ಶ್ರೀ ವರಮಹಾಲಕ್ಷ್ಮೀ ಹಬ್ಬದ ಮಹತ್ವ

Описание к видео ಶ್ರೀ ವರಮಹಾಲಕ್ಷ್ಮೀ ಹಬ್ಬದ ಮಹತ್ವ

ಲಕ್ಷ್ಮಿ ದೇವಿಯು ನಿಮ್ಮನ್ನು ಆಶೀರ್ವದಿಸಲಿ
ಈ ವರಲಕ್ಷ್ಮಿ ಹಬ್ಬದಂದು ಎಲ್ಲಾ ಎಂಟು ಶಕ್ತಿಗಳು ನಿಮಗೆ ಅಪಾರ ಸಂಪತ್ತು, ಸಮೃದ್ಧಿಯನ್ನು ಕರುಣಿಸಲಿ..

ಸಂಪತ್ತು, ಭೂಮಿ, ವಿದ್ಯೆ, ಪ್ರೀತಿ, ಕೀರ್ತಿ, ಶಾಂತಿ, ಜೀವನದಲ್ಲಿ ಆನಂದ, ಶಕ್ತಿ ಎಲ್ಲವನ್ನೂ ಒಟ್ಟಾಗಿ ಅಷ್ಟ ಲಕ್ಷ್ಮಿಯರು ನಿಮಗೆ ಈ ದಿನದಂದು ಕರುಣಿಸಲಿ..

ಲಕ್ಷ್ಮಿ ದೇವಿಯು ನಿಮ್ಮ ಜೀವನವನ್ನು ಆರೋಗ್ಯ, ಸಂಪತ್ತು ಮತ್ತು ಸಂತೋಷದಿಂದ ತುಂಬಲಿ. ಈ ವರಮಹಾಲಕ್ಷ್ಮಿ ವ್ರತವು ನಿಮಗೆಲ್ಲರಿಗೂ ಸನ್ಮಂಗಳವನ್ನು ತರಲಿ.

ಧನಲಕ್ಷ್ಮಿ ಧಾನ್ಯಲಕ್ಷ್ಮಿ ಧೈರ್ಯಲಕ್ಷ್ಮಿ ಶೌರ್ಯಲಕ್ಷ್ಮಿ ವಿದ್ಯಾಲಕ್ಷ್ಮಿ ಕಾರ್ಯಲಕ್ಷ್ಮಿ ವಿಜಯಲಕ್ಷ್ಮಿ ಅಷ್ಟಲಕ್ಷ್ಮಿಯ ಆಶೀರ್ವಾದ ನಿಮ್ಮ ಸದಾ ನಿಮ್ಮ ಮೇಲಿರಲಿ. ನಿಮಗೂ.. ನಿಮ್ಮ ಕುಟುಂಬಕ್ಕೂ ವರಮಹಾಲಕ್ಷ್ಮಿ ಶುಭಾಶಯಗಳು

🙏🏻🙏🏻🙏🏻

Комментарии

Информация по комментариям в разработке