(

Описание к видео (

(#334) 🌍 3 acre property & good resort for sale. ಒಳ್ಳೆ ವ್ಯೂಇರುವ ಜಾಗ. ಮಲ್ಲಳ್ಳಿ ಫಾಲ್ಸ್ ಹತ್ತಿರ.(ಬಿಸಿಲೆ)


(Clint visiting fees 3000rs
After rigistration 2% commision)
( ಕಮಿಷನ್ ಚಾರ್ಜ್ 2%. ಯಾವುದೇ ಬಾರ್ಗಿನ್ ಇರಲ್ಲ )



ಒಳ್ಳೆ ರೆಸಾರ್ಟ್
18 rooms ide
( ಹಾಸನ ಜಿಲ್ಲೆ )
ಆಲೂರು ಸಕಲೇಶಪುರ. ಹತ್ತಿರ
State highway to 800 meter
ಮಲೆನಾಡ ಜಮೀನು
Seller price 7.5 cr negotiable
.ಸಕತ್ತಾಗಿದೆ ಜಾಗ 👌🏻👌🏻
square shap property
general property
genune seller
superb😍location
investment ge ಒಳ್ಳೆ ಜಾಗ
the best property
ಮಲೆನಾಡಮಾಡಿಲು.
ಚನಾಗಿದೆ property.

general property. perfect documents
ಸುಂದರ ಜಾಗ
good location
full 60% level area
good road approch
good water sorce
documentss is clear
good 👌👌 soil
60 to 120inch rain fall

good location
ಮಲೆನಾಡು. 👌👌👌 property.
ತುಂಬಾ ತುಂಬಾನೇ ಚನ್ನಾಗಿದೆ..... ❤️❤️


#former #pepper #dream
#rain #coffee
#greenery #sakleshpura
#coffeelover #income
#property. magge#house
#neature #tar road.
#highway# pond
former is god god is great.

☎️ 6360330128

🙏🏻❤️❤️🙏🏻
subscribe madi share madi ❤️❤️❤️❤️

General Property

Call directly to get more details please.
ಆಸಕ್ತರು ದಯವಿಟ್ಟು ನೇರ ಕರೆ ಅಥವಾ ವಾಟ್ಸಪ್ಪ್ ಮಾಡಿ.

All the known informations explained in the video, please watch full video without skipping, visiting / consultation charges apply.
Charges depends on area or distance, property visiting appointments to be taken 2 days earlier.
If vehicle required charges depends on the kilometers from the starting point. Pls co-operate.

ದಯವಿಟ್ಟು ಪೂರ್ಣ ವೀಡಿಯೋ ನೋಡಿ, ಲಭ್ಯವಿರುವ ಎಲ್ಲಾ ಮಾಹಿತಿ ಇದರಲ್ಲೇ ಇರುತ್ತದೆ (description box), ಜಾಗದ ವೀಕ್ಷಣೆಗೆ ಬರುವುದಾದರೆ
2 ದಿನ ಮುಚಿತವಾಗಿಯೇ ತಿಳಿಸಬೇಕು, ಹಾಗೂ ನಾವು ಕನ್ಸಲ್ಟಿಂಗ್ ಮತ್ತು ಸರ್ವೀಸ್ ಚಾರ್ಜರ್ಸ್ ತೆಗೆದುಕೊಳ್ಳುತ್ತೇವೆ,
ಅದು ಲೊಕೇಶನ್ ಮೇಲೆ ಅವಲಂಬಿತವಾಗಿದೆ, ವಾಹನ ನಮ್ಮದೇ ಆದರೆ ಅದಕ್ಕೆ ಶುಲ್ಕ ಜಾಸ್ತಿ. ದಯವಿಟ್ಟು ಸಹಮತ ಇದ್ದವರು ಬನ್ನಿ.

ವೀಕ್ಷಕರ ಗಮನಕ್ಕೆ - ನಾವು ನಮ್ಮ ಯೂಟ್ಯೂಬ್ / ಫೇಸ್ಬುಕ್ ಅಥವಾ ನಮ್ಮ ಇನ್ನಿತರ
ಸಾಮಾಜಿಕ ಜಾಲತಾಣಗಳಲ್ಲಿ ಪ್ರಸರಮಾಡುವ ಕೃಷಿ ಭೂಮಿ, ಕಮರ್ಷಿಯಲ್ ಅಥವಾ
ರೆಸಿಡೆನ್ಷಿಯಲ್ ಸೈಟ್ ಗಳ ದರ (rate) ನಮ್ಮ ತೀರ್ಮಾನವಾಗಿರುವುದಿಲ್ಲ.
ದರಗಳನ್ನು ನಿರ್ಧರಿಸುವುದು ಜಾಗದ ಮಾಲೀಕರು. ಅದು ಜಾಗದ ಮಹತ್ವ, ಏರಿಯಾ,
ಕೃಷಿ ವಿಧಾನ, ಅವರ ಪರಿಶ್ರಮದ ಮೇಲೆ ನಿರ್ಧಾರವಾಗಿರುತ್ತದೆ.
ದಯವಿಟ್ಟು ಜಾಗದಬಗ್ಗೆಯಾಗಲೀ ಮಾಲೀಕರ ನಿರ್ಧಾರದ ವಿಚಾರಕ್ಕೆ
ಹಗುರವಾಗಿ ಮಾತನಾಡಬೇಡಿ.

. 🙏🏻ಬೆಂಗಳೂರಿಗೆ ಹೇಗೆ ಅದರದ್ದೇ ಆದ ಮಹತ್ವವಿದೆಯೋ, ಹಾಗೆಯೇ
ಎಲ್ಲಾ ಊರುಗಳಿಗೂ ಅದರದ್ದೇ ಆದ ಮಹತ್ವವಿರುತ್ತದೆ.

Комментарии

Информация по комментариям в разработке