''ಬೆಂಗಳೂರಾಗ 9 ಖಾನಾವಳಿ, ಹುಬ್ಬಳ್ಯಾಗ 7 ಖಾನಾವಳಿ ಅದಾವ್ರಿ,245 ಆಳುಮಕ್ಳು ಕೆಲಸ ಮಾಡ್ತಾರ್ರೀ''!!

Описание к видео ''ಬೆಂಗಳೂರಾಗ 9 ಖಾನಾವಳಿ, ಹುಬ್ಬಳ್ಯಾಗ 7 ಖಾನಾವಳಿ ಅದಾವ್ರಿ,245 ಆಳುಮಕ್ಳು ಕೆಲಸ ಮಾಡ್ತಾರ್ರೀ''!!

1963 ರಲ್ಲಿ ಹುಬ್ಬಳ್ಳಿಯಲ್ಲಿ ಪ್ರಾರಂಭವಾದ ಬಸವೇಶ್ವರ ಖಾನಾವಳಿ, 60 ಊಟಕ್ಕೆ 50 ದರದಂತೆ ಶುರುವಾದದ್ದು.ಈ ದಿನ ಹುಬ್ಬಳ್ಳಿ ಬೆಂಗಳೂರು ಸೇರಿದಂತೆ 16 ಬ್ರಾಂಚ್ ಗಳನ್ನು ಹೊಂದಿದೆ, ಉತ್ತರ ಕರ್ನಾಟಕದ ದೇಸಿ ಸೊಗಡನ್ನು, ಆಹಾರ ಸಂಸ್ಕೃತಿಯನ್ನು ಭಾಷೆಯನ್ನು ಉಳಿಸಿಕೊಂಡು ಬಂದಿದೆ. ರವಿಯವರು ಮಾತಿಗೆ ಕುಳಿತರೆ ಅರಳು ಹುರಿದಂತೆ,ಮಾತನಾಡುವುದರ ಹಿಂದೆ ಅಪಾರವಾದ ಅನುಭವವಿದೆ.ನಡೆದು ಬಂದ ದಾರಿಯ ಬಗ್ಗೆ ಗೌರವವಿದೆ. ಕಲಿತ ಪಾಠಗಳಿವೆ, ಈಗಲೂ ಸರಳ ವ್ಯಕ್ತಿತ್ವದ ರವಿಯವರು ಬಾಯಿ ತುಂಬಾ ಮಾತನಾಡುತ್ತಾರೆ. ಬನ್ನಿ ಬೆಂಗಳೂರಿಗೆ ಬಂದಾಗ ಬಸವೇಶ್ವರ ಹೋಟೆಲಿಗೆ ಭೇಟಿ ಕೊಡಿ.


Basaveshwar Khanavali, started in Hubballi in 1963, started as 50 for 60 meals. Today Hubballi has 16 branches including Bangalore, retaining the desiness, food culture and language of North Karnataka. If Ravi sits down to talk, it is like blossoming, there is a lot of experience behind the talk. There is respect for the way he has walked. There are lessons learned, even now simple personality Ravi talks too much. Come visit Basaveshwar Hotel when you come to Bangalore.

Address:Basaveshwara Khanavalli, 5th cross, Gandhinagar, Majestic, Bangalore:

Map:Bagalkot Basaveshwar Khanavali
https://maps.app.goo.gl/2x8EdEz96ZyZP...

ph no:9448759991(Ravi)


#northkarnataka #hubbali #Hubli #basaveshwar #Khanavalli #northkarnatakaadugerecipe
#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet

Комментарии

Информация по комментариям в разработке