ಕನ್ನಡದ 'ಊ' ಅಕ್ಷರ ಗುರುತಿಸಿ ಮತ್ತು ಉಚ್ಚರಿಸಿ | Recognize and Pronounce Kannada alphabet 'ಊ'

Описание к видео ಕನ್ನಡದ 'ಊ' ಅಕ್ಷರ ಗುರುತಿಸಿ ಮತ್ತು ಉಚ್ಚರಿಸಿ | Recognize and Pronounce Kannada alphabet 'ಊ'

ಈ ದೃಶ್ಯಾವಳಿಯು ಸಣ್ಣ ಮಕ್ಕಳಿಗೆ ಕನ್ನಡದ ವರ್ಣಮಾಲೆಯ 'ಊ' ಅಕ್ಷರವನ್ನು ಸುಲಭವಾಗಿ ಗುರುತಿಸಲು ಹಾಗು ಉಚ್ಚರಿಸಲು ಸಹಾಯ ಮಾಡುತ್ತದೆ. ಇಲ್ಲಿ ಕನ್ನಡ 'ಊ' ಅಕ್ಷರದಿಂದ ಪ್ರಾರಂಭವಾಗುವ ಪ್ರತಿ ಪದಕ್ಕೂ ಒಂದೊಂದು ಬಣ್ಣ-ಬಣ್ಣದ ಚಿತ್ರವನ್ನು ತೋರಿಸಲಾಗಿದೆ. ಇದರಿಂದ ಚಿಕ್ಕ ಮಕ್ಕಳು ಬೇಸರಗೊಳ್ಳದೆ ಸುಲಭವಾಗಿ ಕನ್ನಡ 'ಊ' ಅಕ್ಷರವನ್ನು ಗುರುತಿಸಿ ಉಚ್ಚರಿಸುವುದನ್ನು ಕಲಿಯಬಹುದು.

ಇಲ್ಲಿ ಬಳಸಲಾಗಿರುವ ಚಿತ್ರಗಳನ್ನು ಈ ಕೆಳಕಂಡ ಅಂತರ್ಜಾಲ ಕೊಂಡಿಯಿಂದ ತೆಗೆದುಕೊಳ್ಳಲಾಗಿದೆ.
https://www.freepik.com/

ದಯವಿಟ್ಟು ಸಲಹೆ ಸೂಚನೆಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ:
[email protected]



This video helps small children to easily recognize and pronounce Kannada alphabet 'ಊ'. It shows one colourful picture for each of the word starting from Kannada alphabet 'ಊ'. From this, small children can easily learn to recognize and pronounce Kannada alphabet 'ಊ' without getting bored.

The pictures used here are taken from the following internet link:
https://www.freepik.com/

Kindly send comments and/or suggestions to this email id:
[email protected]



#kannadalearning #kannadaforkids #kidskannada #introductiontokannadaalphabets #kannadaletter #pronunciationofkannadaletters #learningvideosfortoddlers #kannadavarnamaale #kannadaaksharagalu #kidsvideo #kidsvideosforkidslearning #kidslearning #kidskannadalearning #kannadavarnamaalegalu #kannadaalphabets #kannadakaliyiri #learnkannada #learnkannadaonline #learningvideosforchildren #kannadaಊakshara #ಊaksharapadagalu #kannadaಊwords #kannadaಊletter #kannadaಊalphabet #recognizekannadaalphabets #recognizekannadaletter #recognizekannadaಊletter #recognizekannadavarnamaalegalu #pronouncekannadavarnamaalegalu

Комментарии

Информация по комментариям в разработке