ಉಪನಿಷತ್ತಿನ ನೀತಿ ಕಥೆಗಳು (ಕಥೆ - 2) | Stories of Upanishath (Story - 2) | Vid. Ananthakrishna Acharya.

Описание к видео ಉಪನಿಷತ್ತಿನ ನೀತಿ ಕಥೆಗಳು (ಕಥೆ - 2) | Stories of Upanishath (Story - 2) | Vid. Ananthakrishna Acharya.

ವೇದಗಳು ಬಹಳ ಕಠಿಣ ಭಾಷೆಯಲ್ಲಿವೆ. ಅವುಗಳನ್ನು ಸಾಮಾನ್ಯ ಜನರಿಗೆ ಅರ್ಥವಾಗುವಂತೆ ಸರಳ ಭಾಷೆಯಲ್ಲಿ ವಿವರಿಸಿರುವ ಗ್ರಂಥಗಳೇ ಉಪನಿಷತ್ತುಗಳು. ಈ ಉಪನಿಷತ್ತುಗಳಲ್ಲಿ ಹಲವು ಸಣ್ಣ ಸಣ್ಣ ನೀತಿ ಕಥೆಗಳು ಹೇಳಲ್ಪಟ್ಟಿವೆ. ಅವುಗಳಲ್ಲಿ ಆಯ್ದ ಕೆಲವು ನೀತಿ ಕಥೆಗಳನ್ನು ನಾವು ನಿಮ್ಮ ಮುಂದಿಡುವ ಪ್ರಯತ್ನ ಮಾಡುತ್ತಿದ್ದೇವೆ.

Комментарии

Информация по комментариям в разработке