ಜನ್ಸಾಲೆ ಯಕ್ಷ ಪರ್ವ 2024 | ಯಕ್ಷ ರಾಘವ ಜನ್ಸಾಲೆ ಪ್ರತಿಷ್ಠಾನ (ರಿ,) ಸಿದ್ದಾಪುರ

Описание к видео ಜನ್ಸಾಲೆ ಯಕ್ಷ ಪರ್ವ 2024 | ಯಕ್ಷ ರಾಘವ ಜನ್ಸಾಲೆ ಪ್ರತಿಷ್ಠಾನ (ರಿ,) ಸಿದ್ದಾಪುರ

ಯಕ್ಷ ರಾಘವ ಜನ್ಸಾಲೆ ಪ್ರತಿಷ್ಠಾನ (ರಿ,) ಸಿದ್ದಾಪುರ
ಇದರ 2ನೇ ವರ್ಷದ .
ಜನ್ಸಾಲೆ ಯಕ್ಷ ಪರ್ವ 2024

ಪ್ರಶಸ್ತಿ ಪ್ರಧಾನ - ಕಲಾ ಗೌರವ - ಆರ್ಥಿಕ ನೆರವು - ಗೌರವ ಸನ್ಮಾನ - ಯಕ್ಷಪಂಚಸ್ವರ - ಯಕ್ಷಗಾನ

ನವೆಂಬರ್ 03 ಆದಿತ್ಯವಾರ ಮಧ್ಯಾಹ್ನ 2:30ರಿಂದ
ಸ್ಥಳ : ಮೂಕಾಂಬಿಕಾ ಕಲ್ಯಾಣ ಮಂಟಪ ಮಾರಣಕಟ್ಟೆ

ಯಕ್ಷ ಪಂಚ ಸ್ವರ
ಭಾಗವತರು ( ಬಡಗು )
ಶ್ರೀ ದಿನೇಶ್ ಶೆಟ್ಟಿ ಬೆಪ್ಡಿ
ಶ್ರೀ ಸೃಜನ್ ಗಣೇಶ್ ಹೆಗಡೆ ಸಾಗರ
ಶ್ರೀರಕ್ಷಾ ಹೆಗಡೆ

ಭಾಗವತರು ( ತೆಂಕು )
ಶ್ರೀಮತಿ ಕಾವ್ಯಶ್ರೀ ಅಜೇರು
ಡಾ. ಪ್ರಖ್ಯಾತ ಶೆಟ್ಟಿ

ಮದ್ದಳೆ ( ಬಡಗು )
ಶ್ರೀ ಎನ್. ಜಿ. ಹೆಗಡೆ
ಶ್ರೀ ಶಶಾಂಕ್ ಆಚಾರ್ಯ

ಮದ್ದಳೆ ( ತೆಂಕು )
ಶ್ರೀ ಚಂದ್ರ ಶೇಖರ ಆಚಾರ್ಯ ಗುರುವಾಯನಕೆರೆ

ಚಂಡೆ ( ಬಡಗು )
ಶ್ರೀಕಾಂತ್ ಶೆಟ್ಟಿ ಯಡಮೊಗೆ
ಶ್ರೀವತ್ಸ ಗುಡೆದಿಂಬ

ಚಂಡೆ ( ತೆಂಕು )
ಪ್ರಶಾಂತ ಶೆಟ್ಟಿ ವಗೆನಾಡು

ನಿರೂಪಣೆ : ಸತೀಶ್ ಶೆಟ್ಟಿ ಮೂಡುಬಗೆ

ಯಕ್ಷಗಾನ : ರಾಮಕೃಷ್ಣ ಹೆಗಡೆ ಹಿಲ್ಲೂರು, ಪ್ರಸಾದ ಮೊಗೆಬೆಟ್ಟು , ಗಣೇಶ ಆಚಾರ್ಯ ಬಿಲ್ಲಾಡಿ
ಮದ್ದಳೆ : ಸುನೀಲ ಭಂಡಾರಿ ಕಡತೋಕ , ಅಕ್ಷಯ ಆಚಾರ್ಯ ಬಿದ್ಕಲಕಟ್ಟೆ
ಚಂಡೆ : ಸುಜನ ಹಾಲಾಡಿ, ಪ್ರಜ್ವಲ ಮುಂಡಾಡಿ

ರತ್ಮಾವತಿ
ಭದ್ರಸೇನ : ವಿಧ್ಯಾಧರ ರಾವ್ ಜಲವಳ್ಳಿ
ವಾತ್ಸಖ್ಯ : ಕಾರ್ತಿಕ ಚಿಟ್ಟಾಣಿ
ರತ್ನಾವತಿ : ಸುಧಿರ ಉಪ್ಪೂರ
ದೃಡವರ್ಮ : ಕೆ.ಜಿ. ಕಾರ್ತಿಕ
ಚಿತ್ರಧ್ವಜ : ಕಾರ್ತಿಲ ಕಣ್ಣಿ
ವಿದ್ಯುಲೋಚನ : ಪವನ್ ಸಾಣ್ಮನೆ
ದೂತ : ಪುರಂದರ ಮೂಡ್ಕಣಿ

