ಶಾನುಭೋಗರ ಮಗಳು

Описание к видео ಶಾನುಭೋಗರ ಮಗಳು

ಶಾನುಭೋಗರ ಮಗಳು ರತ್ನದಂತಹ ಹುಡುಗಿ;

ಗಂಡು ಸಿಕ್ಕುವುದೊಂದು ಕಷ್ಟವಲ್ಲ;

ಸರಿಯಾಗಿ ಗಂಡೊದಗಿ ಹೆಣ್ಣು ಸುಖವಾಗಿರಲಿ,

ತಡವಾದರೇನಂತೆ? - ನಷ್ಟವಿಲ್ಲ

Комментарии

Информация по комментариям в разработке