ಸರ್ಕಾರಿ ನೌಕರಿ ಹುಡುಕಿ ಹುಡುಕಿ ಸಾಕಾಯ್ತು ಸರ್, ಕೊನೆಗೆ ಕೈ ಹಿಡಿದಿದ್ದು ಇದೇ ಬಿಸಿನೆಸ್!!

Описание к видео ಸರ್ಕಾರಿ ನೌಕರಿ ಹುಡುಕಿ ಹುಡುಕಿ ಸಾಕಾಯ್ತು ಸರ್, ಕೊನೆಗೆ ಕೈ ಹಿಡಿದಿದ್ದು ಇದೇ ಬಿಸಿನೆಸ್!!

ದೇವರ ಎಷ್ಟು ಬೇಕಾದರೂ ಕಷ್ಟ ಕೊಡು ಆದರೆ ಎದುರಿಸುವ ಶಕ್ತಿಯನ್ನು ಕೊಡು ದೇವರೇ ಎಂದು ಇಬ್ಬರೂ ದಂಪತಿಗಳು ಕುಳಿತು ನನ್ನೆದುರಿಗೆ ಕಥೆ ಹೇಳುತ್ತಿದ್ದರೆ ಇವರನ್ನು ಹೇಗೆ ಸಮಾಧಾನ ಪಡಿಸುವುದು ಎಂದು ಕಳವಳಗೊಂಡಿದ್ದೇನೆ. ವಿಷದ ಬಾಟಲಿ ಎದುರಿಗಿಟ್ಟುಕೊಂಡು ಭವಿಷ್ಯದ ಬಗ್ಗೆ ಕನಸು ಕಂಡಿದ್ದಿದೆ.ಪುಟ್ಟ ಹಳ್ಳಿಯಿಂದ ಬೆಂಗಳೂರಿಗೆ ಸರ್ಕಾರಿ ನೌಕರಿ ಕನಸು ಕಟ್ಟಿಕೊಂಡು ಬಂದಿಳಿದಾಗ ಪ್ರತಿ ಹೆಜ್ಜೆ ಹೆಜ್ಜೆಗೂ ಮೋಸ ಹೋಗಿ ಇನ್ನೇನು ಜೀವನವೇ ಮುಗಿದು ಹೋಯಿತು ಎನ್ನುವಾಗ ಮತ್ತೆ ಎದ್ದು ಬಂದದ್ದಿದೆಯಲ್ಲಾ ಅದು ಇತಿಹಾಸ ಮಿಸ್ ಮಾಡದೆ ಎರಡು ಕಂತಿಗೆ ಸಾಕ್ಷಿಯಾಗಿ.,

I am worried that if both the couples are sitting in front of me and telling me the story, how can I comfort them. He dreamed of the future with a bottle of poison in front of him. When he came from a small village to Bangalore with the dream of a government job, he was cheated at every step and when he thought life was over, he got up again without missing a beat.

ವಿಳಾಸ: ದಾವಣಗೆರೆ ಹಾಟ್ ಮಸಾಲ ಮಂಡಕ್ಕಿ ಮಿರ್ಚಿ
ಪೋಸ್ಟ್ ಆಫೀಸ್ ಹತ್ತಿರ,ಸುಚಿತ್ರ ಫಿಲಂ ಸೊಸೈಟಿ ಪಕ್ಕ,ಬನಶಂಕರಿ ಸೆಕೆಂಡ್ ಸ್ಟೇಜ್, ಬೆಂಗಳೂರು -560070

#mrichi#madakki#davanger#hotmasala#banashankari
foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
👉For channel business and promotions:
Contact
Phone no :9632788983 (Whatsapp Only)
Gmail:[email protected]

Комментарии

Информация по комментариям в разработке