ಗೌರಿ ಮತ್ತು ಗಣೇಶ ಚತುರ್ಥಿಹಬ್ಬ,ಚಂದ್ರ ದರ್ಶನದ ಫಲ, ಗೌರಿ ಗಣೇಶ ಪೂಜೆ ಮುಹೂರ್ತ Gowri ganesha festival-Mahurtha

Описание к видео ಗೌರಿ ಮತ್ತು ಗಣೇಶ ಚತುರ್ಥಿಹಬ್ಬ,ಚಂದ್ರ ದರ್ಶನದ ಫಲ, ಗೌರಿ ಗಣೇಶ ಪೂಜೆ ಮುಹೂರ್ತ Gowri ganesha festival-Mahurtha

ವೀಕ್ಷಕರಲ್ಲರಿಗೂ ರಾಮಪ್ರಿಯ ಜ್ಯೋತಿಷ್ಯ ವಿಜ್ಞಾನ ಕೇಂದ್ರದ, ಪರವಾಗಿ ಗೌರಿ ಮತ್ತು ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು.

ಈ ವಿಡಿಯೋದಲ್ಲಿ ಸ್ವರ್ಣ ಗೌರಿ ವೃತ, ಗಣೇಶ ಚತುರ್ಥಿಯ ಮಹತ್ವ, ಚಂದ್ರ ದರ್ಶನದ ಫಲ, ಮತ್ತು ಪರಿಹಾರ, ಮತ್ತು ಗಣೇಶನನ್ನು ಕೂರಿಸಲು ಮತ್ತು ವಿಸರ್ಜನೆಗೆ ಇರುವಂತಹ ಶುಭ ಸಮಯದ ಬಗ್ಗೆ ತಿಳಿಸಲಾಗಿದೆ.
• #GowriGaneshaFestival
• #GaneshaFestival2024
• #GaneshChaturthi
• #GowriPuja
• #GaneshPuja
• #VinayakaChaturthi
• #GaneshCelebration
• #Ganesha2024
• #EcoFriendlyGanesh
• #GanapatiBappaMorya
• #GowriGaneshaDecoration
• #GaneshIdolMaking
• #GaneshaSongs
• #GaneshChaturthiRecipes
• #GaneshVisarjan
• #EcoFriendlyGaneshIdol
• #GaneshAarti
• #GaneshChaturthiInKarnataka
• #GaneshaInMumbai
• #GaneshInPune
• #SouthIndiaGaneshFestival
• #ಗೌರಿಗಣೇಶಹಬ್ಬ
• #ಗೌರಿಪೂಜೆ
• #ಗಣೇಶಹಬ್ಬ
• #ವಿನಾಯಕಚತುರ್ತಿ
• #ಗಣೇಶಪೂಜೆ
• #ಗಣಪತಿಯಹಬ್ಬ
• #ವಿಸರ್ಜನೆ
• #ಪರಿಸರಹಿತಗಣೇಶ
• #ಗಣೇಶಚತುರ್ಥಿ2024
• #ಗಣೇಶಮೂರ್ತಿನಿಮ್ಮಾಣ
• #ಗೌರಿಹಬ್ಬ
• #ಗೌರಿಪೂಜೆ
• #ಗೌರಿಪೂಜೆ2024
• #ಗೌರಿಪೂಜೆಯಸಜ್ಜು
• #ಗೌರಿಪೂಜೆಯಸಿದ್ಧತೆ
• #ಗೌರಿಪ್ರಾರ್ಥನೆ
• #ಪಾತ್ರೆಕೋರೆ
• #ಗೌರಿಪೂಜೆಪದರ್ತಗಳು
