EDNEER MUTT LIVE | GURU BHAVANA INAUGURATION | ಗುರುಭವನದ ಉದ್ಘಾಟನಾ ಸಮಾರಂಭ | ಸನಾತನ ಸಂತಸಮಾಗಮ -ಕಹಳೆನ್ಯೂಸ್

Описание к видео EDNEER MUTT LIVE | GURU BHAVANA INAUGURATION | ಗುರುಭವನದ ಉದ್ಘಾಟನಾ ಸಮಾರಂಭ | ಸನಾತನ ಸಂತಸಮಾಗಮ -ಕಹಳೆನ್ಯೂಸ್

EDNEER MUTT LIVE | GURU BHAVANA INAUGURATION | ಗುರುಭವನದ ಉದ್ಘಾಟನಾ ಸಮಾರಂಭ | ಸನಾತನ ಸಂತ ಸಮಾಗಮ - ಕಹಳೆ ನ್ಯೂಸ್

ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನ ಶ್ರೀ ಎಡನೀರು ಮಠ
ಪರಮಪೂಜ್ಯ ಶ್ರೀ ಶ್ರೀ ಶ್ರೀ ಕೇಶವಾನಂದಭಾರತೀ ಶ್ರೀಪಾದಂಗಳವರ ಪುಣ್ಯಸ್ಮರಣೆಯಲ್ಲಿ ಶ್ರೀ ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ (ರಿ.) ಸಂಪಾಜೆ ಇವರ ಸೇವಾ ರೂಪದಲ್ಲಿ ಶ್ರೀದೇವರಿಗೆ ಸಮರ್ಪಿಸಲ್ಪಡುವ
ಗುರುಭವನದ ಉದ್ಘಾಟನಾ ಸಮಾರಂಭ

ಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ಮಾರ್ಗದರ್ಶನ ಮತ್ತು ಉಪಸ್ಥಿತಿಯಲ್ಲಿ ಸನಾತನ ಸಂತ ಸಮಾಗಮ
ಭಾಗವಹಿಸುವ ಯತಿವರೇಣ್ಯರು
ಪರಮಪೂಜ್ಯರುಗಳಾದ
ಶ್ರೀ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು, ಶ್ರೀ ಕಾಣಿಯೂರು ಮಠ
ಶ್ರೀ ಶ್ರೀ ವಿದ್ಯಾಪ್ರಸನ್ನತೀರ್ಥ ಶ್ರೀಪಾದರು, ಶ್ರೀ ಸುಬ್ರಹ್ಮಣ್ಯ ಮಠ
ಶ್ರೀ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು, ಶ್ರೀ ಆದಮಾರು ಮಠ'
ಶ್ರೀ ಶ್ರೀ ವಿದ್ಯೇಂದ್ರತೀರ್ಥ ಶ್ರೀಪಾದರು, ಶ್ರೀ ಚಿತ್ರಾಪುರ ಮಠ
ಶ್ರೀ ಶ್ರೀ ಯೋಗಾನಂದಸರಸ್ವತಿ ಸ್ವಾಮೀಜಿ, ಶ್ರೀ ಕೊಂಡೆವೂರು ಮಠ
ಶ್ರೀ ಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ಸ್ವಾಮೀಜಿ, ಶ್ರೀ ಮೂಡಬಿದ್ರೆ ಜೈನ ಮಠ
ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ, ಶ್ರೀ ಒಡಿಯೂರು ಮಠ
ಶ್ರೀ ಶ್ರೀ ರಾಜಶೇಖರಾನಂದ ಸ್ವಾಮೀಜಿ, ಶ್ರೀ ವಜ್ರದೇಹಿ ಮಠ
ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ , ಶ್ರೀ ಮಾಣಿಲ ಮಠ
ಶ್ರೀ ಶ್ರೀ ಮಹಾಬಲೇಶ್ವರ ಸ್ವಾಮೀಜಿ, ಶ್ರೀ ಕಣಿಯೂರು ಮಠ

ಮುಖ್ಯ ಅತಿಥಿಗಳು : ಶ್ರೀ ಜೋರ್ಜ್ ಕುರಿಯನ್, ಮಾನ್ಯ ರಾಜ್ಯ ಸಚಿವರು, ಪಶುಸಂಗೋಪನೆ ಮತ್ತು ಮೀನುಗಾರಿಕೆ, ಭಾರತ ಸರಕಾರ
ಪ್ರಾಸ್ತಾವಿಕ ಮತ್ತು ಆಶಯ ಭಾಷಣ : ಶ್ರೀ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಪ್ರಮುಖರು, ಅಖಿಲ ಭಾರತ ಕುಟುಂಬ ಪ್ರಬೋಧನ್


Kahale News Cable Network | ಕಹಳೆ ನ್ಯೂಸ್ - ಕೇಬಲ್ ನೆಟ್ವರ್ಕ್
For more updates, Visit our Official Digital Media Platforms.
------------------------------------------------------------------------
Official website:
@https://www.kahalenews.com/

Subscribe to Youtube Channel:

Kahale News 24*7
@   / @kahalenews1281  
Kahale News 1
@   / @kahalenews5866  
Kahale News Live
@   / @kahalenews  
Kahale News
@   / @kahalenews8166  

Like us on FaceBook:
@  / kahalenews  

Follow us on Instagram:
@https://instagram.com/news_kahale?utm...

Follow us on Twitter:
@https://twitter.com/NewsKahale?t=5iMc...

Download our official app from playstore
@https://play.google.com/store/apps/de...

-------------------------------------------------------------------------------------
#KahaleNews #KahaleNewsLIVE #KahaleNews24x7 #KahaleNewsdigital #Kahale #news #Trendingnews #Mangaloreupdates #CoastalUpdates #Mangaloretrending #KahaleNewsyakshagaana #Liveupdates #KahaleNewsdevotional #TopTrendingnewsofmangaluru #Udupiupdates #KahaleNewsBhootaaradane #KahaleNewsdebate #cinikahale #putturnews #kasaragodnews #newslive

Комментарии

Информация по комментариям в разработке