Yakshagana Talmaddale, ರೇವತಿ ಕಲಾ ಸಂಘ ಸಿದ್ಧಕಟ್ಟೆ ವತಿಯಿಂದ ಯಕ್ಷಗಾನ ತಾಳ ಮದ್ದಳೆ - ವೀರಮಣಿ ಕಾಳಗ

Описание к видео Yakshagana Talmaddale, ರೇವತಿ ಕಲಾ ಸಂಘ ಸಿದ್ಧಕಟ್ಟೆ ವತಿಯಿಂದ ಯಕ್ಷಗಾನ ತಾಳ ಮದ್ದಳೆ - ವೀರಮಣಿ ಕಾಳಗ

ರೇವತಿ ಕಲಾ ಸಂಘ ಸಿದ್ಧಕಟ್ಟೆ ವತಿಯಿಂದ ಇದೇ ಡಿಸೆಂಬರ್ ದಿನಾಂಕ 9 ರಂದು ಅಪರಾಹ್ನ ಸರಿಯಾಗಿ ಅಮೈ ಮಾಡದಾರ್ ದೈವಸ್ಥಾನದ ಕೆಳ ಭಾಗದಲ್ಲಿ (ಅಮೈ ಹೊಸಮನೆ) ಯಕ್ಷಗಾನ ತಾಳಮದ್ದಳೆ - ವೀರಮಣಿ ಕಾಳಗ ಜರುಗಿತು.
ಹಿಮ್ಮೇಳದಲ್ಲಿ ಭಾಗವತರಾಗಿ ಭರತ್ ರಾಜ್ ವಿ. ಶೆಟ್ಟಿ ಸಿದ್ಧಕಟ್ಟೆ, ಸಿದ್ಧಕಟ್ಟೆ ಮಲ್ಲಿಕಾ ಅಜಿತ್ ಶೆಟ್ಟಿ,
ಚೆಂಡೆ : ಸಮರ್ಥ್ ಉಡುಪ ಕತ್ತಲ್ ಸಾರ್, ಮದ್ದಳೆ ಶ್ರಾವ್ಯ ತಲಕಳ,ಶಮಾ ತಲಕಳ
ಮುಮ್ಮೇಳ ಕಲಾವಿದರಾಗಿ ವೀರಮಣಿ ಯಾಗಿ ಭಾಸ್ಕರ್ ರೈ ಕುಕುವಳ್ಳಿ, ದಿನೇಶ್ ಶೆಟ್ಟಿ ಅಳಿಕೆ ಕಳೆಂಜ ಗೋಪಾಲ ಶೆಟ್ಟಿ, ಶತ್ರುಘ್ನ ನಾಗಿ ಶ್ರೀಮತಿ ಶುಭಾ ಅಡಿಗ ಪುತ್ತೂರು, ರಾಮನಾಗಿ ಶ್ರೀಮತಿ ಮೈತ್ರಿ ಉಡುಪ


ಕಾರ್ಯಕ್ರಮದ ಪ್ರಾಯೋಜಕರಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ದ.ಕ. ಮಂಗಳೂರು ಸಹಕರಿಸಿದ್ದರು. ಕಾರ್ಯಕ್ರಮದ ಉಸ್ತುವಾರಿಯನ್ನು ಶ್ರೀ ಅಜಿತ್ ಕುಮಾರ್ ಶೆಟ್ಟಿ ವಹಿಸಿ ಚಂದ ಗಾಣಿಸಿಕೊಟ್ಟರು.

Комментарии

Информация по комментариям в разработке