Why doesnt God heal everyone? ದೇವರು ಯಾಕೆ ಎಲ್ಲರನ್ನೂ ಗುಣಪಡಿಸುವುದಿಲ್ಲ?

Описание к видео Why doesnt God heal everyone? ದೇವರು ಯಾಕೆ ಎಲ್ಲರನ್ನೂ ಗುಣಪಡಿಸುವುದಿಲ್ಲ?

ದೇವರು ನಮಗೆ ನಾನು ಎಲ್ಲರನ್ನೂ ಗುಣಪಡಿಸುತ್ತೇನೆ ಎಂದು ವಾಗ್ದಾನ ಮಾಡಿಲ್ಲ ಆದರೆ ಆತನನ್ನು ನಂಬಿದವರಿಗೆ ನಿತ್ಯಜೀವ ಅಂದರೆ ಸ್ವರ್ಗ ಇದೆ ಎಂದು ವಾಗ್ದಾನ ಮಾಡಿದ್ದಾರೆ. ನಾವು ಗುಣವಾಗಬೇಕಾದರೆ ನಾವೇ ಪ್ರಾರ್ಥನೆ ಮಾಡಿದರೆ ದೇವರು ಗುಣಪಡಿಸುತ್ತಾರೆ ಯಾವ ಸೇವಕರ ಪ್ರಾರ್ಥನೆಯಿಂದ ನಾವು ಗುಣವಾಗುವುದಿಲ್ಲ ದೇವರ ಕೃಪೆಯಿಂದ ಮಾತ್ರ ನಾವು ಗುಣವಾಗುತ್ತೆವೆ.

Комментарии

Информация по комментариям в разработке