Kadalinalli Kanutihalu | Krishna Moger Alvekodi | Nadapriya | Sumitha Shetty

Описание к видео Kadalinalli Kanutihalu | Krishna Moger Alvekodi | Nadapriya | Sumitha Shetty

Production: Deviprasad Krishna Moger
Lyrics :Krishna Moger Alvekodi
Music & Singer : Nadapriya & Sumitha Shetty
Video Editing : Vighnesh Acharya
Recording: Nadapriya Recordings Chennagiri

Special Thanks to
Sarvajanika Shri Durgaparameshwari Temple,
Alvekodi Sanabhavi Shirali Tq Bhatkal


Thanks to:
ಯಾಧವ ವಿ ಮೊಗೇರ
ಪ್ರಕಾಶ ಕರ್ಡಿಗುಡಿ (ಎಸ್.ಡಿ.ಪಿ. ಸ್ಟುಡಿಯೋ)
ಯೋಗೇಶ ನಾಯ್ಕ (ಸ್ಪೂರ್ತಿ ಸ್ಟುಡಿಯೋ)
ಕೆ.ಪಿ. ಮಣಿ
ಈಶ್ವರ ನಾಯ್ಕ (ಪೂಜಾ ಸ್ಟುಡಿಯೋ)
ಎಮ್.ಎಮ್.ಫ್ರೆಂಡ್ಸ್ ಅಳ್ವೆಕೋಡಿ
ಚರಣ ವಿ ಮೊಗೇರ
ಸೀನು ಮೊಗೇರ ಅಳ್ವೆಕೋಡಿ
ಶ್ರೀಧರ್ ಶೇಟ್ ಶಿರಾಲಿ
ಗಂಗಾಧರ ನಾಯ್ಕ ಭಟ್ಕಳ
ಜೈರಾಜ ಮೊಗೇರ ಅಳ್ವೆಕೋಡಿ
ದೇವೇಶ ಪುರಾಣಿಕ
ನಿಶ್ಚಿತ ಮೊಗೇರ ತೆಂಗಿನಗುAಡಿ
ಚAದ್ರಕಾAತ ಅಂಗಡಿಮನೆ
ನಾಗರಾಜ ಈಶ್ವರ ಬಡಿನಮನೆ
ದೇವಪ್ಪ ಕೆ ಅಳ್ವೆಕೋಡಿ
ಕನ್ನಡ ಸಾಹಿತ್ಯ ಪರಿಷತ್ತು ಭಟ್ಕಳ

ಜಗನ್ಮಾತೆ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಪಾದಾರವಿಂದಕೆ ನಮಿಸುತ್ತ,
ನನ್ನದೇ ಸಾಹಿತ್ಯ ಸಂಯೋಜನೆಯಲ್ಲಿ ರಚನೆಯಾದ ಅಳ್ವೆಕೋಡಿ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಭಕ್ತಿಗೀತೆಯ ಧ್ವನಿ ಸುರುಳಿ ಇಂದು ದಿನಾಂಕ:7/7/2024 ರಂದು ಅಳ್ವೆಕೋಡಿ ಅಮ್ಮನವರ ಸನ್ನಿಧಿಯಲ್ಲಿ, ಪರಮಪೂಜ್ಯ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾದೀಶರಾದ ಶ್ರೀಮದ್ ಶ್ರೀ ಶ್ರೀ ವಿದ್ಯಾಧೀಶ ತೀರ್ಥ ಶ್ರಿಪಾದ ವಡೇರ ಸ್ವಾಮಿಜಿಯವರ ಅಮೃತ ಹಸ್ತದಿಂದ ಬಿಡುಗಡೆಯಾಯಿತು.ಅವಕಾಶ ಒದಗಿಸಿದ ಸಾರ್ವಜನಿಕ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಅಳ್ವೆಕೋಡಿ-ಸಣಬಾವಿ ಇದರ ಆಡಳಿತ ಮಂಡಳಿಯ ಸರ್ವ ಸದಸ್ಯರಿಗೂ ಧನ್ಯವಾದಗಳು. ಈ ಗೀತೆಗೆ ಸಂಗೀತ ಮತ್ತು ಗಾಯನ ಮಾಡಿದ *ನಾದಪ್ರೀಯ ಚೆನ್ನಗಿರಿ,ಸಹಗಾಯನ ಮಾಡಿದ ಅಜಯ್ ವಾರಿಯರ್,ಸುಮಿತಾ ಶೆಟ್ಟಿ ಉಪ್ಪುಂದ,ಪರ್ಣಶಾ ಗೋಖಲೆ ಶಿಶಿಲ,ಹಾಗೂ ಸಂಕಲನ ಕಾರ್ಯ ನಿರ್ವಹಿಸಿದ ವಿಘ್ನೇಶ ಆಚಾರ್ಯ ಹಾಗೂ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಹಕರಿಸಿದ ನನ್ನೆಲ್ಲಾ ಆತ್ಮೀಯರಿಗೂ ಹೃದಯಾಂತರಾಳದ ಧನ್ಯವಾದಗಳು. ನಿಮ್ಮೆಲ್ಲರ ಪ್ರೀತಿ ,ಹಾರೈಕೆ ಸದಾ ಹೀಗೆ ಇರಲಿ .

ಧನ್ಯವಾದಗಳೊಂದಿಗೆ.
ಕೃಷ್ಣ ಮೊಗೇರ ಅಳ್ವೆಕೋಡಿ

Комментарии

Информация по комментариям в разработке