ಸಾಂಪ್ರದಾಯಿಕ ಶೈಲಿ ಭರ್ಜರಿ ಬಾಳೆಎಲೆ ಊಟ!!Umlimited Temple meals|Malleshwaram||

Описание к видео ಸಾಂಪ್ರದಾಯಿಕ ಶೈಲಿ ಭರ್ಜರಿ ಬಾಳೆಎಲೆ ಊಟ!!Umlimited Temple meals|Malleshwaram||

ಇದು ಪಕ್ಕಾ ಸಾಂಪ್ರದಾಯಿಕ ಶೈಲಿ ಊಟ.... ಊಟ ಮಾತ್ರ ಅಲ್ಲ ಹೋಟೆಲ್ ವಿನ್ಯಾಸ ಕೂಡ ಹಾಗೆ ಇದೆ.ಬೆಳ್ಳುಳ್ಳಿ ಈರುಳ್ಳಿ ಬಳಸದೆ ಪಕ್ಕ ದೇವಸ್ಥಾನದ ಶೈಲಿಯ ಅಡುಗೆ ಇಲ್ಲಿ ದಿನನಿತ್ಯ ಊಟ ಬಡಿಸಲಾಗುತ್ತಿದೆ.. ಫ್ಯಾಮಿಲಿಗೆ ಹೇಳಿಮಾಡಿಸಿದ ಜಾಗ ಒಮ್ಮೆ ಭೇಟಿ ನೀಡಿ....

Everybody loves temple Prasadham... Here in this hotel there is unlimited Temple style meals tgat too unlimited....There is no use of garlic amd onion.. It is a perfect place for Family to have lunch!

Address :Temple meals(Byto Coffee)
7th cross, 3rd main, opp. CTR dosa mane, Sports ground Malleshwaram-560023

map:Temple Meals
096322 03201
https://maps.app.goo.gl/AjgR1SjzvGDeh...

ph no:8277558628.

#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
ಬಂಧುಗಳೇ,
ಬದುಕಿನ ಬುತ್ತಿಯು ಯುಟ್ಯೂಬ್ ಚಾನೆಲ್ ಸಮಾಜದ ಶ್ರಮಜೀವಿಗಳನ್ನು ಗುರುತಿಸಿ ಅವರ ಬದುಕು ಮತ್ತು ಸಾಗಿಬಂದ ಹೆಜ್ಜೆಗುರುತುಗಳ ಸಾಧನೆಗಳನ್ನು ದಾಖಲಿಸುವ ಜೊತೆಗೆ ಸಮಾಜದಿಂದ ತಿರಸ್ಕೃತಗೊಂಡಿವರ ಮತ್ತು ಆರ್ಥಿಕ ಪರಿಸ್ಥಿತಿಯ ತೊಂದರೆಯಲ್ಲಿರುವವರನ್ನು ಬೆಳಕಿಗೆ ತರುವ ಪ್ರಯತ್ನ ಮಾಡುತ್ತಿದೆ......


ಇಂಥವರನ್ನು ಗುರುತಿಸುವ ಮತ್ತು ದಾಖಲಿಸುವ, ದಾಖಲಿಸಿದ ನಂತರ ನಿಮಗೆ ತಲುಪುವ ಪ್ರತಿ ಎಪಿಸೋಡಿನ ಹಿಂದೆ ಅದರದೇ ಆದ ಖರ್ಚುವೆಚ್ಚಗಳು ಇರುತ್ತವೆ.. ಮತ್ತು ಒಂದಿಡೀ ತಂಡ ಕೆಲಸ ಮಾಡಬೇಕಾಗಿದೆ...

ಹಾಗಾಗಿ ನಮ್ಮ ಈ ಪ್ರಯತ್ನಗಳು ತಮಗಿಷ್ಟವಾದಲ್ಲಿ ನಮ್ಮ ''ಬದುಕಿನ ಬುತ್ತಿ'' ಯುಟ್ಯೂಬ್ ಚಾನಲ್ ಅನ್ನು ಧನಸಹಾಯದ ಮೂಲಕ ಪ್ರೋತ್ಸಾಹಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ...

.Dear Friends,
Badukina Butthi Youtube channel is trying to make a documentries of the people who struggled in their life to come up... even now also many people like, vendors, Daily wage workers, Hotel owners etc.. Are struggling with life, For this purpose Badukina butthi is trying to help those people with a good intention to make them strong as much as possible....

For this, A whole team of members work together daily to bring these people documentary together.. Which costs us...

So, If you like these work of ``Badukina Butthi´´ Please help us... As this is a volunteer work..

Thank you so much..

Bank account:Details below👇

Name:G. Maharudrappa
A/c no:177501000005316
IFSC code :IOBA0001775
Branch:Mahalakshmipuram branch, Bangalore, -560086,Karnataka, India

Gpay:9448315315
Phone pay:9448315315

Email:[email protected]

Комментарии

Информация по комментариям в разработке