History of Hosadurga Fort 4k Teaser || ಹೊಸದುರ್ಗ ಕೋಟೆಯ ಇತಿಹಾಸ ||

Описание к видео History of Hosadurga Fort 4k Teaser || ಹೊಸದುರ್ಗ ಕೋಟೆಯ ಇತಿಹಾಸ ||

History of Hosadurga Fort 4k Teaser || ಹೊಸದುರ್ಗ ಕೋಟೆಯ ಇತಿಹಾಸ ||
#hosadurga #chitradurga #chitradurgafort #madakarinayaka #hosadurga #hosadurgafort #fort #teaser #fortteaser #vlogs #vlogginglife #iphone #iphone13 #iphonevideo #iphonevideograpy #inshot #djigimbal

Teaser -    • History of Hosadurga Fort 4k Teaser |...  
Episode 1 -    • Hosadurga Fort | Ep-1 | ಹೊಸದುರ್ಗ ಕೋಟೆ...  
Episode 2-    • Hosadurga Fort | Ep-2 | ಹನುಮನ ಕುಂಬಿ |...  
Episode 3-    • Hosadurga Fort || Ep-3 | ಪುಷ್ಕರಣಿ | ನ...  
Episode 4-

Credits:

Channel Name: Soundridemusic - No Copyright
MusicMusic: Evil God by Soundridemusic
Link to Video:    • Cinematic Trailer Teaser NoCopyright ...  
Link to Video:    • Countdown Trailer Teaser NoCopyright ...  
Flag video credits: Yash creations Hosadurga

My Instagram ID: https://instagram.com/1n1ly_shashank?...


My previous Vlogs
(My 1st vlog) Simhadri Falls:    • Simhadri water falls near hosadurga o...  
Vanivilasa Sagara Dam:    • Vani Vilasa Sagara II Marikanve Dam I...  
Neelakurinji Flower:    • Neelakurinji Blooming at Chikmagalur ...  
Dandeli DewDrops Resort:    • Dandeli || Dewdrops Jungle Resort || ...  
Goa Tour:    • Goa Vlogs in Kannada || Part-1 || Sno...  
Scuba Dive in Goa:    • Scuba Dive in Goa || kannada | Goa di...  
New Year Celebrations:    • New Year Celebrations 2023 || Family ...  


Tech Videos & Unboxing
Logitech bluetooth keyboard:    • Logitech K480 Bluetooth Keyboard || K...  
Grenaro wireless vlog Mic:    • Grenaro Wireless mic || Kannada || De...  
———————————————————————————

ಗತವೈಭವ ಸಾರುವ ನಮ್ಮ ಹೊಸದುರ್ಗದ ಕೋಟೆ.. ನೀವು ಒಂದು ದಿನ ನೋಡಲೇಬೇಕು ...

ನಮ್ಮ ಹೊಸದುರ್ಗದ ಇತಿಹಾಸವನ್ನು ಸಾರುತ್ತಿತ್ತು

ಚಿತ್ರದುರ್ಗದ ಪಾಳೆಯಗಾರ ಚಿಕ್ಕಣ್ಣ ನಾಯಕ ಕ್ರಿಸ್ತಶಕ 1675ರಲ್ಲಿ ಕೋಟೆಯನ್ನು ನಿರ್ಮಿಸಲಾಗಿದೆ ಎನ್ನಲಾಗುತ್ತಿದೆ.

ಹೊಸದಾಗಿ ನಿರ್ಮಿಸುತ್ತಿದ್ದ ಈ ಕೋಟೆಗೆ ಕ್ರಮೆಣ ಹೊಸದುರ್ಗ ಎಂದು ಹೆಸರಲ್ಲಿ ಕರೆಯಲ್ಪಟ್ಟಿತು. ಈ ಬೃಹತ್ ಮೂರು ಸುತ್ತಿನ ಕೋಟೆ ಸುರಂಗ ಈಗಲೂ ಅಚ್ಚರಿಯನ್ನುಂಟು ಮಾಡುತ್ತವೆ.

ಇಲ್ಲಿ ಒಂದು ಬೃಹತ್ ಕೋಟೆ ಇದ್ದು ಅದರ ವಿಸ್ತೀರ್ಣ ಸರಿಸುಮಾರು 500 ಅಡ್ಡಿ ಅಗಲ, 400 ಅಡಿ ಉದ್ದವಿದೆ ಹಾಗೂ ಮೂರು ಸುತ್ತಿನ ಕೋಟೆ ಎಂದೇ ಅನಾದಿಕಾಲದಲ್ಲಿ ವಸ್ತುಗಳನ್ನು ಸರಕು ಸಾಗಣೆ ಮಾಡಲು ಕತ್ತೆ ಮತ್ತು ಹೆಸರುವಾಸಿಯಾಗಿದೆ.

ಕುದುರೆಗಳ ಆನೆಗಳನ್ನು ಉಪಯೋಗಿಸುತ್ತಿದ್ದರು

ಈ ಬೆಟ್ಟದಲ್ಲಿ ಮದ್ದಿನ ಮನೆ ಮದರಂಗಿ ಬಾಗಿಲು ಹುಳ್ಳ ಮಂಟಪ
ಹೊದ್ದುಕೊಂಡು ಮುದ್ದು ಗುಂಡು ಉತ್ಪಾದನಾ ಕೇಂದ್ರ ವಿತ್ತು ಹನುಮನ ಕುಂಬಳ ವೀರಗಲ್ಲು ಮಾಸ್ತಿಗಲ್ಲು ಒಳಕಲ್ಲು ವಿಶೇಷ ಮಂಟಪಗಳು ಮುಖ್ಯದ್ವಾರ, ಕುಡಿಯುವ ನೀರಿನ ಹೋಂಡಾ ಇನ್ನೂ ಅನೇಕ ಕೆಲವು ವಿಶೇಷ ವಸ್ತುಗಳನ್ನು ನಾವು ಇಲ್ಲಿ ಕಾಣಬಹುದು..

Комментарии

Информация по комментариям в разработке