ಬೆಂಡೆಕಾಯಿ ಸಾರು ಬಹಳ ರುಚಿಕರವಾಗಿ ಮಾಡುವ ವಿಧಾನ | How To Make Bhindi Sambar Recipe In Kannada

Описание к видео ಬೆಂಡೆಕಾಯಿ ಸಾರು ಬಹಳ ರುಚಿಕರವಾಗಿ ಮಾಡುವ ವಿಧಾನ | How To Make Bhindi Sambar Recipe In Kannada

ಭಾಗ್ಯ ಟಿವಿ ಸ್ಪೆಷಲ್ ಬೆಂಡೆಕಾಯಿ ಸಾಂಬಾರ್
ಬೆಂಡೆಕಾಯಿ ಅರ್ಧ ಕೆಜಿ
ಬೇಯಿಸಿದ ತೊಗರಿ ಬೇಳೆ ಅರ್ಧ ಕಪ್
ಈರುಳ್ಳಿ 3
ತೆಂಗಿನಕಾಯಿ ತುರಿ ಅರ್ಧ ಕಪ್
ಸಾರಿನಪುಡಿ 4 ಟೇಬಲ್ ಸ್ಪೂನ್
ಟಮೋಟ ಹಣ್ಣು ಒಂದು
ಬೆಳ್ಳುಳ್ಳಿ 1ಗಡ್ಡೆ
ಹುಣಸೆ ಹಣ್ಣು ನಿಂಬೆ ಹಣ್ಣು ಗಾತ್ರದಷ್ಟು
ಬ್ಯಾಡಗಿ ಮೆಣಸಿನಕಾಯಿ 2
ಕೊತ್ತಂಬರಿ ಸೊಪ್ಪು ಸ್ವಲ್ಪ
ಕರಿಬೇವು ಸೊಪ್ಪು ಸ್ವಲ್ಪ
ಎಣ್ಣೆ 1 ಟೇಬಲ್ ಸ್ಪೂನ್
ಸಾಸಿವೆ ಸ್ವಲ್ಪ
ಜೀರಿಗೆ ಅರ್ಧ ಟೀ ಸ್ಪೂನ್
ಚಿಟಿಕೆಯಷ್ಟು ಇಂಗು
ಉಪ್ಪು-ರುಚಿಗೆ ತಕ್ಕಷ್ಟು ( ಸರಿಸುಮಾರು ಒಂದು ಟೇಬಲ್ ಸ್ಪೂನ್ ಎಷ್ಟು ಉಪ್ಪು)


#BhagyaTvRecipes #recipeinkannada #kannadacookingchannel


https://www.youtube.com/c/bhagyatv?su...

Комментарии

Информация по комментариям в разработке