|| ಭೂಲೋಕದ ಅಮೃತ ಶೇಂದಿ/ಕಳಿ!!ತೆಂಗು-ತಾಳೆಯಿಂದ ಮೂರ್ತೆ ಮಾಡುವ ವಿನೂತನ ದೃಶ್ಯ.. || ಕೃಷಿ ಖುಷಿ ||

Описание к видео || ಭೂಲೋಕದ ಅಮೃತ ಶೇಂದಿ/ಕಳಿ!!ತೆಂಗು-ತಾಳೆಯಿಂದ ಮೂರ್ತೆ ಮಾಡುವ ವಿನೂತನ ದೃಶ್ಯ.. || ಕೃಷಿ ಖುಷಿ ||

🟢ಮೂರ್ತೆದಾರರನ್ನು ಶೇಂದಿ ತೆಗೆಯುವಾಗ ಮರದ ಮೇಲೆಯೇ ಸಂದರ್ಶಿಸಿದ ವಿನೂತನ ಶೈಲಿ!
🟢ಶೇಂದಿ ತಯಾರಾಗುವ ಮೊದಲಿನ ಕೆಲಸ-ಪರಿಕರಗಳನ್ನು ವಿವರಿಸಿದರು ನೇರವಾಗಿ ತಾಳೆ ಮರದಿಂದಲೇ..!
🟢ಶೇಂದಿ ಮಡಿಕೆ ಒಳಗೆ ಯಾವುದೇ ವಿಷಪ್ರಾಣಿಗಳು ಬಿದ್ದರೂ ಕಳಿ ವಿಷವಾಗದು.. ಕಾರಣವೇನು ಗೊತ್ತಾ!
🟢ತೆಂಗು-ತಾಳೆ ಮರದ ಕಳಿಯಲ್ಲಿ ಉತ್ತಮ - ಆರೋಗ್ಯಕರ - ಅಮಲು ಕಡಿಮೆ ಇರುವುದನ್ನು ವಿವರಿಸುವರು ಅನುಭವಿ ಮೂರ್ತೆದಾರ
🟢ಶೇಂದಿ ಕುಡಿಯುವ ವ್ಯಕ್ತಿಯಿಂದಲೇ ಶೇಂದಿಯ ಮಹತ್ತರವಾದ ಉದ್ದೇಶವನ್ನು ಸಾರುವ ಈ ಸಂಚಿಕೆ ತಪ್ಪದೇ ವೀಕ್ಷಿಸಿ..!
_______________________________
🟢ಶ್ರೀ ಆನಂದ ಪೂಜಾರಿ#
ತಲೆಮಾರು ಮೂರ್ತೆದಾರರು
ಮಣಿಕಂಠಪುರ, ಬಡಕಬೈಲ್ ಪೊಳಲಿ

🟢ನಿರೂಪಕರು : ಪ್ರತೀಪ್ ಉಪಾಧ್ಯಾಯ
_______________________________________

#krishikushi #nammakudla #shendi #Kali #moorthe #amrutha #EarthElixir #coconuttree #talemara #madake #poison #nopoison #milk #TODDY #TODDYPALM

Комментарии

Информация по комментариям в разработке