ಮೊಗವೀರ ಭವನ ಉದ್ಘಾಟನಾ ಸಮಾರಂಭ ಕುಂದಾಪುರ | LIVE | Mogaveera Bhavana Inauguration Kundapura

Описание к видео ಮೊಗವೀರ ಭವನ ಉದ್ಘಾಟನಾ ಸಮಾರಂಭ ಕುಂದಾಪುರ | LIVE | Mogaveera Bhavana Inauguration Kundapura

ಮೊಗವೀರ ಭವನ ಉದ್ಘಾಟನಾ ಸಮಾರಂಭ ಕುಂದಾಪುರ | LIVE | Mogaveera Bhavana Inauguration Kundapura

ಮೊಗವೀರ ಮಹಾಜನ ಸೇವಾ ಸಂಘ (ರಿ.) (ಬಗ್ವಾಡಿ ಹೋಬಳಿ-1941)
ಮುಂಬೈ, ಕುಂದಾಪುರ ಶಾಖೆ
ಮುಂಬೈ ಸ್ಥಳೀಯ ಶಾಖೆ : ಥಾಣೆ, ಮೀರಾರೋಡ್, ದೊಂಬಿವಲಿ, ಮಹಿಳಾ ವಿಭಾಗ

ಮೊಗವೀರ ಭವನ ಉದ್ಘಾಟನ ಸಮಾರಂಭ

ದಿನಾಂಕ 22-01-2023 ಆದಿತ್ಯವಾರ ಬೆಳಿಗ್ಗೆ 10:30
ಚಿಕನ್ ಸಾಲ್ ರಸ್ತೆ

"ಸಭಾ ಕಾರ್ಯಕ್ರಮ"

ಕಾರ್ಯಕ್ರಮಗಳು :
ಮೊಗವೀರ ಭವನ ಉದ್ಘಾಟನೆ
ಶ್ರೀ ಮಹಿಷಾಮರ್ಧಿನಿ ಸಭಾಂಗಣ ಉದ್ಘಾಟನೆ
"ಅಮ್ಮ ಮಿನಿಹಾಲ್" ಉದ್ಘಾಟನೆ
ಕಛೇರಿ ಉದ್ಘಾಟನೆ
ಅನ್ನಪೂರ್ಣೇಶ್ವರಿ ಬೋಜನಾಲಯ ಉದ್ಘಾಟನೆ
ಲಿಫ್ಟ್ ಉದ್ಘಾಟನೆ
ಪಾಕಶಾಲೆ ಉದ್ಘಾಟನೆ
ಶ್ರೀಮತಿ ಶ್ರೀ ಡಾ| ಜಿ.ಶಂಕರ್ ವೇದಿಕೆ ಉದ್ಘಾಟನೆ

ಸಾಂಸ್ಕೃತಿಕ ಕಾರ್ಯಕ್ರಮಗಳು

ಬೆಳಿಗ್ಗೆ 9:30 ರಿಂದ 10:15ರ ತನಕ
ನೃತ್ಯ ವಸಂತ ನಾಟ್ಯಾಲಯ (ರಿ.) ಕುಂದಾಪುರ
ಇದರ
"ನೃತ್ಯ ಸಿಂಚನ"

ಮಧ್ಯಾಹ್ನ 12:30ರಿಂದ 3ರ ತನಕ
"ಸುಗಮ ಸಂಗೀತ"
"ಜನಪದ ಹಾಗೂ ಸಿನಿಮಾ ನೃತ್ಯ ಸಂಗಮ"
ಕುಮಾರಿ ಸಮೃದ್ಧಿ ಇವರಿಂದ
"ಯಕ್ಷ ನೃತ್ಯ"

ಮಧ್ಯಾಹ್ನ 3 ರಿಂದ
ಭಾಗವತ ಶ್ರೀ ಸದಾಶಿವ ಅಮೀನ್ ಸಾರಥ್ಯದ
ಅತಿಥಿ ಕಲಾವಿದರ ಕೂಡುವಿಕೆಯಲ್ಲಿ
ಯಕ್ಷಗಾನ
"ದಾನಶೂರ ಕರ್ಣ"

Комментарии

Информация по комментариям в разработке