ವೋಟ್ ಹಾಕಾಕ್ ನಿನ್ನ ಹೆಬ್ಬೆಟ ಬೇಕ ಅಣ್ಣಾ👍😱😅🤣🙆‍♂️

Описание к видео ವೋಟ್ ಹಾಕಾಕ್ ನಿನ್ನ ಹೆಬ್ಬೆಟ ಬೇಕ ಅಣ್ಣಾ👍😱😅🤣🙆‍♂️

ಎಲ್ಲರಿಗೂ ನಮಸ್ಕಾರ 🙏 ನಾವು ಇತರ ವಿಡಿಯೋ ಮಾಡೋದು ನಿಮಗಾಗಿ ನಿಮ್ಮನ್ನು ನಗಿಸೋದಕ್ಕೆ ನಾವು ಯಾರಿಗೆ ಪ್ರ್ಯಾಂಕ್ ಮಾಡತೇವಿ ಅಲ್ಲಾ ಅವರ ಆರೋಗ್ಯದ ಬಗ್ಗೆನೂ ಕಾಳಜಿ ವಹಿಸಿರುತ್ತೇವೆ ಮತ್ತು ವಿಡಿಯೋ ಮುಗಿದ ನಂತರ ಅವರಿಂದ ವಿಡಿಯೋ upload ಮಾಡೋಬಗ್ಗೇನು ಒಪ್ಪಿಗೆ ತೆಗೆದುಕೊಂಡಿರುತ್ತೇವೆ ಅದರಿಂದ ದಯಬಿಟ್ಟು ನಮ್ಮ ಎಲ್ಲಾ ವಿಡಿಯೋ ಗಳನ್ನು ಮನಸ್ಸು ಪೂರಕವಾಗಿ ನೋಡಿ ಆನಂದಿಸಿ ಎಂದು ನಿಮ್ಮಲ್ಲಿ ಕೇಳಿಕೊಳ್ಳುತ್ತೇವೆ

ಇದಾದನಂತರವೂ ನಮ್ಮ ವಿಡಿಯೋ ಇಂದ ತೊಂದರೆ ಅನಿಸಿದರೆ ನಾವು ಈ channel ಅನ್ನು ಇಲ್ಲಿಗೆ ಕೈ ಬಿಡುತ್ತೇವೆ

ಸೂಚನೆ
ಈ ಪ್ರಾಂಕ್ ನ ಉದ್ಧೇಶ ಕೇವಲ ಜನರನ್ನು ನಗಿಸುವುದಾಗಿರುತ್ತದೆ, ಇದರಿಂದ ಯಾರಿಗೂ ಇತರ ಮಾಡಿ ಎಂದು ಪ್ರೇರಣೆ ನೀಡಿರುವುದಿಲ್ಲ , ಮತ್ತು ಇದೊಂದು ಜನರಿಗೆ ಜಾಗೃತಿ ಮೂಡಿಸುವ ಉದ್ದೇಶವನ್ನು ಹೊಂದಿರುತ್ತದೆ.


ನಿಮ್ಮನ್ನು ನಗಿಸುವದು ನಮ್ಮ ಕೆಲಸ, ನಕ್ಕು ಸಂತೋಷದಿಂದ ಇರಿ,
ಇದು ನಮ್ಮ ಆಸೆ.🥰🥰🙏

ಉತ್ತರ್ಕರ್ನಾಟಕ ಮಂದಿಗ ಪ್ರಾಂಕ್ ಮಾಡೋದ ಅಷ್ಟ ಸುಲಬಾದ್ ಮಾತ ಅಲ್ಲಾ, ಬೇರೆ ಎಲ್ಲಿಯಾದರೂ ಪ್ರಾಂಕ್ ಮಾಡಬಹುದು ಆದ್ರ ಉತ್ತರ್ಕರ್ನಾಟಕದಾಗ ಪ್ರಾಂಕ ಮಾಡಾಕ ಧಮ್ ಬೇಕಲೆ🤣🤣🤣‼️🚨❌



🙏ವಿನಂತಿ
* ಧಯಬಿಟ್ಟು ಸಸ್ಯವನ್ನು ಬೆಳಸಿ
* ಮಿತವಾಗಿ ನೀರನ್ನು ಬಳಸಿ
* ಪ್ಲಾಸ್ಟಿಕ್ ಅನ್ನು ಕಡಿಮೆ ಬಳಸಿ
* ಮುಂದಿನ ಪೀಳಿಗೆಗೆ ಉತ್ತಮ ಪರಿಸರ ನೀಡೋಣ 🏞️


Follow me on Facebook

https://www.facebook.com/profile.php?...

Follow me on Instagram

https://instagram.com/uttarkarnataka_...

https://instagram.com/peakfitnessclub...

Ravi Chapparmani Instagram ID

https://www.instagram.com/ravi_c24_?i...

DM for paid promotion
[email protected]


Music: Cactus
Musician: Jeff Kaale

Music: Dear Autumn
Musician: @iksonmusic

#car #comedy #funny #prank #carprank #kannadacomedy #kannadaprank #kannadavlogs #kannada #kannadanewschannel #subscribe #cartoon #car #comedy #funny #shockingfacts #funny shorts #uttarkarnatakavlog #uttarkarnatakacomedyvideoni #car #comedy #kannadacomedy #kannadanewschannel #kannadaprank#malluscomedy #shivaputracomedy #youtubechannel #youtube #youtuber #youtubers #subscribe #youtubevideos #youtubevideo #sub #like #instagram #follow #gaming #video #youtubegaming #vlog #music #subscribetomychannel #gamer #explorepage #smallyoutuber #love #youtubecommunity #vlogger #instagood #youtubesubscribers #explore #youtubelife #ps #viral #youtubecreator

#funny #car #comedy #kannadacomedy #kannadanewschannel #kannadaprank #subscribe #prank #carprank #cartoon #uttarkarnatakavlog #uk #uttarakhand #uttarkaranatakamandi #shivaputracomedy #prakash #mukaleppateam #shivudu #hindi #hindinews #hindicomedy #shivarajkumar #puneethrajkumar #rockingstaryash #sudeep

Комментарии

Информация по комментариям в разработке