ಯಕ್ಷಗಾನ ಚಂದ್ರಾವಳಿ ವಿಲಾಸ

Описание к видео ಯಕ್ಷಗಾನ ಚಂದ್ರಾವಳಿ ವಿಲಾಸ

ಶ್ರೀಮತಿ ದಿವ್ಯಾ ಮತ್ತು ಶ್ರೀ ರಂಜನ ಹೆಗಡೆ, ಹಿರೇಮಕ್ಕಿ ಆಯೋಜಿಸಿದ ಯಕ್ಷಗಾನ
ಭಾಗವತರು: ಶ್ರೀ ರಾಘವೇಂದ್ರ ಆಚಾರ್ಯ ಜನ್ಸಾಲೆ
ಮದ್ದಲೆ: ಶ್ರೀ ಸುನೀಲ ಭಂಡಾರಿ, ಕಡತೋಕಾ
ಚಂಡೆ: ಶ್ರೀ ಗಣೇಶ ಗಾಂವ್ಕರ್, ಹಳವಳ್ಳಿ
ಚಂದಗೋಪ: ಶ್ರೀ ಅಶೋಕ ಭಟ್ಟ ಸಿದ್ದಾಪುರ
ಗೋಪಾಲಕ&ಅತ್ತೆ: ಶ್ರೀ ಶ್ರೀಧರ ಭಟ್ಟ ಕಾಸರಕೋಡು
ಚಂದ್ರಾವಳಿ: ಶ್ರೀ ಯಲಗುಪ್ಪಾ ಸುಬ್ರಹ್ಮಣ್ಯ ಹೆಗಡೆ
ಕೃಷ್ಣ: ಶ್ರೀ ನೀಲ್ಕೋಡ್ ಶಂಕರ ಹೆಗಡೆ
ರಾಧೆ: ಮಾರುತಿ ಬೈಲಗದ್ದೆ
ಸೌಂಡ್ಸ್:- ಶ್ರೀ ಕೃಷ್ಣ ಹೊಸಾಡು
ಪ್ರಸಾದನ: ಶ್ರೀ ಲಕ್ಷ್ಣಣ ನಾಯ್ಕ, ಚಿತ್ತಾರ
ವೀಡಿಯೊ: ಕಲರ್‍ಫುಲ್ ಕ್ರಿಯೇಷನ್ಸ್

Комментарии

Информация по комментариям в разработке