Madhwa Idol Mumbai 2024 | Semi Finale | ಆರು ಬದುಕಿದರಯ್ಯ ಹರಿ ನಿನ್ನ ನಂಬಿ | Shreya Handigol

Описание к видео Madhwa Idol Mumbai 2024 | Semi Finale | ಆರು ಬದುಕಿದರಯ್ಯ ಹರಿ ನಿನ್ನ ನಂಬಿ | Shreya Handigol

Madhwa Idol Mumbai 2024 | Semi Finale | ಆರು ಬದುಕಿದರಯ್ಯ ಹರಿ ನಿನ್ನ ನಂಬಿ | Shreya Handigol

ರಚನೆ : ಪುರಂದರ ದಾಸರು
ರಾಗ ಸಂಯೋಜನೆ: ಪಂಡಿತ್ ಶ್ರೀಕಾಂತ್ ಕುಲಕರ್ಣಿ

ಆರು ಬದುಕಿದರಯ್ಯ ಹರಿ ನಿನ್ನ ನಂಬಿ
ತೋರು ಈ ಜಗದೊಳಗೆ ಒಬ್ಬರನು ಕಾಣೆ||pa||

ಆರು ಬದುಕಿದರಯ್ಯ ಹರಿ ನಿನ್ನ ನಂಬಿ
ತೋರು ಈ ಜಗದೊಳಗೆ ಒಬ್ಬರನು ಕಾಣೆ||pa||

ಕರಪತ್ರದಿಂದ ತಾಮ್ರಧ್ವಜನ ತಂದೆಯ
ಕೊರಳ ಕೊಯಿಸಿದೆ ನೀನು ಕುಂದಿಲ್ಲದೆ
ಮರುಳನಂದದಿ ಪೋಗಿ ಭೃಗುಮುನಿಯ ಕಣ್ಣೊಡೆದೆ
ಅರಿತು ತ್ರಿಪುರಾಸುರನ ಹೆಂಡಿರನು ಬೆರೆದೆ||1||

ಕಲಹ ಬಾರದ ಕರ್ಣನನು ನೀ ಕೊಂದೆ
ಸುಲಭದಲಿ ಕೌರವರ ಮನೆಯ ಮುರಿದೆ
ನೆಲವ ಬೇಡುತ ಪೋಗಿ ಬಲಿಯ ತೆಲೆಯನು ತುಳಿದೆ
ಮೊಲೆಯನುಣಿಸಲು ಬಂದ ಪೂತನಿಯ ಕೊಂದೆ||2||

ತಿರಿದುಂಬ ದಾಸರ ಕೈಲಿ ಕಪ್ಪವ ಕೊಂಬೆ
ಗರುಡವಾಹನ ನಿನ್ನ ಚರಿಯವರಿಯೆ
ದೊರೆ ಪುರಂದರವಿಠಲ ನಿನ್ನನ್ನು ನಂಬಿದರೆ
ತಿರುಪೆಯೂ ಹುಟ್ಟಲೊಲ್ಲದು ಕೇಳೊ ಹರಿಯೆ||3|


Aru badukidarayya hari ninna nambi
Toru I jagadolage obbaranu kane||pa||

Karapatradinda tamradhvajana tandeya
Korala koyiside ninu kumdillade
Marulanamdadi pogi brugumuniya kannodede
Aritu tripurasurana hendiranu berede||1||

Kalaha barada munna karnananu ni konde
Sulabadali kauravara maneya muride
Nelava beduta hogi baliya tanuvanu tulide
Moleyanunisalu banda putaniya konde||2||

Tiridumba dasara kaili kappava kombe
Garudavahana ninna cariyavariye
Dore purandaravithala ninnannu nambidare
Tirupeyu huttalolladu kelo hariye||3||

#ShreyaHandigol #ಆರುಬದುಕಿದರಯ್ಯ #Arubadukidarayyaharininnanambi #Auditons #dasaraspecialrangoli #idol #singing #dasarapadagalu #hareshrinivasa #tirumala #ttd #bhajan #madhwaidolaudition #SemiFinale

Комментарии

Информация по комментариям в разработке