ಧರ್ಮಸ್ಥಳದ ಪಾವನ ನದಿ ನೇತ್ರಾವತಿ | ಮಂಗಳೂರು | Netravati river | Dharmasthala | Mangalore

Описание к видео ಧರ್ಮಸ್ಥಳದ ಪಾವನ ನದಿ ನೇತ್ರಾವತಿ | ಮಂಗಳೂರು | Netravati river | Dharmasthala | Mangalore

The Netravati River or Netravathi Nadi has its origins  Kudremukh in Chikkamagaluru district of Karnataka, India. This river flows through the famous pilgrimage place Dharmasthala and is considered one of the holy rivers of India. It merges with the Kumaradhara River at Uppinangadi before flowing to the Arabian Sea, south of Mangalore city. This river is the main source of water to Bantwal and Mangalore. The Netravati railway bridge is one of the known bridges which serve as the gateway to Mangalore.
ನೇತ್ರಾವತಿ ದಕ್ಷಿಣ ಕನ್ನಡ ಜಿಲ್ಲೆಯ ಒಂದು ಪ್ರಮುಖ ನದಿ. ಚಿಕ್ಕಮಗಳೂರು ಜಿಲ್ಲೆಯ ಸಂಸೆಯಲ್ಲಿ ಉಗಮವಾಗುವ ಈ ನದಿಯು ಮುಂದೆ ಉಪ್ಪಿನಂಗಡಿಯಲ್ಲಿ ಕುಮಾರಧಾರೆ ನದಿಯೊಂದಿಗೆ ಸಂಗಮವಾಗಿ ಅರಬ್ಬೀ ಸಮುದ್ರವನ್ನು ಸೇರುತ್ತದೆ. ಕರ್ನಾಟಕ ರಾಜ್ಯದ ಪ್ರಮುಖ ತೀರ್ಥಸ್ಥಳಗಳಲ್ಲಿ ಒಂದಾದ ಧರ್ಮಸ್ಥಳದ ಮೂಲಕ ಈ ನದಿಯು ಹಾದು ಹೋಗುತ್ತದೆ. ಆದ್ದರಿಂದಲೇ ಇದನ್ನು ಭಾರತದ ಪವಿತ್ರ ನದಿಗಳಲ್ಲೊಂದು ಎಂದು ಪರಿಗಣಿಸಲಾಗುತ್ತದೆ. ನೇತ್ರಾವತಿ - ಕರ್ನಾಟಕದ ಕರಾವಳಿಯ ಒಂದು ಮುಖ್ಯ ನದಿ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತ್ಯಂತ ದೊಡ್ಡದು. ಸ್ಥೂಲವಾಗಿ ಪಶ್ಚಿಮಾಭಿಮುಖವಾಗಿ ಸಾಗಿ, ಒಟ್ಟು ಸುಮಾರು 160 ಕಿಮೀ. ದೂರ ಹರಿದು ಮಂಗಳೂರಿನ ಪಡುಬದಿಯಲ್ಲಿ ಅರಬ್ಬಿ ಸಮುದ್ರವನ್ನು ಸೇರುತ್ತದೆ.

Комментарии

Информация по комментариям в разработке