ಹುಳಿಹುಳಿ ಮತ್ತು ಖಾರ ಖಾರವಾದ ಹುಣಸೆಹಣ್ಣಿನ ತಿಳಿಸಾರು / ರಸಂ ಮಾಡುವ ವಿಧಾನ | How To Make Tamarind Rasam Recipe

Описание к видео ಹುಳಿಹುಳಿ ಮತ್ತು ಖಾರ ಖಾರವಾದ ಹುಣಸೆಹಣ್ಣಿನ ತಿಳಿಸಾರು / ರಸಂ ಮಾಡುವ ವಿಧಾನ | How To Make Tamarind Rasam Recipe

ಹುಣಸೆ ಹಣ್ಣಿನ ರಸಂ ಮಾಡಲು ಬೇಕಾದ ಪದಾರ್ಥಗಳು
ಹುಣಸೆ ಹಣ್ಣು ಎರಡು ನಿಂಬೆಹಣ್ಣು ಗಾತ್ರದ್ದು - tamarind 2 Lemon size
ಟೊಮೊಟೊ 2 - tomato 2 nos
ಜೀರಿಗೆ 2 ಟೇಬಲ್ ಸ್ಪೂನ್ - jeera 2 tbsp
ಮೆಣಸು ಹತ್ತರಿಂದ ಹನ್ನೆರಡು ಕಾಳು - black pepper seeds 10 to 12
ಗುಂಟೂರು ಮೆಣಸಿನಕಾಯಿ 10 - Guntur Chilli 10 nos
ಬೆಳ್ಳುಳ್ಳಿ ಒಂದು ಗಡ್ಡೆ - garlic 1 full
ಎಣ್ಣೆ 1 ಟೇಬಲ್ ಸ್ಪೂನ್ - oil 1 tbsp
ಕರಿಬೇವಿನ ಸೊಪ್ಪು ಸ್ವಲ್ಪ - curry leaves little
ಕೊತ್ತಂಬರಿ ಸೊಪ್ಪು ಸ್ವಲ್ಪ - coriander leaves little
ಅರಿಶಿಣದ ಪುಡಿ ಸ್ವಲ್ಪ - turmeric powder little
ಸಾಸಿವೆ ಸ್ವಲ್ಪ - mustard seeds little
ಇಂಗು ಚಿಟಿಕೆ ಎಷ್ಟು - Pinch of asafoetida
ರುಚಿಗೆ ತಕ್ಕಷ್ಟು ಉಪ್ಪು - salt to taste


#bhagyatvrecipes #RasamRecipeinkannada #TamarindRasam

https://www.youtube.com/c/bhagyatv?su...

Комментарии

Информация по комментариям в разработке