MAHAKALI ABAYA || KANNADA DEVOTIONAL SONG || SACHITH POOJARY NANDALIKE | SHARATH ADVE |

Описание к видео MAHAKALI ABAYA || KANNADA DEVOTIONAL SONG || SACHITH POOJARY NANDALIKE | SHARATH ADVE |

SINGER: SACHITH POOJARY NANDALIKE

LYRICS: SHARATH ADVE

RECORDING MIXING AND EDITING: ANEESH S.KINNIGOLI

SONG LYRICS:
ಮಹಾಕಾಳಿ... ತಾಯೇ... ಯೇ..
ಶೇಡುರ ಪುರ ವಾಸಿನಿ
|| ಮಹಾಕಾಳಿ ||

ರಾಸಾಯಿ ಬೆಟ್ಟದಲ್ಲಿ ನಿನ್ನ ಸ್ಥಾಪನೆ....
ಹುಣ್ಣಿಮೆಯ.. ವಿಶೇಷ ಪೂಜೆ ನಿನಗರ್ಪಣೆ...||2||
ಭಕ್ತಿ ಭಾವದಿಂದ ತುಂಬಿ ನಿನ್ನ ಜಪಿಸುವೇ....||2||
ಹಗಲಿರುಳಲೂ ನಿನ್ನನೇ... ನೇನೆಯುವೇ....
|| ಮಹಾಕಾಳಿ ||

ಓಂ ಶಕ್ತಿ ಪೀಠದಲ್ಲಿ ನೀ ನೆಲೆಸಿದೆ......
ದುಷ್ಟರ ಸಂಹಾರಕ್ಕೆ ಅವರಿಸಿದೆ.....||2||
ಕಷ್ಟ ಕಾರ್ಪಣ್ಯಗಳನ್ನು ಪರಿಹರಿಸಿದೇ....||2||
ನಿನ್ನ ಭಕ್ತರ ಭಕ್ತಿಗೆ.... ಒಲಿಯುವೇ...
|| ಮಹಾಕಾಳಿ||

ತಾಯಿ ನಿನ್ನ ನೋಡುವ ಭಾಗ್ಯ ಈ ಕಣ್ಣಲ್ಲಿ....
ನಿನ್ನ ಮಾಯೆ ಕಾರ್ಣಿಕ ಶಕ್ತಿ ಈ ಗಿರಿಯಲಿ....||2||
ಫಲ ಪುಷ್ಪದಿಂದ ನಿನ್ನ ಪೂಜಿಸಿದೆವು...||2||
ನಿನ್ನ ಶಕ್ತಿಯು ಕ್ಷೇತ್ರದ.....ಮಹಿಮೆಯೆ.....
||ಮಹಾಕಾಳಿ||

Комментарии

Информация по комментариям в разработке