ಯಶ್ ಅವರ ಜೊತೆ ಶೂಟಿಂಗ್ ಮುಗಿಸಿ ಮಾರಿಷಶ್ ಹೋಗಿ ಬರುವಷ್ಟರಲ್ಲಿ ?| Rajesh Reveals Ft.Nandita Swetha | EP 35 |

Описание к видео ಯಶ್ ಅವರ ಜೊತೆ ಶೂಟಿಂಗ್ ಮುಗಿಸಿ ಮಾರಿಷಶ್ ಹೋಗಿ ಬರುವಷ್ಟರಲ್ಲಿ ?| Rajesh Reveals Ft.Nandita Swetha | EP 35 |

#nanditasweta #jinkemarina #rajeshreveals #kannadapodcast #interview #rjrajesh
ಬೆಂಗಳೂರಿನ ನಿವಾಸಿಯಾದ ನಂದಿತಾ ಕನ್ನಡ,ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಬಹುಭಾಷಾ ನಟಿ. ಉದಯ ಮ್ಯುಸಿಕ್ ಚಾನಲ್ ನಲ್ಲಿ ಆಂಕರ್ ಆಗಿ ಕಿರುತೆರೆ ಪಯಣ ಆರಂಭಿಸಿದ ನಂದಿತಾ 2008 ರಲ್ಲಿ ತೆರೆಕಂಡ `ನಂದ ಲವ್ಸ ನಂದಿತಾ' ಚಿತ್ರದಿಂದ ನಾಯಕಿಯಾಗಿ ಚಂದನವನ ಪ್ರವೇಶಿಸಿದರು. ಈ ಚಿತ್ರದಲ್ಲಿನ ಪಾತ್ರದ ಹೆಸರಾದ `ನಂದಿತಾ' ಶ್ವೇತಾರ ಹೆಸರಾಯಿತು.

2012 ರಲ್ಲಿ ತಮಿಳು ಚಿತ್ರರಂಗ ಪ್ರವೇಶಿಸಿದ ಇವರು ಅಲ್ಲಿಯೂ ಯಶಸ್ಸು ಕಂಡರು. 2016 ರಲ್ಲಿ `ಎಕ್ಕಡಕಿ ಪೊಥಾವು ಚಿನ್ಸವಡ' ಚಿತ್ರದ ಮೂಲಕ ತೆಲುಗು ಚಿತ್ರರಂಗ ಪ್ರವೇಶಿಸಿದರು. ಈ ಚಿತ್ರದಲ್ಲಿನ ಅಭಿನಯಕ್ಕೆ ಇವರಿಗೆ `ಅತ್ತ್ಯುತ್ತಮ ಪೋಷಕ ನಟಿ' ಫಿಲ್ಮ್ ಫೇರ್ ಪ್ರಶಸ್ತಿ ಪಡೆದರು.ಯಶ್ ರ ಕಿರಾತಕ ಚಿತ್ರದ ಸಿಕ್ವೆಲ್ ಮೈ ನೇಮ್ ಇಜ್ ಕಿರಾತಕ ಚಿತ್ರದಲ್ಲೂ ಕೂಡ ನಾಯಕಿಯಾಗಿ ನಟಿಸುತ್ತಿದ್ದಾರೆ.

Nandita Swetha is an Indian movie actor who has primarily been a part of the Tamil movie industry. She, however, made her acting debut with the 2008 Kannada movie Nanda Loves Nanditha. After which she was seen in the 2012 Tamil movie Attakathi for which she went on to win the Jaya TV Award for Best Debut Actress.

The following year, she won the SIIMA Award for Best Supporting Actress for the movie Ethir Neechal. Nandita, since then, has appeared in a number of movies such as Mundaasupatti, Aindhaam Thalaimurai Sidha Vaidhiya Sigamani, Uppu Karuvaadu, Anjala, Nenjam Marappathillai directed by K Selvaraghavan, Kalakalappu 2, Asuravadham, Srinivasa Kalyanam, and Bluff Master. Her 2019 projects include Abhinetri 2 and Seven. Her 2021 release includes Nenjam Marappathillai.


Welcome to #TheRajeshReavels podcast on YouTube. Every Podcast conversations are intellectually stimulating, profoundly insightful, and forward-thinking. We feature a diverse range of guests, from entrepreneurs to Sandalwood celebrities, and even sports personalities.

The Rajesh Reveals Podcast is inspiring show where we unravel the success stories of the India’s most accomplished individuals and delve into their success mantras.

Each interaction is not just a conversation, but an intense learning journey for our viewers. Stay tuned to #TheRajeshReavels for more untold stories

For more such videos follow us

►Instagram :/ iam_rjrajesh/
►FB: /rjvivaswan.rajesh/
►Marketing partner - [email protected]
►Contact us: [email protected]

~-~~-~~~-~~-~
Please watch: "ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಫೋಟೋ ಹಾಕುವ ಮುನ್ನ ಈ ವಿಡಿಯೋ ನೋಡಿ! ?| Rajesh Reveals Ft. Swetha Anand | EP38"
   • ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಫೋಟೋ ಹಾಕುವ ...  
~-~~-~~~-~~-~

Комментарии

Информация по комментариям в разработке