ಕಾಂಗ್ರೆಸ್ 20 ಸೀಟು ಡೌಟ್! ಸಿಎಂ ಡಿಸಿಎಂ ಗಫ್ ಚುಪ್.. ಏಕೆ ಹೀಗೆ ಗೊತ್ತಾ ? | Karnataka Lok Sabha Election 2024

Описание к видео ಕಾಂಗ್ರೆಸ್ 20 ಸೀಟು ಡೌಟ್! ಸಿಎಂ ಡಿಸಿಎಂ ಗಫ್ ಚುಪ್.. ಏಕೆ ಹೀಗೆ ಗೊತ್ತಾ ? | Karnataka Lok Sabha Election 2024

ಕಾಂಗ್ರೆಸ್ 20 ಸೀಟು ಡೌಟ್! ಸಿಎಂ ಡಿಸಿಎಂ ಗಫ್ ಚುಪ್.. ಏಕೆ ಹೀಗೆ ಗೊತ್ತಾ ? | Karnataka Lok Sabha Election 2024 | YOYO TV Kannada
#KarnatakaLokSabhaElection2024

ಸಾರ್ವತ್ರಿಕ ಚುನಾವಣೆಯಲ್ಲಿ ಇನ್ನು ಎರಡು ಹಂತದ ಮತದಾನ ಬಾಕಿ ಉಳಿದಿದೆ. ಮೇ 25 ಮತ್ತು ಜೂನ್ 1ನೇ ತಾರೀಕಿಗೆ ಆರನೇ ಮತ್ತು ಕೊನೆಯ ಹಂತದ ಚುನಾವಣೆ ನಡೆಯಲಿದೆ. ಬಿಹಾರ, ಹರ್ಯಾಣ, ದೆಹಲಿ, ಹಿಮಾಚಲ ಪ್ರದೇಶ, ಜಾರ್ಖಂಡ್, ಒಡಿಶಾ, ಪಂಜಾಬ್, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಮತ್ತು ಚಂಡೀಗಢದಲ್ಲಿ ಚುನಾವಣೆ ನಡೆಯಲಿದೆ.

ಹೌದು, ಇತ್ತೀಚೆಗೆ ಕೆಲವು ದಿನಗಳ ಹಿಂದೆ, ಗುಪ್ತಚರ ವರದಿ ಮುಖ್ಯಮಂತ್ರಿಗಳ ಕೈಸೇರಿದೆ, ಆ ವರದಿಯಿಂದ ಸಿಎಂ ಸಂತುಷ್ಟರಾಗಿದ್ದಾರೆ ಎನ್ನುವ ಅನಧಿಕೃತ ಮೂಲಗಳ ಸುದ್ದಿಗಳು ಸಾಕಷ್ಟು ವೈರಲ್ ಆಗಿದ್ದವು. ಬಿಜೆಪಿ ಎರಡಂಕಿ ದಾಟುವುದಿಲ್ಲ, ಕಾಂಗ್ರೆಸ್ಸಿಗೆ ಅರ್ಧ ಬಿಜೆಪಿಗೆ ಅರ್ದ ಎಂದೆಲ್ಲಾ ವರದಿಯಾಗಿದ್ದವು.

► Subscribe Now 👉    / yoyotvkannada  
👉 Stay Updated ! 🔔
Follow Us on:
► Facebook 👉   / yoyotvkannada1  
► Twitter 👉   / yoyotvkannada1  

Комментарии

Информация по комментариям в разработке