ಮನೆಯಲ್ಲಿ ಶಾಂತಿ ಇಲ್ಲದ ಅನುಭವವಾದರೆ ಹೀಗೆ ಮಾಡಿ! | Peace | Avadhootha Sri Vinay Guruji

Описание к видео ಮನೆಯಲ್ಲಿ ಶಾಂತಿ ಇಲ್ಲದ ಅನುಭವವಾದರೆ ಹೀಗೆ ಮಾಡಿ! | Peace | Avadhootha Sri Vinay Guruji

ಮನೆಯಲ್ಲಿ ಶಾಂತಿ ಇಲ್ಲದ ಅನುಭವವಾದರೆ ಹೀಗೆ ಮಾಡಿ! | Peace | Avadhootha Sri Vinay Guruji

ಪ್ರಸ್ತುತ ವೃತ ಆಚರಣೆಗಳು ನಿಷ್ಠೆಯಿಂದ ನಡೆಯುತ್ತಿಲ್ಲ. ಮನಸ್ಸಿನ ಕಲ್ಮಶ ನಗುವಿನಲ್ಲೂ ಪ್ರತಿಫಲಿಸುತ್ತದೆ. ಮನೆ ಮತ್ತು ಮನಸ್ಸಿನಲ್ಲಿ ಶಾಂತಿ ಇಲ್ಲದೇ ಇರಲು ನಮ್ಮೊಳಗಿರುವ ಸ್ವಾರ್ಥವೇ ಮೂಲ ಕಾರಣ. ಒಬ್ಬ ವ್ಯಕ್ತಿಯ ಸ್ವಾರ್ಥಕ್ಕೆ ಆತನ ಸಹವಾಸ, ವಾತಾವರಣ ಮತ್ತು ಆಸೆಯ ಪ್ರಭಾವವಿದೆ. ಸನಾತನ ಧರ್ಮದಲ್ಲಿ ವಿಗ್ರಹ ಆರಾಧನೆಗೆ ಮಹತ್ವದ ಸ್ಥಾನವಿದೆ. ಕಲ್ಲಿನೊಳಗೊಂದು ಚೈತನ್ಯವನ್ನು ಸನಾತನ ಧರ್ಮ ಕಂಡಿದೆ. ಇತರರ ಚಿತ್ತವನ್ನು ಆಕರ್ಷಿಸುವ ಯತ್ನ ವ್ಯರ್ಥ. ತನ್ನನ್ನು ತಾನು ಪ್ರೀತಿಸುವುದನ್ನು ಕಲಿಯುವ ಅನಿವಾರ್ಯತೆ ಪ್ರಸ್ತುತ ಸಮಾಜದಲ್ಲಿದೆ. ಮನಸ್ಸನ್ನು ಶಾಂತವಾಗಿರಿಸಲು ಧ್ಯಾನ ಸ್ಥಿತಿಗೆ ಹೋಗಬೇಕು. ಸತ್ಯವನ್ನು ಒಪ್ಪಿಕೊಳ್ಳುವುದೇ ಧ್ಯಾನಸ್ಥಿತಿಯ ದಾರಿ. ತನ್ನನ್ನು ಕಳೆದುಕೊಳ್ಳಲು ತಪಸ್ಸಿಗೆ ಕೂರುವವನು ನಾನು ಎನ್ನುವ ಭಯವನ್ನೂ ತ್ಯಜಿಸಬೇಕು.

For More Videos:

ಶ್ರೀ ನಿತ್ಯಾನಂದ ಭಗವಾನರಿಗೆ ಅವಧೂತರಿಂದ ವಿಶೇಷ ಅಭಿಷೇಕ ಆರತಿ ಸಮರ್ಪಣೆ! | ಅವಧೂತ ಶ್ರೀ ವಿನಯ್ ಗುರೂಜಿ    • ಶ್ರೀ ನಿತ್ಯಾನಂದ ಭಗವಾನರಿಗೆ ಅವಧೂತರಿಂದ ವಿ...  

ಶ್ರೀ ಗಣೇಶಪುರಿ ನಿತ್ಯಾನಂದ ಭಗವಾನರ 62ನೇ ವರ್ಷದ ಆರಾಧನಾ ಪುಣ್ಯ ದಿನ | ಅವಧೂತ ಶ್ರೀ ವಿನಯ್ ಗುರೂಜಿ    • ಶ್ರೀ ಗಣೇಶಪುರಿ ನಿತ್ಯಾನಂದ ಭಗವಾನರ 62ನೇ ವ...  

ಈ ಮಂತ್ರವನ್ನು ನಿತ್ಯ ಪಠಿಸಿದರೆ ಮನಸ್ಸಿನ ನಿಯಂತ್ರಣವಾಗುವುದು ನಿಶ್ಚಿತ! | ಅವಧೂತ ಶ್ರೀ ವಿನಯ್ ಗುರೂಜಿ    • ಈ ಮಂತ್ರವನ್ನು ನಿತ್ಯ ಪಠಿಸಿದರೆ ಮನಸ್ಸಿನ ನ...  

ಶುಭಶಕುನ ಅಪಶಕುನ ಮತ್ತು ಮೂಢನಂಬಿಕೆ | ಅವಧೂತ ಶ್ರೀ ವಿನಯ್ ಗುರೂಜಿ
   • ಶುಭಶಕುನ ಅಪಶಕುನ ಮತ್ತು ಮೂಢನಂಬಿಕೆ | ಅವಧೂ...  

ಅವಧೂತ ಆಶ್ರಮದಲ್ಲಿ ನಿತ್ಯಾನಂದ ಭಗವಾನರ ಆರಾಧನಾ ಮಹೋತ್ಸವ | ಆಗಸ್ಟ್ 6 2023 | ಅವಧೂತ ಶ್ರೀ ವಿನಯ್ ಗುರೂಜಿ    • ಅವಧೂತ ಆಶ್ರಮದಲ್ಲಿ ನಿತ್ಯಾನಂದ ಭಗವಾನರ ಆರಾ...  

Комментарии

Информация по комментариям в разработке