ರಾಹು ಕೇತು ಗೋಚಾರ ಫಲ 2020-2022: Rahu Ketu Gochara Phala 2020-2022 | Vijay Karnataka

Описание к видео ರಾಹು ಕೇತು ಗೋಚಾರ ಫಲ 2020-2022: Rahu Ketu Gochara Phala 2020-2022 | Vijay Karnataka

ಜ್ಯೋತಿಷ್ಯ ಶಾಸ್ತ್ರದಲ್ಲಿ ಕ್ರೂರಗ್ರಹಗಳೆಂದು ಪರಿಗಣಿಸಲ್ಪಟ್ಟ ರಾಹು ಮತ್ತು ಕೇತು 18 ತಿಂಗಳ ನಂತರ ಸೆಪ್ಟೆಂಬರ್ 24ರಂದು ತಮ್ಮ ರಾಶಿಚಕ್ರವನ್ನು ಬದಲಾಯಿಸಲಿದೆ. ಯಾವಾಗಲೂ ಹಿಮ್ಮುಖವಾಗಿಯೇ ಚಲಿಸುವ ಗ್ರಹಗಳಾದ ರಾಹು ಮಿಥುನ ರಾಶಿಯಿಂದ ವೃಷಭ ರಾಶಿಯನ್ನು, ಕೇತುವು ಧನುಸ್ಸು ರಾಶಿಯಿಂದ ವೃಶ್ಚಿಕ ರಾಶಿಯನ್ನು ಪ್ರವೇಶಿಸುವುದು. ಹನ್ನೆರಡು ರಾಶಿಗಳಿಗೆ ಸಂಬಂಧ ಪಟ್ಟಂತೆ ಮುಂದಿನ 18 ತಿಂಗಳು ಗೋಚಾರ ಫಲ ಹೇಗಿರಲಿದೆ, ರಾಹು ಕೇತು ಶಾಂತಿಗಾಗಿ ಯಾವ ಪರಿಹಾರವನ್ನು ಮಾಡಬೇಕು ಎನ್ನುವುದರ ಕುರಿತು ಡಾ. ಎಸ್‌.ಕೆ. ಜೈನ್‌ ಅವರಿಂದ ವಿಶೇಷ ಮಾಹಿತಿ.


Our Website : https://Vijaykarnataka.com
Facebook:   / vijaykarnataka  
Twitter:   / vijaykarnataka  

Комментарии

Информация по комментариям в разработке