ಸಾವಿನಲ್ಲಿ ಘನತೆ | Mother Teresa |ಮಂಕುತಿಮ್ಮನ ಕಗ್ಗ ಮತ್ತು ಭಗವದ ಗೀತೆ- part-28 |Dr. Gururaj Karajagi

Описание к видео ಸಾವಿನಲ್ಲಿ ಘನತೆ | Mother Teresa |ಮಂಕುತಿಮ್ಮನ ಕಗ್ಗ ಮತ್ತು ಭಗವದ ಗೀತೆ- part-28 |Dr. Gururaj Karajagi

ಮಂಕುತಿಮ್ಮನ ಕಗ್ಗ ಮತ್ತು ಭಗವದ ಗೀತೆ-
ಭಗವದ್ಗೀತೆ ಉಪನಿಷತ್ತುಗಳ ಸಾರವನ್ನು ಇಳಿಸಿಕೊಂಡಿದ್ದರೆ ಮಂಕುತಿಮ್ಮನ ಕಗ್ಗ ಭಗವದ್ಗೀತೆಯ ಸಾರವನ್ನು ಭಟ್ಟಿ ಇಳಿಸಿದೆ. ಕಗ್ಗದ ಮಾತುಗಳು ಹೇಗೆ ಗೀತೆಯ ಅಧ್ಯಾಯ - ಅದ್ಯಾಯಗಳಲ್ಲಿ ಹರಡಿಕೊಂಡಿದೆ ಎಂಬುದನ್ನು ನೋಡುವುದು ಈ ಮಾಲಿಕೆಯ ಪ್ರಯತ್ನ.

Комментарии

Информация по комментариям в разработке