ಮದ್ದೂರ್ ವಡೆ ಹೀಗೆ ಮಾಡಿ ಸೂಪರ್ ಆಗಿ ಟಿಫಾನೀಸ್ ತರಾನೇ ಬರುತ್ತದೆ | Tiffani's style perfect Maddur vada

Описание к видео ಮದ್ದೂರ್ ವಡೆ ಹೀಗೆ ಮಾಡಿ ಸೂಪರ್ ಆಗಿ ಟಿಫಾನೀಸ್ ತರಾನೇ ಬರುತ್ತದೆ | Tiffani's style perfect Maddur vada

ಭಾರತೀಯ ಹಾಗು ವಿದೇಶಿ ಅಡುಗೆಗಳನ್ನು ಪಾರಂಪರಿಕ ಹಾಗು ಆಧುನಿಕ ಅಡುಗೆಗಳನ್ನು ನಾನು ನಿಮಗೆ ಇಲ್ಲಿ ಹೇಳಿಕೊಡುತ್ತೇನೆ. ನಮ್ಮ ಭಾರತೀಯ ಅಡುಗೆಗಳಲ್ಲಿ ವಿವಿಧ ರಾಜ್ಯಗಳ ವೈವಿಧ್ಯ ಅಡುಗೆಯ ಪದ್ಧತಿಗಳ ಪರಿಚಯವನ್ನು ಮಾಡಿಸಿ ಅವುಗಳನ್ನು ಮಾಡಿ ತೋರಿಸಿಕೊಡುವೆ. ಮೊದಲೆಲ್ಲ ಮನೆಯಲ್ಲಿ ಮಾಡುವ ಪದ್ಧತಿ ಹೋಗಿ ಈಗ ಸಾಕಷ್ಟು ಹೋಟೆಲ್ ಅಡುಗೆಗೆ ಕೆಲವೊಮ್ಮೆ ವಿಧಿಯಿಲ್ಲದೆ ಅವಲಂಬಿಸಬೇಕಾದ ಪರಿಸ್ಥಿತಿ ನಡುವೆ ರುಚಿ ಇದೆಯೋ ಇಲ್ಲವೋ ತಿಂದು ರುಚಿಯಾಗಿದ್ದರೆ ಚೆನ್ನಾಗಿರುತಿತ್ತು ಎಂದು ಕೊಳ್ಳುವ ಬದಲು ಕೆಲವೇ ಸಾಮಾಗ್ರಿಗಳನ್ನು ಬಳಸಿ ವಿವಿಧ ಅಡುಗೆಗಳನ್ನು ನಾವೇ ಮಾಡಿಕೊಳ್ಳಬಹುದು. ಅದ್ನನು ನಿಮಗೆ ಹೇಳಿಕೊಡುವೆ. ಇದರಿಂದ ಹಣನು ಉಳಿಯುತ್ತೆ, ಆರೋಗ್ಯನೂ ಚೆನ್ನಾಗಿರತ್ತೆ. ರುಚಿನೂ ಇರತ್ತೆ.

Indian and foreign cuisine I teach you traditional and modern cuisine here. We will introduce and showcase different Indian cuisines in our Indian cuisine. Instead of buying something that tastes bad, . I will teach you. we can do a few different things ourselves . This will keep the health good and taste. We can save money also

Induction base casserole : https://amzn.to/3fkmFDL
Induction stove : https://amzn.to/3hpn5vt
Weight Machine for Home Kitchen, Shop,Weighing Scale Kitchen : https://amzn.to/2R0FNOY

#nagarathnakitchen #nagarathnaaduge #naguaduge

Комментарии

Информация по комментариям в разработке