ಕರ್ಣ ಪರ್ವ
ಕರ್ಣ : ಪ್ರಸನ್ನ ಶೆಟ್ಟಿಗಾರ ಮಂದಾರ್ತಿ
ಅರ್ಜುನ : ಶ್ರೀ ವಿಶ್ವನಾಥ ಆಚಾರ್ಯ ತೊಂಬಟ್ಟು
ಕೃಷ್ಣ : ವಿಶ್ವನಾಥ ಹೆನ್ನಾಬೈಲು
ಶಲ್ಯ : ವಿನಯ ಬೆರೊಳ್ಳಿ
ಬ್ರಾಹ್ಮಣ : ರವೀಂದ್ರ ದೇವಾಡಿಗ ಕಮಲಶಿಲೆ

ಗೌರವ - ನೆರವು - ಪುರಸ್ಕಾರ

ಯಕ್ಷ ರಾಘವ ಪ್ರಶಸ್ತಿ 2024
ಶ್ರೀ ಗೋಡೆ ನಾರಾಯಣ ಹೆಗಡೆ

ಕಲಾ ಗೌರವ ಕಾಮಧೇನು ಪ್ರಶಸ್ತಿ :
ಡಾ. ದೀಪಕ ಕುಮಾರ ಶೆಟ್ಟಿ ಬಾರ್ಕೂರು

ಯಕ್ಷ ಸಂಘಟನಾ ಚತುರ
ಸದಾನಂದ ಆಚಾರ್ಯ
( ನೂರಾಳಬೆಟ್ಟು )
ಸೂರ್ಯನಾರಾಯಣ ಭಟ್
ಸಿದ್ದಾಪುರ ಗುಂಜುಗೂಡು

ಯಕ್ಷರಾಘವ ಕಲಾ ಗೌರವ
ಶೇಖರ ಶೆಟ್ಟಿ ಯಳಬೇರು
ಕೋಟ ಶಿವಾನಂದ
ಕ್ಯಾದಗಿ‌ ಮಹಾಬಲೇಶ್ವರ ಭಟ್
ಪ್ರಜ್ವಲ ಕುಮಾರ ಗುರುವಾಯನಕೆರೆ
ರಾಜೇಂದ್ರ ಕೃಷ್ಣ

ಪ್ರತಿಕ್ಷಾ ಪುರಸ್ಕಾರ
ವಿಶ್ವನಾಥ ಪೂಜಾರಿ ಹೆನ್ನಬೈಲು
ಬಸವ ಪೂಜಾರಿ ಚೌಕುಳಮಕ್ಕಿ
ಪ್ರದೀಪ ನಾರ್ಕಳಿ
ಅಕ್ಷಯ ಆಚಾರ್ಯ ಬಿದ್ಕಲಕಟ್ಟೆ
ಪ್ರಜ್ವಲ ಮುಂಡಾಡಿ

ಆರ್ಥಿಕ ನೆರವು
ಉಪ್ಪಿನಕುದ್ರು ಆನಂದ ರಾವ್
ನಿಲಾವರ ಕೇಶವ ಆಚಾರ್ಯ.
ಅಣ್ಣಪ್ಪ ಗಾಣಿಗ ಬೀಜಮಕ್ಕಿ
ಮಂಜುನಾಥ ಕುಲಾಲ ಐರೋಡಿ
ಉದಯ ಕುಮಾರ್ ತಾರೆಕೊಡ್ಲು
ಗುರುಪ್ರಸಾದ ನಿರ್ಜೆಡ್ಡು

ಅಬಿನಂದನಾ ನುಡಿ : ಪ್ರೊ. ಪವನಕಿರಣಕೆರೆ
ಕಾರ್ಯಕ್ರಮ ನಿರೂಪಣೆ : ದಾಮೋದರ ಶರ್ಮಾ ಬಾರಕೂರು, ಅಶೋಕ ಆಚಾರ್ ಸೈಬ್ರಕಟ್ಟೆ.

ನಿಮ್ಮೆಲ್ಲರ ಸಹಕಾರ ಬಯಸುವ : ರಾಘವೇಂದ್ರ ಆಚಾರ್ಯ ಜನ್ಸಾಲೆ

J   / malyadilive  
#Malyadi_live 9036719621
7829024801
Instagram:
https://www.instagram.com/malyadi_pho...

Facebook :
https://www.facebook.com/malyadlive2?...

WhatsApp :
https://chat.whatsapp.com/HuXbpfXcsog...

Mail id
[email protected]

Комментарии

Информация по комментариям в разработке