ಪೆರ್ಡೂರು ರಂಗದಲ್ಲಿ ಜೊತೆಯಾದ ನಿಜ ಗಂಡ ಹೆಂಡತಿಯರು🤩ಕಡಬಾಳ😍ಅಶ್ವಿನಿಯವರು👌ಸುದನ್ವ❤️ಪ್ರಭಾವತಿಯಾರಾಗಿ|ಜನ್ಸಾಲೆ ಪದ್ಯ👌

Описание к видео ಪೆರ್ಡೂರು ರಂಗದಲ್ಲಿ ಜೊತೆಯಾದ ನಿಜ ಗಂಡ ಹೆಂಡತಿಯರು🤩ಕಡಬಾಳ😍ಅಶ್ವಿನಿಯವರು👌ಸುದನ್ವ❤️ಪ್ರಭಾವತಿಯಾರಾಗಿ|ಜನ್ಸಾಲೆ ಪದ್ಯ👌

#yakashagana #yakashagana_videos #sagara #yakshagana_2024 #jansale #kondadakuli #bhandari #perdurumela #kadabala

17-02-2024 ರಂದು ಸಾಗರದ ನೆಹರೂ ಮೈದಾನದಲ್ಲಿ..ಪ್ರಶಾಂತ್ ಹೆಗಡೆ ಮತ್ತು ಯಾಕ್ಷಾಭಿಮಾನಿ ಬಳಗ ಸಾಗರ ಸಂಯೋಜನೆಯಲ್ಲಿ ಪಂಚದಶ ಯಕ್ಷ ಸಂಭ್ರಮದ ಪ್ರಯುಕ್ತ ಪೆರ್ಡೂರು ಮೇಳ ಮತ್ತು ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ನಡೆದ ಯಕ್ಷಗಾನ ಪ್ರದರ್ಶನ....

ವಿಶೇಷ ಧನ್ಯವಾದಗಳು 🙏
👉 ಮೇಳದ ಯಜಮಾನರು ಹಾಗೂ ಸಮಸ್ತ ಕಲಾವಿದರು ಹಾಗೂ ಸಂಘಟಕರು ಮತ್ತು ಊರ ನಾಗರಿಕರು.. 🙏

ಹಿಮ್ಮೆಳ 👇
ಭಾಗವತರು 👉ಶ್ರೀ ರಾಘವೇಂದ್ರ ಆಚಾರಿ ಜನ್ಸಾಲೆ
ಮದ್ದಳೆ 👉 ಶ್ರೀ ಸುನಿಲ್ ಭಂಡಾರಿ ಕಡತೋಕ
ಚಂಡೆ 👉 ಶ್ರೀ ಪ್ರಜ್ವಲ್ ಮುಂಡಾಡಿ
ಮುಮ್ಮೆಳ 👇
ಪ್ರಭಾವತಿ 👉 ಶ್ರೀಮತಿ ಅಶ್ವಿನಿ ಕಡಬಾಳ (ಅತಿಥಿ)
ಸುಧನ್ವ 👉 ಶ್ರೀ ಉದಯ ಹೆಗಡೆ ಕಡಬಾಳ

ವಿಡಿಯೋ ಚಿತ್ರಿಕರಣ 👉 ಗೌತಮ ಹೆಗಡೆ ಸಿದ್ದಾಪುರ
( ನಾನು )

ಇದೆ ರೀತಿಯ ಇನ್ನು ಹೆಚ್ಚಿನ ವಿಡಿಯೋಗಳಿಗೆ ನಮ್ಮ ವಾಹಿನಿಯನ್ನು subscribe ಮಾಡಿಕ್ಕೊಳಿ 🙏

ವಿಶೇಷ ಸೂಚನೆ 👉 ನಮ್ಮ ವಾಹಿನಿಯಲ್ಲಿ ಕೇವಲ ಯಕ್ಷಗಾನ ವಿಡಿಯೋಗಳನ್ನೇ ಪ್ರಸಾರ ಮಾಡುತ್ತೇವೆ
ನಮ್ಮ ವಾಹಿನಿಯು ಯಕ್ಷಗಾನಕ್ಕೆ ಮಿಸಲಿರುವುದಾಗಿದೆ ಹಾಗಾಗಿ ಯಕ್ಷಾಭಿಮಾನಿಗಳಾದ ತಾವು ನಮ್ಮೊಂದಿಗೆ ಕೈ ಜೋಡಿಸಿ 🙏

ಕಲೆ ಮತ್ತು ಕಲಾವಿದರನ್ನು ಪ್ರೋತ್ಸಾಹಿಸುವ ನಮಗೆ ನಿಮ್ಮ ಪ್ರೋತ್ಸಾಹ ಸಿಗಬಹುದೇ place subscribe 🙏


ಹೆಚ್ಚಿನ ವೀಕ್ಷಣೆಗಳಿಗಾಗಿ ನಮ್ಮ ಚಾನೆಲ್ ಅನ್ನು ಪ್ರವೇಶಿಸಿ....

Комментарии

Информация по комментариям в разработке