ಹಸಿ ಮೆಣಸಿನಕಾಯಿ ಚಟ್ನಿ|ಉತ್ತರ ಕರ್ನಾಟಕದ ಬೆಳ್ಳುಳ್ಳಿ ಖಾರ|Green Chilli Chutney|Bellulli Khara In Kannada

Описание к видео ಹಸಿ ಮೆಣಸಿನಕಾಯಿ ಚಟ್ನಿ|ಉತ್ತರ ಕರ್ನಾಟಕದ ಬೆಳ್ಳುಳ್ಳಿ ಖಾರ|Green Chilli Chutney|Bellulli Khara In Kannada

ನಮಸ್ಕಾರ ವೀಕ್ಷಕರೇ ನಾನು ನಿಮಗ ಇವತ್ತು ಒಂದೇ ವಿಡಿಯೋದಲ್ಲಿ 2 ನಮನಿ ಚಟ್ನಿ ಮಾಡಿ ತೋರಿಸುತ್ತೇನೆ ಮೊನ್ನೆ ನಿಮಗ ಯಾವ ರೆಸಿಪಿ ಮಾಡಿ ತೋರಿಸಲಿ ಅಂತ ಕೇಳಿದಾಗ ನೀವು ಈ ಎರಡು ಚಟ್ನಿ ಮಾಡಿ ತೋರಿಸಿ ಅಂತ ಕೇಳಿದ್ದೀರಿ ಅದೇ ಒಂದು ಹಸಿ ಮೆಣಸಿನಕೆಯಿ ಚಟ್ನಿ ಇನ್ನೊಂದ್ದು ಬಳ್ಳೊಳ್ಳಿ ಖಾರ. ಒಂದೊಂದು ವಿಡಿಯೋ ಹಾಕು ಬದಲು ಒಂದರ ಜೊತೆಗೆ ಇನ್ನೊಂದು ರೆಸಿಪಿ ಜಾಯಿಂಟ್ ಮಾಡಿ ಹಾಕಿ ಅಂತೂ ಕಾಮೆಂಟ್ ಮಾಡಿದ್ದೀರಿ ಅದಕ್ಕ ಚಿಕ್ಕ ಚಿಕ್ಕ ಎರಡು ಚಟ್ನಿ ಒಂದ ವಿಡಿಯೋ ದಲ್ಲಿ ಮಾಡಿ ಹಾಕೆನ್ರಿ

Ingredients for Green Chilli Chutney
1/2 kg green chilli
1 cup curry leaves
1 cup coriander leaves
garlic
cumin seeds
jaggery
tamarind
salt
oil

Ingredients for Bellulli Khara
20 byadgi menasinakai
1 cup grated dry coconut
garlic
jaggery
cumin seeds
1 cup curry leaves
1 cup coriander leaves
salt
oil

Red Chilli Chutney
   • Red Chilli Chutney|Kempu Menasina Kay...  

#GreenChilliChutney, #HasiMenasinakaiChutney, #BellulliKhara, #GarlicChutney, #BallolliKhara, #UttaraKarnatakaRecipe, #FoodRecipe, # NorthKarnatakaRecipe, # KannadaFoodRecipes, #Northkarnatakafoodrecipes, #TastyandEasyFoodRecipes, #DharwadFood, #NorthKarnatakaNalapaka, #UttaraKarnatakaFoodRecipes, #NorthKarnatakaRecipeVegetarian, #NorthKarnatakaRecipeInKannada, #NorthKarnatakaRecipeKannada, #UttaraKarnatakaRecipeInKannada #KannadaCookingChannel, #KannadaVlogs, #UttaraKarnatakaRecipeKannada, #UttaraKarnatakaSpecialRecipe,
#UttaraKarnatakaBreakfastRecipe, #UttaraKarnatakaAdugeRecipe, NorthKarnatakaAdugeRecipe, #VillageLifeFood, #VillageRecipeInKannada, #NorthKarnatakaDishes, #Cooking, #CookingAtHome, #CookingTips, #HomeCooking,

Комментарии

Информация по комментариям в разработке