ಹಣೆಬರಹ |ಕನ್ನಡ ಕಿರುಚಿತ್ರ| ಬೋವಿ ದಾದ |ಜೆ.ಎನ್.ಶ್ರೀನಿವಾಸ್|ದಿನು ಚಿರಾಗ್|ಸಹನ| ವರುಣ್.ವಿ.ಗೌಡ|ರಾಹುಲ್.ಇ.ಎನ್|

Описание к видео ಹಣೆಬರಹ |ಕನ್ನಡ ಕಿರುಚಿತ್ರ| ಬೋವಿ ದಾದ |ಜೆ.ಎನ್.ಶ್ರೀನಿವಾಸ್|ದಿನು ಚಿರಾಗ್|ಸಹನ| ವರುಣ್.ವಿ.ಗೌಡ|ರಾಹುಲ್.ಇ.ಎನ್|

HIV ಸೊಂಕಿತರಿಗೆ ಉತ್ತಮ ಸಂದೇಶ ತೋರುವ ಹಣೆಬರಹ ಕಿರುಚಿತ್ರ ..

ಕಥೆ ಚಿತ್ರಕಥೆ ಸಂಭಾಷಣೆ ನಿರ್ದೇಶನ ನಿರ್ಮಾಪಕ : ಬೋವಿ ದಾದ

ಸಂಗೀತ ಹಾಗೂ ಸಹ ನಿರ್ದೇಶನ : ವರುಣ್.ವಿ.ಗೌಡ.
https://instagram.com/_varun.v.gowda_...

ಎಡಿಟರ್ ಮತ್ತು ಡಿ.ಒ.ಪಿ : ರಾಹುಲ್.ಇ.ಎನ್
https://instagram.com/rahul_e_n?igshi...

ಕ್ಯಾಮೆರಾ : ರಾಹುಲ್ ಇ ಎನ್ ಮತ್ತು ರಾಕಿ ಬೆಳ್ಳೂಡಿ

ಡಬ್ಬಿಂಗ್ : ಈಶ್ವರ್ ವರುಣ್ ಸ್ಟುಡಿಯೋಸ್
https://instagram.com/eshwar_varun_st...


ವಿಶೇಷ ಪಾತ್ರದಲ್ಲಿ : ಜೆ.ಎನ್.ಶ್ರೀನಿವಾಸ್ ಮಹಾನಗರ ಪಾಲಿಕೆಯ ಸದಸ್ಯರು .ದಾವಣಗೆರೆ

ಪಾತ್ರದಲ್ಲಿ :
ನಾಯಕ :- ದಿನು ಚಿರಾಗ್
ನಾಯಕಿ :- ಸಹನ
ಡಾ||ಮಹೇಶ್ . ರಾಮಕ್ರಷ್ಣ ನರ್ಸಿಂಗ್ ಹೋಮ್ . ದಾವಣಗೆರೆ
ಹೆಗಡೆ X-Ray ಡಾ|| ಕಿರಣ್
ರಾಂ ಅಂಡ್ ಕೋ ವಿಶ್ವ
ಮೋನೇಶ್
ಪಾಂಡು


HIV ಸೊಂಕಿತರನ್ನು ಸಮಾಜದಲ್ಲಿ ಉತ್ತಮ ರೀತಿಯಲ್ಲಿ ಕಾಣಬೇಕು ಹಾಗೂ ಅವರು ನಮ್ಮ ಜೊತೆ ಸರಿಸಮಾನರಾಗಿ ಕಾಣಬೇಕು ಎಂದು ಸಂದೇಶ ತೋರುವ ಕಿರುಚಿತ್ರ ಇದಾಗಿದೆ ಹಾಗೂ HIV ಕೇವಲ ಲೈಂಗಿಕ ಸಂಪರ್ಕದಿಂದ ಅಷ್ಟೆ ಬರುವುದಿಲ್ಲ .ಒಬ್ಬರಿಗೆ ಉಪಯೋಗಿಸಿದ ಚುಚ್ಚುಮದ್ದುಗಳನ್ನು ಇನ್ನೊಮ್ಮೆ ಉಪಯೋಗಿಸಿದಾಗ ಕೂಡ ಬರಬಹುದು..

Like , Share and Subscribe After Watching Our Movie ..😇

Комментарии

Информация по комментариям в разработке