 1 Spoon
15) ಉಪ್ಪು/Salt
16) ಸಾಸಿವೆ/Mustard Seeds - ¼ Spoon
17) ನೀರು/Water - ½ Litre

▬▬▬▬▬▬▬▬▬▬▬▬▬▬▬▬▬

Please Like, Share, Subscribe For My Channel For More Videos

▬▬▬▬▬▬▬▬▬▬▬▬▬▬▬▬▬▬

Best Kannada Cooking Channel
Kannada Cooking Recipe
Best Karnataka Recipes

Комментарии

Информация по комментариям в разработке