ಮಲೆನಾಡಿನ ಅಪರೂಪದ ಶ್ರೀ ಬಾಲ ತ್ರಿಪುರಸುಂದರಿ ಅಮ್ಮನವರ ದೇವಾಲಯಕ್ಕೆ ಪ್ರಯಾಣ | Sri Tripurasundari Devi Temple

Описание к видео ಮಲೆನಾಡಿನ ಅಪರೂಪದ ಶ್ರೀ ಬಾಲ ತ್ರಿಪುರಸುಂದರಿ ಅಮ್ಮನವರ ದೇವಾಲಯಕ್ಕೆ ಪ್ರಯಾಣ | Sri Tripurasundari Devi Temple

ಮಲೆನಾಡಿನ ಅಪರೂಪದ ಶ್ರೀ ಬಾಲ ತ್ರಿಪುರಸುಂದರಿ ಅಮ್ಮನವರ ದೇವಾಲಯಕ್ಕೆ ಪ್ರಯಾಣ | Sri Tripurasundari Devi Temple

ಈ ವಿಡಿಯೋವನ್ನು ಕರ್ನಾಟಕದ ರಾಜಕುಮರ , ಯುವರತ್ನ , ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ಅರ್ಪಿಸುತ್ತಿದ್ದೇವೆ .

ಈ ಶ್ರೀ ಬಾಲ ತ್ರಿಪುರಸುಂದರಿ ಅಮ್ಮನವರ ದೇವಾಲಯಕ್ಕೆ ಪ್ರಯಾಣ ಸುಖಕರವಾಗಿತ್ತು . ನಾವು ಕುಟುಂಬ ಸಮೇತ ತೆರಳಿದೆವು . ಸುತ್ತಲೂ ಕಾಫೀ ತೋಟಗಳಿಂದ ಆವೃತವಾದ ಸುಂದರ ಜಾಗ. ತ್ರಿಪುರ ಸುಂದರಿ ಅಮ್ಮನ ಗುಡಿಯೂ ಅಷ್ಟೇ ಸುಂದರ. ಬಹಳ ವಿಶಾಲವಾದ ದೇವಾಲಯ.

ಹೋಗುವ ದಾರಿ : ಕೊಡ್ಲಿಪೇಟೆ ಮುಖ್ಯ ರಸ್ತೆಯಿಂದ ಇಲ್ಲಿಯವರೆಗೆ ಅಚ್ಚುಕಟ್ಟಾದ ಸಿಎಂಟ್ ರಸ್ತೆ ಇದೆ. ದೇವಾಲಯದ ಹೊರಗೆ ಪಾರ್ಕಿಂಗ್ ಗೆ ವಿಶಾಲವಾದ ಜಾಗ ಇದೆ. ಕೊಡ್ಲಿಪೇಟೆ ಸುತ್ತಮುತ್ತ ನೋಡಲೇಬೇಕಾದ ಜಾಗ ಇದು. ಮದ್ಯಾಹ್ನ ಊಟದ ವ್ಯವಸ್ಥೆಯೂ ಇದೆ. ಆದರೆ ಕೊರೊನಾ ಕಾರಣದಿಂದಾಗ ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ .


This was Super Trip to Sri Baala Tripurasundari Temple Near Somwarpete. Good location and temple are very attractive. A very calm and peaceful place.

This is a very good temple and must visit place around Somwarpete. Very peaceful place . Butonly issue is public transportation .We have to go with our own vehicle, other then that Proud of this village. Located amidst nature and forests . Lunch is provided by the temple. Its a village with least available facilities. please visit ones .The journey is fun.


Address : Kattepura , Near Somwarpete, Karnataka State India 571231

Open Timing : 8am–6pm

Google Map Location : https://goo.gl/maps/8sWjiHLpCoK98Emr5

#Related Tags:

#PunithRajkumarRIP
#SriBaalaTripurasundariTemple
#SomwarpeteTemple
#TripurasundariTemple
#AmmaTemple
#PoojaKRajVlog
#FamilyTrip
#KannadaVlog
#TravelVideos
#KannadaVlogs
#KannadaYoutuber
#HinduTemple
#VloggingVideos
#VlogsInKannada


If you like our videos please do not forget to Subscribe to Sathish Eregowda Youtube channel for more Videos .

Contact for Business : [email protected]
Contact Number : +91 8618606114

Subscribe To our YouTube Channel :    / @sathisheregowda  

Instagram :   / sathisheregowda  
Facebook :   / sathisheregowda  


Music Credit : Youtube audio librery

Please Like, Comment & Share. Thank you for watching .

Комментарии

Информация по комментариям в разработке