ಸಿಂಪಲ್ ಮತ್ತು ಸ್ಪೈಸಿ ರೈಸ್ ಬಾತ್ ಮಾಡಿ ಹೀಗೆ | Simple And Spicy Rice Bath Recipe In Kannada

Описание к видео ಸಿಂಪಲ್ ಮತ್ತು ಸ್ಪೈಸಿ ರೈಸ್ ಬಾತ್ ಮಾಡಿ ಹೀಗೆ | Simple And Spicy Rice Bath Recipe In Kannada

ಹಲೋ ಸ್ನೇಹಿತರೆ,
ಇವತ್ತಿನ ವಿಡಿಯೋದಲ್ಲಿ ನಾನು ನಿಮಗೆ ಸಿಂಪಲ್ ಮತ್ತು ಸ್ಪೈಸಿ ರೈಸ್ ಬಾತ್ ಮಾಡುವುದು ಹೇಗೆ ಅಂತ ತಿಳಿಸಿಕೊಡುತ್ತೇನೆ.

▬▬▬▬▬▬▬▬▬▬▬▬▬▬▬▬▬

ಬೇಕಾಗಿರುವ ಸಾಮಗ್ರಿಗಳು:

1) ಅಕ್ಕಿ/Rice - 1 Cup
2) ನೀರು/Water - 1¾ Cup
3) ಎಣ್ಣೆ/Oil - 3 Spoon
4) ತುಪ್ಪ/Ghee - 2 Spoon
5) ಚಕ್ಕೆ/Cinnamon Bark - 1 Inch
6) ಲವಂಗ/Cloves - 5
7) ಏಲಕ್ಕಿ/Cardamom - 3
8) ಈರುಳ್ಳಿ/Onions - 2
9) ಪುದೀನ/Mint Leaves - 1 Cup
10) ಕೊತ್ತಂಬರಿ ಸೊಪ್ಪು/Coriander Leaves - 1 Cup
11) ಟೊಮೊಟೊ/Tomato - 1
12) ಹಸಿಮೆಣಸಿನಕಾಯಿ/Chilly - 6
13) ಶುಂಠಿ/Ginger - 1 Inch
14) ಬೆಳ್ಳುಳ್ಳಿ/Garlic - 1
15) ಅರಿಶಿನ/Turmeric - ¼ Spoon
16) ಕಾಯಿ ತುರಿ/Grated Coconut - 1 Spoon
17) ಸೋಂಪು/Sompu Seeds - ¼ Spoon
18) ಮೆಣಸು/Pepper - 10
19) ನಿಂಬೆರಸ/Lemon Juice - ½ Spoon
20) ತುರಿದ ಮೂಲಂಗಿ/Grated Radish - 1 Cup
21) ಈರುಳ್ಳಿ/Onions - 1 Cup
22) ಕೊತ್ತಂಬರಿ ಸೊಪ್ಪು/Coriander Leaves
23) ಉಪ್ಪು/Salt
24) ಹಸಿಮೆಣಸಿನಕಾಯಿ/Chilly
25) ಮೊಸರು/Curd

▬▬▬▬▬▬▬▬▬▬▬▬▬▬▬▬▬

Please Like, Share, Subscribe For My Channel For More Videos

▬▬▬▬▬▬▬▬▬▬▬▬▬▬▬▬▬▬

Best Kannada Cooking Channel
Kannada Cooking Recipe
Best Karnataka Recipes

Комментарии

Информация по комментариям в разработке