• #ಪರಂಪರೆಯಗೌರಿಪೂಜೆ
• • #ಚಂದ್ರದರ್ಶನ
• #ಚಂದ್ರದರ್ಶನಹಬ್ಬ
• #ಚಂದ್ರಪೂಜೆ
• #ಚಂದ್ರದರ್ಶನ2024
• #ಚಂದ್ರದರ್ಶನಪೂಜೆ
• #ಚಂದ್ರದರ್ಶನದಿನ
• #ಚಂದ್ರದರ್ಶನಪಾವನೆ
• #ಚಂದ್ರದರ್ಶನವಿಶೇಷ
• #ಚಂದ್ರದರ್ಶನಮಹತ್ವ
• #ಚಂದ್ರನಪೂಜೆ
• #ಚಂದ್ರದರ್ಶನ
• #ಗಣೇಶಹಬ್ಬ
• #ಚಂದ್ರದರ್ಶನಗಣೇಶಹಬ್ಬ
• #ಗಣೇಶಪೂಜೆಚಂದ್ರದರ್ಶನ
• #ಚಂದ್ರದರ್ಶನ2024
• #ಗಣೇಶಚತುರ್ಥಿಚಂದ್ರದರ್ಶನ
• #ವಿನಾಯಕಚತುರ್ಥಿಚಂದ್ರದರ್ಶನ
• #ಗಣೇಶಪೂಜೆಯಸಜ್ಜು
• #ಚಂದ್ರದರ್ಶನಪೂಜೆ
• #ಚಂದ್ರದರ್ಶನಗೌರಿ ಗಣೇಶ
• #ಪರಿಸರಬಾಳಿಗಣೇಶ (Eco-friendly Ganesha)
• #ಮಣ್ಣುಮೂರ್ತಿಗಣೇಶ (Clay Idol Ganesha)
• #ಗಣೇಶದೇವಸ್ಥಾನ (Ganesha Temple)
• #ಗಣೇಶಪೂಜಾಸಾಮಗ್ರಿಗಳು (Ganesha Puja Items)
• #ಆರ್ಥಿಕಗಣೇಶಪೂಜೆ (Affordable Ganesha Puja)
• #ಗಣೇಶಹಬ್ಬ
• #ವಿನಾಯಕಚತುರ್ಥಿ
• #ಪರಿಸರಹಿತಗಣೇಶ
• #ಗಣೇಶಮೂರ್ತಿ
• #ಗಣಪತಿಯಹಬ್ಬ
• #ಗಣೇಶಪೂಜೆ
• #ಗಣೇಶಚತುರ್ಥಿ2024
• #ಪರಿಸರಸ್ನೇಹಿಗಣಪತಿ
• #ಮೈಸೂರುಗಣೇಶಹಬ್ಬ
• #ಕನ್ನಡಿಗರಗಣೇಶಹಬ್ಬ
• #ಗಣೇಶವಿಸರ್ಜನೆ
• #ಗಣಪತಿಬಪ್ಪಮೋರಿಯಾ
• #ಪ್ಲಾಸ್ಟಿಕ್ಮುಕ್ತಗಣೇಶ
• #ಶ್ರೀಗಣೇಶವರೆಗೆ
• #ಗಣೇಶನಅನುಗ್ರಹ
• #ಶ್ರೀಗಣೇಶನಹೆಚ್ಚಳ
• #ಗಣಪತಿದೇವರಪ್ರಸಾದ
• #ಗಣೇಶನಕೃಪೆ
• #ಗಣೇಶನಭಾಗ್ಯ
• #ಗಣೇಶನಮಹಿಮೆ
• #ಗಣೇಶಪೂಜೆಯಅದೃಷ್ಟ
• #ಭಾಗ್ಯವಿವೃದ್ದಿಗಣೇಶ
• #ಶ್ರಿವಿನಾಯಕನಮಹತ್ಮೆ
• #LuckByGanesha
• #BlessingsOfGanesha
• #GaneshaFortune
• #GaneshLuck
• #GaneshBlessings
• #GanapatiFortune
• #LuckWithGanapati
• #GaneshaForSuccess
• #GaneshForProsperity
• #GaneshaBringsLuck



ಜೊತೆ ಮೊರ – ಮೊರಕ್ಕೆ ಅರಿಶಿನ , ಕುಂಕುಮ ಹಚ್ಚಬೇಕು.

