ಜುನುಕದ ವಡೆ | Junukada Vade Recipe in Kannada | Junuka Recipe

Описание к видео ಜುನುಕದ ವಡೆ | Junukada Vade Recipe in Kannada | Junuka Recipe

ಜುನುಕದ ವಡೆ | Junukada Vade Recipe in Kannada | Junuka Recipe

ಜುನುಕದ ವಡೆ ಮಾಡಲೂ ಬೇಕಾಗಿರುವ ಸಾಮಗ್ರಿಗಳು
ಮೊದಲು ಹಸಿ ಖಾರ ಮಾಡಲು
ಹಸಿಮೆಣಸಿನಕಾಯಿ 10 ರಿಂದ 12
ಜೀರಿಗೆ 1 ಟೀ ಸ್ಪೂನ್
ಕರಿಬೇವು 1 ಕಡ್ಡಿ
ಕೊತ್ತಂಬರಿ ಸೊಪ್ಪು ಸ್ವಲ್ಪ
ಉಪ್ಪು ರುಚಿಗೆ ತಕ್ಕಷ್ಟು
ಬೆಳ್ಳುಳ್ಳಿ 1ಗಡ್ಡೆ

ನಂತರ ಜುನುಕ

ಎಣ್ಣೆ 2 ಟೇಬಲ್ ಸ್ಪೂನ್
ಜೀರಿಗೆ ಕಾಲು ಟೀ ಸ್ಪೂನ್
ಸಾಸಿವೆ ಕಾಲು ಟೀ ಸ್ಪೂನ್
ಸಣ್ಣಗೆ ಹೆಚ್ಚಿದ ಈರುಳ್ಳಿ 1ದೊಡ್ದ ಗಡ್ಡೆ
ಹಸಿಖಾರ
ಅರಿಶಿಣ ಪುಡಿ ಕಾಲು ಟೀ ಸ್ಪೂನ್
ಉಪ್ಪು ರುಚಿಗೆ ತಕ್ಕಷ್ಟು
ಹುಣಸೆ ಹಣ್ಣಿನ ರಸ 3 ಟೀ ಸ್ಪೂನ್
ನೀರು 1 ಗ್ಲಾಸ್
ಹಸಿ ಕಡಲೆ ಬೇಳೆ ಹಿಟ್ಟು ಕಾಲು ಕೆಜಿ

ನಮ್ಮ ಚಾನೆಲ್ ಅನ್ನು ಲೈಕ್ ಮಾಡಿ ಶೇರ್ ಮಾಡಿ Subscribe ಮಾಡಿ 🙏🙏🙏

Subscribe Here:
   / @vinayakanm  

#junuka #junukadavade#vade#junuka#uttarakarnataka #northkarnatakarecipe#aharuchinodi#ruchinodi#specialfood#junukarecipe


junka Recipe
Junuka recipe
junukada vade recipe in kannada
junukada vade Recipe
jhunka recipe in kannada
ಉತ್ತರ ಕರ್ನಾಟಕದ ಅಡುಗೆಗಳು
Kannada recipes
traditional recipes in Kannada North Karnataka recipes
veg recipes of Karnataka

Комментарии

Информация по комментариям в разработке