ಅಮ್ಮ ನಿನ್ನ ಪಾದ ಕಮಲಕೆ ದುಂಬಿಯಾಗಿ ಎರಗುವೆ by:-

Описание к видео ಅಮ್ಮ ನಿನ್ನ ಪಾದ ಕಮಲಕೆ ದುಂಬಿಯಾಗಿ ಎರಗುವೆ by:-

ಶ್ರೀ ದುರ್ಗಾಂಬಾ ಭಜನಾ ಮಂಡಳಿ ಮಂಡಾಡಿ ಬಂಟ್ವಾಳ
singer:- gouravrav shetty



ಅಮ್ಮ ನಿನ್ನ ಪಾದಕಮಲಕೆ ದುಂಬಿಯಾಗಿ ಎರಗುವೆ |
ಫಲಪುಷ್ಪವಾಗಿ ನಿನ್ನ ಪಾದ ಮೂಲೆ ಸೇರುವೆ ||
ಅಮ್ಮಾ....

ಭಕ್ತಿಯೆಂಬ ಜಲದಿ ಮಿಂದು ಆಸೆಗಳ ತೊರೆಯುವೆ
ನೀನಿತ್ತ ಸಕಲವನ್ನು ನಿನಗೆ ನೀಡುವೆ |
ನನ್ನದೆಂಬ ಮೋಹಪಾತ್ರ ಬಂದಹರಿಯಲೆನ್ನುವೆ
ಬೇರೇನು ಬೇಡವು ಎನಗೆ ನಿನ್ನದಯವ ಬೇಡುವೆ ||
ಅಮ್ಮಾ...

ಸತ್ಯ ಮಾರ್ಗದಲ್ಲಿ ನಡೆವ ಮುಕ್ತಯನ್ನೇ ಕೋರುವೆ
ನಿತ್ಯ ಧರ್ಮ ಕರ್ಮಗಳಲ್ಲಿ ನಿರತನಾಗಿ ಬಾಳುವೆ |
ದಿನವೆಲ್ಲ ನಿನ್ನ ನಾಮದ ಅಮೃತವನ್ನೇ ಸವಿಯುವೆ
ನನ್ನನ್ನೇ ನಾನು ಮರೆತು ದತ್ತನಾಗಿ ಬೇಡುವೆ ||
ಅಮ್ಮಾ....

#song #ಅಮ್ಮನಿನ್ನಪಾದಕಮಲ #ammaninna #ammasong #ammaninnapadakamala #durgamabhajan #durgambhamandira #bhajan

Комментарии

Информация по комментариям в разработке