ಧಾನ್ಯಗಳು – ಅಕ್ಕಿ, ಕಡಲೆಬೇಳೆ, ತೊಗರಿಬೇಳೆ, ಹೆಸರುಬೇಳೆ, ಉದ್ದಿನಬೇಳೆ, ರವೆ, ಬೆಲ್ಲದ ಅಚ್ಚು, ಉಪ್ಪು, ತೆಂಗಿನಕಾಯಿ, ಹಣ್ಣು, ಬಳೆ, ಬಿಚ್ಚೋಲೆ, ಕನ್ನಡಿ, ಕಪ್ಪು, ಬಾಚಣಿಗೆ, ವೀಳ್ಯದ ಎಲೆ , ಅಡಿಕೆ, ದಕ್ಷಿಣೆ, ಅರಿಶಿನ , ಕುಂಕುಮ ಹಾಗು ರವಿಕೆ ಬಟ್ಟೆ.

ದೇವಿಗೆ ಕೊಡುವ ಬಾಗಿನದಲ್ಲಿ ಮೇಲೆ ಹೇಳಿರುವ ಸಾಮಾನುಗಳ ಜೊತೆಗೆ ಪೂಜಾ ಸಾಮಗ್ರಿಗಳನ್ನು – ಗೆಜ್ಜೆವಸ್ತ್ರ, ಶ್ರೀಗಂಧ, ಇತ್ಯಾದಿಗಳನ್ನು ಇಡುವ ಸಾಂಪ್ರದಾಯವೂ ಇದೆ.

ಮರದ ಬಾಗಿನದಲ್ಲಿ ಉಪಯೋಗಿಸುವ ಎಲ್ಲಾ ಪದಾರ್ಥಗಳಲ್ಲೂ ವಿಶೇಷ ದೇವತಾ ಸಾನ್ನಿಧ್ಯವಿರುತ್ತದೆ
ಮರದ ಬಾಗಿನದ 16 ಪದಾರ್ಥಗಳಲ್ಲಿ ಸನ್ನಿಹಿತವಿರುವ ರೂಪಗಳು ಇಂತಿವೆ.

ಅರಿಶಿನದಲ್ಲಿ – ಗೌರಿ.
ಕುಂಕುಮದಲ್ಲಿ – ಪದ್ಮ.
ಸಿಂಧೂರದಲ್ಲಿ – ಶಚಿ.
ಕನ್ನಡಿಯಲ್ಲಿ – ಮೇಧಾ.
ಬಾಚಣಿಗೆಯಲ್ಲಿ – ಸಾವಿತ್ರಿ.
ಕಾಡಿಗೆಯಲ್ಲಿ – ವಿಜಯಾ.
ಅಕ್ಕಿಯಲ್ಲಿ – ಜಯಾ.
ತೊಗರೀಬೇಳೆ – ದೇವಸೇನಾ.
ಉದ್ದಿನಬೇಳೆ – ಸ್ವಾಹಾ.
ತೆಂಗಿನಕಾಯಿ – ಸ್ವಧಾ.
ವಿಳ್ಳದೆಲೆ – ಲೋಕಮಾತಾ.
ಅಡಿಕೆ – ಶಾಂತಿ.
ಫಲ – ಫುಷ್ಠಿ.
ಬೆಲ್ಲ – ಧೃತೀ.
ವಸ್ತ್ರ – ತುಷ್ಟೀ.
ಹೆಸರುಬೇಳೆ – ಪಾರ್ವತಿ

ಮೊರದ ಬಾಗಿನ ಕೊಡುವಾಗ ಈ ಕೆಳಕಂಡ ಮಂತ್ರವನ್ನು ಶ್ರದ್ಧಾಪೂರ್ವಕವಾಗಿ ಹೇಳಿ ಬಾಗಿನ ಕೊಟ್ಟರೆ, ಬ್ರಹ್ಮಾಂಡ ದಾನ ಮಾಡಿದ ಪುಣ್ಯ ಲಭಿಸುವುದೆಂದು ಹಿರಿಯರು ಹೇಳುತ್ತಾರೆ.
ಕೊಡುವವರು ಹೀಗೆ ಹೇಳಬೇಕು :
ರಾಮ ಪತ್ನಿ ಮಹಾಭಾಗೇ ಪುಣ್ಯ ಮೂರ್ತೇ ನಿರಾಮಯೆ l
ಮಯಾದತ್ತೌ ಹೀ ತೇ ಶೂರ್ಪೌ ಜಾನಕಿ ಸ್ವೀಕೃತೌ ತ್ವಯಾ‌||.

ತೆಗೆದುಕೊಳ್ಳುವವರು "ತ್ವಯಾ‌" ಬದಲಿಗೆ "ಮಯಾ" ಅಂತ ಹೇಳಿ ತೆಗೆದುಕೊಳ್ಳಬೇಕು.

ಗಣೇಶ ಚತುರ್ಥಿಯಂದು ಚಂದ್ರರದರ್ಶನವಾದರೆ ಏನು ಮಾಡಬೇಕು?
ತಪ್ಪಿ ಏನಾದರೂ ಗಣೇಶ ಚತುರ್ಥಿಯ ಚಂದ್ರನನ್ನು ಕಂಡರೆ ಶ್ರೀಮದ್ಭಾಗವದ 10 ನೇ ಸ್ಕಂಧದ 56-57 ನೇ ಅಧ್ಯಾಯದಲ್ಲಿ ಬರುವ ಸ್ಯಮಂತಕ ಮಣಿಯ ಕಥೆಯನ್ನು ಶ್ರದ್ಧೆಯಿಂದ ಓದಬೇಕು ಅಥವಾ ಕೇಳಬೇಕು. ಭಾದ್ರಪದ ಶುಕ್ಲ ಪಂಚಮಿಯಂದು ಚಂದ್ರದರ್ಶನ ಮಾಡಬೇಕು. ಇದರಿಂದ ಚತುರ್ಥಿಯ ಚಂದ್ರದರ್ಶನದಿಂದ ಹೆಚ್ಚಿನ ಸಮಸ್ಯೆ ನಿರ್ಮಾಣವಾಗದು,

ಗಣೇಶ ಚತುರ್ಥಿಯಂದು ಚಂದ್ರದರ್ಶನ ಆದರೆ ಕೆಳಗೆ ತಿಳಿಸಿದ ಮಂತ್ರದಿಂದ ಮಂತ್ರಿಸಿದ ನೀರನ್ನು ಸೇವಿಸಿ. ನೀರನ್ನು ಅಭಿಮಂತ್ರಿಸಲು ಈ ಮಂತ್ರವನ್ನು 21 ಅಥವಾ 52 ಅಥವಾ 108 ಬಾರಿ ಜಪಿಸಿ.
“ಸಿಂಹಃ ಪ್ರಸೇನಮವಧೀತ್ ಸಿಂಹೋ ಜಾಮ್ಬವತಾ ಹತಃ l
ಸುಕುಮಾರಕ ಮಾರೋದಿಸ್ತವಹ್ಯೇಷ ಸ್ಯಮನ್ತಕಃ ll.”





1. ವಾಟ್ಸಾಪ್ ಗ್ರೂಪ್ : https://chat.whatsapp.com/Gmrmnhr2gw3...


2. ವಾಟ್ಸಾಪ್ ಚಾನೆಲ್: https://whatsapp.com/channel/0029Vakq...


3. ಫೇಸ್ಬುಕ್ ಪೇಜ್: https://www.facebook.com/profile.php?...


4. ಇನ್ಸ್ಟಾ ಅಕೋನ್ಟ್ : https://www.instagram.com/ramapriya_a...


5. ಯೂಟ್ಯೂಬ್ ಚಾನಲ್:    / @ramapriya39  

Комментарии

Информация по комментариям в разработке